ಡಿ.ಕೆ.ಶಿವಕುಮಾರ್​ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಅಡ್ಮಿಟ್​; ತಿಹಾರ್​ ಜೈಲಿಗೆ ಹೋಗೋದಿಲ್ಲ…

ನವದೆಹಲಿ: ನಾಳೆ ಮಧ್ಯಾಹ್ನ ಮೂರು ಗಂಟೆಗೆ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯುವವರೆಗೂ ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ ಅವರು ಆರ್​ಎಂಎಲ್​ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ. ಡಿಕೆಶಿ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಅಡ್ಮಿಟ್​ ಆಗುವಂತೆ ಸೂಚನೆ…

View More ಡಿ.ಕೆ.ಶಿವಕುಮಾರ್​ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಅಡ್ಮಿಟ್​; ತಿಹಾರ್​ ಜೈಲಿಗೆ ಹೋಗೋದಿಲ್ಲ…

ಡಿ.ಕೆ.ಶಿವಕುಮಾರ್​ ಜೈಲಿಗೆ ಹೋಗುತ್ತಾರಾ…ಆಸ್ಪತ್ರೇಲಿ ಉಳಿಯುತ್ತಾರಾ? ವೈದ್ಯರ ವರದಿಯನ್ನಾಧರಿಸಿದೆ ನಿರ್ಧಾರ

ನವದೆಹಲಿ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್​ ಜಾಮೀನು ಅರ್ಜಿಯವನ್ನು ನಾಳೆಗೆ ಮುಂದೂಡಿ ಅಲ್ಲಿವರೆಗೂ ನ್ಯಾಯಾಂಗ ಬಂಧನ ವಿಧಿಸಿ ಇ.ಡಿ.ಸ್ಪೆಷಲ್​ ಕೋರ್ಟ್​ ಆದೇಶ ಹೊರಡಿಸಿದ್ದರೂ ಅವರ ಆರೋಗ್ಯ ಸ್ಥಿತಿ ಚೆನ್ನಾಗಿ ಇಲ್ಲದ ಕಾರಣ ಜೈಲಿನ ಬದಲು ನಾಳೆಯ…

View More ಡಿ.ಕೆ.ಶಿವಕುಮಾರ್​ ಜೈಲಿಗೆ ಹೋಗುತ್ತಾರಾ…ಆಸ್ಪತ್ರೇಲಿ ಉಳಿಯುತ್ತಾರಾ? ವೈದ್ಯರ ವರದಿಯನ್ನಾಧರಿಸಿದೆ ನಿರ್ಧಾರ

2010ರಲ್ಲಿ ಜೈಲಿಗೆ ಹೋದಂತೆ ಮತ್ತೆ ಹೋಗಬೇಕಾಗುತ್ತದೆ ನೋಡಿ: ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಎಚ್ಚರಿಕೆ

ಚಿಕ್ಕಮಗಳೂರು: ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಿ. ವ್ಯಾಪಾರ ಮಾಡಲು ಬಿಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳನ್ನು ವ್ಯಾಪಾರ ಮಾಡಲು ಬಿಟ್ಟರೆ 2010ರಲ್ಲಿ ಜೈಲಿಗೆ ಹೋಗಿದ್ದೀರಲ್ಲ. ಹಾಗೇ ಇನ್ನೊಮ್ಮೆ…

View More 2010ರಲ್ಲಿ ಜೈಲಿಗೆ ಹೋದಂತೆ ಮತ್ತೆ ಹೋಗಬೇಕಾಗುತ್ತದೆ ನೋಡಿ: ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಎಚ್ಚರಿಕೆ

ಜೈಲು ಹಕ್ಕಿಗಳಿಗಿಲ್ಲ ‘ಸ್ವತಂತ್ರ’ ಭಾಗ್ಯ !

ಪರಶುರಾಮ ಭಾಸಗಿ ವಿಜಯಪುರರಾಷ್ಟ್ರೀಯ ಹಬ್ಬಗಳು ಬಂತೆಂದರೆ ಸಾಕು ಜೈಲು ಹಕ್ಕಿಗಳಲ್ಲಿ ಬಿಡುಗಡೆ ಆಸೆ ಚಿಗುರೊಡೆಯುತ್ತದೆ. ಅಂತೆಯೇ ಪ್ರಸಕ್ತ ಸಾಲಿನ ಆಗಸ್ಟ್ 15 ರಂದು ಸನ್ನಡತೆ ಆಧಾರದ ಮೇಲೆ ಕೆಲ ಕೈದಿಗಳು ಬಿಡುಗಡೆಗಾಗಿ ಕಾತರಗೊಂಡಿದ್ದರು. ಆದರೆ,…

View More ಜೈಲು ಹಕ್ಕಿಗಳಿಗಿಲ್ಲ ‘ಸ್ವತಂತ್ರ’ ಭಾಗ್ಯ !

