ರಾಜ್ಯ ಬಾಲಕಿಯರ ಸೈಕ್ಲಿಂಗ್ ತಂಡಕ್ಕೆ ಚಿನ್ನ

ವಿಜಯಪುರ: ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಮುಕ್ತಾಯ ಗೊಂಡ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಸೈಕ್ಲಿಸ್ಟ್​ಗಳು ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಒಟ್ಟಾರೆ 2 ಚಿನ್ನ, 6 ಬೆಳ್ಳಿ ಮತ್ತು…

View More ರಾಜ್ಯ ಬಾಲಕಿಯರ ಸೈಕ್ಲಿಂಗ್ ತಂಡಕ್ಕೆ ಚಿನ್ನ

ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

<< ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಆದ್ಯತೆ ಮೇಲೆ ಕಾರ್ಯನಿರ್ವಹಣೆ>> ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಹಾಗೂ ಉಪಮುಖ್ಯಮಂತ್ರಿಯಾಗಿ ಯೂತ್​ ಐಕಾನ್​ ಸಚಿನ್​ ಪೈಲಟ್​ ಅವರು ಸೋಮವಾರ ಪ್ರಮಾಣವಚನ…

View More ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

ಉಗ್ರರ ವಿರುದ್ಧ ಹೋರಾಡಲು ಪಾಕ್​ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ

ಜೈಪುರ: ಉಗ್ರರ ವಿರುದ್ಧ ಏಕಾಂಕಿಯಾಗಿ ಹೋರಾಡಲು ಪಾಕ್‌ಗೆ ಸಾಧ್ಯವಾಗದಿದ್ದರೆ ಭಾರತದ ಸಹಾಯ ಪಡೆಯಬಹುದು ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರವು ದೇಶದ ಅವಿಭಾಜ್ಯ…

View More ಉಗ್ರರ ವಿರುದ್ಧ ಹೋರಾಡಲು ಪಾಕ್​ಗೆ ಸಹಾಯ ಬೇಕಿದ್ದರೆ ಭಾರತ ನೆರವು ನೀಡಲು ಸಿದ್ಧ

ಜೈಪುರದ 29 ಜನರಲ್ಲಿ ಜಿಕಾ ವೈರಸ್​: ವರದಿ ಕೇಳಿದ ಪ್ರಧಾನಿ ಕಚೇರಿ

ನವದೆಹಲಿ: ರಾಜಸ್ತಾನದ ಜೈಪುರದಲ್ಲಿ ಒಟ್ಟು 29 ಜನರಲ್ಲಿ ಜಿಕಾ ವೈರಸ್​ ಪತ್ತೆಯಾಗಿದ್ದು ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಕೇಳಿದೆ. ಗರ್ಭಾವಸ್ಥೆಯಲ್ಲಿರುವಾಗಲೇ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿರುವ ಜಿಕಾ…

View More ಜೈಪುರದ 29 ಜನರಲ್ಲಿ ಜಿಕಾ ವೈರಸ್​: ವರದಿ ಕೇಳಿದ ಪ್ರಧಾನಿ ಕಚೇರಿ

ರಾಜಸ್ಥಾನದಲ್ಲಿ ಬಿಪಿಎಲ್​ ಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್​

ಜೈಪುರ (ರಾಜಸ್ಥಾನ): ಕೇಂದ್ರ ಸರ್ಕಾರದ ಡಿಜಿಟಲ್​ ಇಂಡಿಯಾಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಉದ್ದೇಶಿಸಿರುವ ರಾಜಸ್ಥಾನ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಮೊಬೈಲ್​ ಫೋನ್​ ವಿತರಿಸಲು ಮುಂದಾಗಿದೆ. ‘ಈ ಯೋಜನೆಗೆ ರಾಜಸ್ಥಾನ ಸರ್ಕಾರ…

View More ರಾಜಸ್ಥಾನದಲ್ಲಿ ಬಿಪಿಎಲ್​ ಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್​

ಫ್ಲೆಮಿಂಗೋ ಪ್ರೀತಿ ಪ್ರೇಮ ಪ್ರಣಯ…

ರಾಜಸ್ಥಾನದ ರಾಜಧಾನಿ ಜೈಪುರದ ಸಮೀಪ ಇರುವ ದೇಶದ ಅತಿ ದೊಡ್ಡ ಉಪ್ಪಿನ ಸರೋವರ ಎಂದೇ ಖ್ಯಾತವಾಗಿರುವ ‘ಸಾಂಬಾರ್​’ ಸರೋವರಕ್ಕೆ ಫ್ಲೆಮಿಂಗೋ (ರಾಜಹಂಸ) ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿವೆ. ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಸಂತಾನೋತ್ಪತ್ತಿಗಾಗಿ…