ಗಾಂಜಾ ಮಾರಾಟ; ಅಪರಾಧಿಗೆ 4 ವರ್ಷ ಜೈಲು

ದಾವಣಗೆರೆ: ಅಕ್ರಮವಾಗಿ ಗಾಂಜಾ ಬೆಳೆದು, ಮಾರಾಟಕ್ಕೆ ಯತ್ನಿಸಿದ್ದ ಭದ್ರಾವತಿ ತಾಲೂಕಿನ ಸೈದರ ಕಲ್ಲಳ್ಳಿ ಗ್ರಾಮದ ಆರ್.ರಾಜಪ್ಪನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.…

View More ಗಾಂಜಾ ಮಾರಾಟ; ಅಪರಾಧಿಗೆ 4 ವರ್ಷ ಜೈಲು

ವಕೀಲೆಯ ಜೈಲಿಗಟ್ಟಿದ ಲಂಡನ್ ಕೇಸ್: 25 ಸಾವಿರ ರೂ.ಗೆ ಕೈಯೊಡ್ಡಿ ಸಿಕ್ಕಿಬಿದ್ರು

| ಅವಿನಾಶ ಮೂಡಂಬಿಕಾನ ಬೆಂಗಳೂರು ಲಂಡನ್​ನಲ್ಲಿ ನಡೆದ ಕೌಟುಂಬಿಕ ಕಿರುಕುಳ ಕೇಸ್​ನಲ್ಲಿ 25 ಸಾವಿರ ರೂ.ಗೆ ಕೈಯೊಡ್ಡಿದ್ದ ಸರ್ಕಾರಿ ಅಭಿಯೋಜಕಿ ಹಾಗೂ ಆಕೆಗೆ ಸಹಕರಿಸಿದ ನಿವೃತ್ತ ಸರ್ಕಾರಿ ನೌಕರ ಮೂರೂವರೆ ವರ್ಷದ ಸುದೀರ್ಘ ವಿಚಾರಣೆ…

View More ವಕೀಲೆಯ ಜೈಲಿಗಟ್ಟಿದ ಲಂಡನ್ ಕೇಸ್: 25 ಸಾವಿರ ರೂ.ಗೆ ಕೈಯೊಡ್ಡಿ ಸಿಕ್ಕಿಬಿದ್ರು

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಅತ್ತೆ ಆರೋಪಿಯೆಂದು ಸಾಬೀತು: ಜೈಲು ಪಾಲಾದ ಮಹಿಳಾ ಪೊಲೀಸ್​ ಅಧಿಕಾರಿ

ದಾವಣಗೆರೆ: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಅವರ ಗಂಡ ಹಾಗೂ ಅತ್ತೆಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತಲಾ 7 ವರ್ಷಗಳ ಕಠಿಣ ಸಜೆ ಮತ್ತು 18 ಸಾವಿರ…

View More ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಅತ್ತೆ ಆರೋಪಿಯೆಂದು ಸಾಬೀತು: ಜೈಲು ಪಾಲಾದ ಮಹಿಳಾ ಪೊಲೀಸ್​ ಅಧಿಕಾರಿ

ಅತ್ಯಾಚಾರಿಗೆ 8 ವರ್ಷ ಜೈಲು ಶಿಕ್ಷೆ

ಹಾವೇರಿ: ಅತ್ಯಾಚಾರ ಪ್ರಕರಣ ರುಜುವಾತಾದ ಹಿನ್ನೆಲೆಯಲ್ಲಿ ಸವಣೂರ ತಾಲೂಕು ಹೊಸಳ್ಳಿ ಗ್ರಾಮದ ಇಬ್ರಾಹಿಂಸಾಬ ಹಜರೆಸಾಬ ಕರ್ಜಗಿ ಎಂಬಾತನಿಗೆ ಹಾವೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ 8 ವರ್ಷಗಳ…

View More ಅತ್ಯಾಚಾರಿಗೆ 8 ವರ್ಷ ಜೈಲು ಶಿಕ್ಷೆ

ಸಂಪುಟ ಸಭೆ ತೀರ್ಮಾನ: ವೃದ್ಧ ಪಾಲಕರನ್ನು ನೋಡಿಕೊಳ್ಳದ ಮಕ್ಕಳಿಗೆ ಜೈಲು ಶಿಕ್ಷೆ ಕಾಯಂ!

ಪಟಾನಾ: ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ಸರ್ಕಾರವು ವೃದ್ಧ ಪಾಲಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಕೊರಗುತ್ತಿದ್ದ ಪಾಲಕರಿಗೆ ರಿಲೀಫ್‌ ಸಿಕ್ಕಂತಾಗಿದ್ದು, ವೃದ್ಧ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ ವಿಫಲರಾಗುವ…

View More ಸಂಪುಟ ಸಭೆ ತೀರ್ಮಾನ: ವೃದ್ಧ ಪಾಲಕರನ್ನು ನೋಡಿಕೊಳ್ಳದ ಮಕ್ಕಳಿಗೆ ಜೈಲು ಶಿಕ್ಷೆ ಕಾಯಂ!

ನೀರವ್​ ಮೋದಿ ಜೈಲುವಾಸ ಖಚಿತ: ಶೀಘ್ರವೇ ಲಂಡನ್​ನಿಂದ ಗಡೀಪಾರು

ನವದೆಹಲಿ: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ರೂವಾರಿ, ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್​ ಮೋದಿ ಜೈಲು ಸೇರುವುದು ಖಚಿತವಾಗಿದೆ. ನೀರವ್​ ಮೋದಿಯನ್ನು ಲಂಡನ್​ನಿಂದ ಗಡೀಪಾರು ಮಾಡಿದರೆ ಯಾವ ಜೈಲಿನಲ್ಲಿ ಇಡಲಾಗುವುದು ಎಂದು…

View More ನೀರವ್​ ಮೋದಿ ಜೈಲುವಾಸ ಖಚಿತ: ಶೀಘ್ರವೇ ಲಂಡನ್​ನಿಂದ ಗಡೀಪಾರು