View More ಫ್ಲೆಮಿಂಗೋ ಪ್ರೀತಿ ಪ್ರೇಮ ಪ್ರಣಯ…

ಏರ್​ಕ್ಯಾವಲ್ರಿ ರಣತಂತ್ರ

ನವದೆಹಲಿ: ವಿಯೆಟ್ನಾಂ ಯುದ್ಧದಲ್ಲಿ ಶತ್ರುಪಡೆಯ ನೆಲೆಯನ್ನು ಹುಡುಕಿ ದಾಳಿ ನಡೆಸಲು ಅಮೆರಿಕದ ಸೇನೆ ರೂಪಿಸಿದ್ದ ‘ಏರ್ ಕ್ಯಾವಲ್ರಿ’ ರಣತಂತ್ರ ಮಾದರಿಯನ್ನು ಭಾರತೀಯ ಸೇನೆ ಇತ್ತೀಚೆಗೆ ರಾಜಸ್ಥಾನದಲ್ಲಿ ಪರೀಕ್ಷಿಸಿದೆ. ರಕ್ಷಣಾ ಸಾಮರ್ಥ್ಯಗಳ ಬಲವರ್ಧನೆ ಉದ್ದೇಶದಿಂದ ಈ…

View More ಏರ್​ಕ್ಯಾವಲ್ರಿ ರಣತಂತ್ರ

ವಿಯೆಟ್ನಾಂ​ ಮೇಲೆ ಅಮೆರಿಕಾ ಪ್ರಯೋಗಿಸಿದ್ದ ಯುದ್ಧ ತಂತ್ರ ಅಭ್ಯಾಸ ಮಾಡಿದ ಭಾರತ

ಜೈಪುರ: ಶತ್ರುಗಳ ನೆಲೆಯನ್ನು ಪತ್ತೆಹಚ್ಚುವ, ದಾಳಿ ಮಾಡುವ ‘ಏರ್​ ಕ್ಯಾವೆಲ್ರಿ’ ಎಂಬ ಯುದ್ಧ ತಂತ್ರವನ್ನು ಭಾರತೀಯ ರಕ್ಷಣಾ ಪಡೆ ಇಂದು ರಾಜಸ್ಥಾನದ ಮರುಭೂಮಿಯಲ್ಲಿ ಪ್ರಯೋಗ ಮಾಡಿದೆ. ಈ ತಂತ್ರವನ್ನು 1975ರಲ್ಲಿ ಅಮೆರಿಕಾ ಸೇನೆ ವಿಯೆಟ್ನಾಂ​…

View More ವಿಯೆಟ್ನಾಂ​ ಮೇಲೆ ಅಮೆರಿಕಾ ಪ್ರಯೋಗಿಸಿದ್ದ ಯುದ್ಧ ತಂತ್ರ ಅಭ್ಯಾಸ ಮಾಡಿದ ಭಾರತ

ರಾಹುಲ್​ ಅಬ್ಬರದ ನಡುವೆಯೂ ಪಂಜಾಬ್​ಗೆ ಸೋಲು

ಜೈಪುರ: ರಾಜಸ್ಥಾನ ರಾಯಲ್ಸ್​ ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್​ ನಡುವೆ ಜೈಪುರದಲ್ಲಿ ಇಂದು ನಡೆದ ಐಪಿಎಲ್​ ಟಿ20 ಪಂದ್ಯದಲ್ಲಿ ರಾಜಸ್ಥಾನ ತಂಡ ಜಯ ಸಾಧಿಸಿದೆ. ರಾಜಸ್ಥಾನ ರಾಯಲ್ಸ್​ ತಂಡ ನೀಡಿದ 158 ರನ್​ಗಳ ಗುರಿ…

View More ರಾಹುಲ್​ ಅಬ್ಬರದ ನಡುವೆಯೂ ಪಂಜಾಬ್​ಗೆ ಸೋಲು

ರಹಾನೆ ನಾಯಕನ ಆಟವಾಡಿದರೂ ಗೆಲ್ಲದ ರಾಜಸ್ಥಾನ

ಜೈಪುರ: ರಾಜಸ್ಥಾನ ರಾಯಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವೆ ಇಂದು ಜೈಪುರದ ಸವಾಯ್​ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಟೂರ್ನಿಯ ಲೀಗ್​ ಹಂತದ ಟಿ20 ಪಂದ್ಯದಲ್ಲಿ ಹೈದರಾಬಾದ್​ ತಂಡ 11 ರನ್​ಗಳ ಗೆಲುವು ಪಡೆದಿದೆ.…

View More ರಹಾನೆ ನಾಯಕನ ಆಟವಾಡಿದರೂ ಗೆಲ್ಲದ ರಾಜಸ್ಥಾನ