ಕರ್ತವ್ಯನಿರತ ಜೆಸ್ಕಾಂ ಸಿಬ್ಬಂದಿ ಸಾವು

ಬೀದರ್: ಜಿಲ್ಲೆಯಲ್ಲಿ ವಿದ್ಯುತ್ ಅವಘಡಕ್ಕೆ ಜೆಸ್ಕಾಂ ಲೈನ್ಮೆನ್(ಮಾರ್ಗದಾಳು) ಬಲಿಯಾಗುವ ಸರಣಿ ಮುಂದುವರಿದಿದೆ. ಬುಧವಾರ ಸಂಜೆ ಬೀದರ್​ನ ಗುಂಪಾ ಹತ್ತಿರದ ಶಿವಾಜಿ ನಗರದಲ್ಲಿ ಕರ್ತವ್ಯನಿರತ ಲೈನ್ಮೆನ್ ಸಂತೋಷ ರೆಡ್ಡಿ(40) ದುರಂತ ಅಂತ್ಯ ಕಂಡಿದ್ದಾರೆ. ಕಳೆದ ಒಂದೂವರೆ…

View More ಕರ್ತವ್ಯನಿರತ ಜೆಸ್ಕಾಂ ಸಿಬ್ಬಂದಿ ಸಾವು

ಬಸವ ಜಯಂತಿ ಅದ್ದೂರಿ ಆಚರಣೆ

ಯಾದಗಿರಿ ; ಬಸವ ಜಯಂತಿ ನಿಮಿತ್ತ ಜಿಲ್ಲಾ ಲಿಂಗಾಯತ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ ಬಸವೇಶ್ವರರ ಪುತ್ಥಳಿಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಇಲ್ಲಿನ ಶಹಾಪುರಪೇಟೆಯ ಶರಣನಗರದ ಬಸವೇಶ್ವರ ದೇವಸ್ಥಾನದಿಂದ…

View More ಬಸವ ಜಯಂತಿ ಅದ್ದೂರಿ ಆಚರಣೆ

ಮಹಾಂತ್ಮರ ಜಯಂತಿಗಳು ಆದರ್ಶದ ಸಂಕೇತ

ವಿಜಯವಾಣಿ ಸುದ್ದಿಜಾಲ ಕಲಬುರಗಿಜಯಂತಿಗಳು ಮಹಾತ್ಮರ ಆದರ್ಶ ಬಿಂಬಿಸುವ ಸಂಕೇತವಾಗಿವೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ. ಆರ್.ರಾಘಪ್ರಿಯಾ ಹೇಳಿದರು. ನಗರದ ಜೆಸ್ಕಾಂ ಇಂಜಿನಿಯರಿಂಗ್ ಸೋಸಿಯೇಷನ್ ಸಭಾಂಗಣದಲ್ಲಿ ಜೆಸ್ಕಾಂ ಬಂಜಾರಾ ಸಮಾಜದ ಅಧಿಕಾರಿ ಹಾಗೂ ನೌಕರರ…

View More ಮಹಾಂತ್ಮರ ಜಯಂತಿಗಳು ಆದರ್ಶದ ಸಂಕೇತ

ಡಿಜಿಟಲ್ ಪೇಮೆಂಟ್ಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿವಿದ್ಯುತ್ ಬಿಲ್ ಅನ್ನು ಇನ್ಮುಂದೆ ಡೆಬಿಟ್/ಕ್ರೆಡಿಕ್ ಕಾರ್ಡ್​ ಮೂಲಕ ಪಾವತಿ ಮಾಡಬಹುದು. ರಾಜ್ಯದಲ್ಲಿ ಮೊದಲ ಬಾರಿಗೆ ಈ ಸೌಲಭ್ಯ ಜಾರಿಗೆ ತರಲಾಗಿದೆ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯವಸ್ಥಾಪಕ…

View More ಡಿಜಿಟಲ್ ಪೇಮೆಂಟ್ಗೆ ಚಾಲನೆ

ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪ

ವಿಜಯವಾಣಿ ಸುದ್ದಿಜಾಲ ಕಲಬುರಗಿಪ್ರತಿ ಯುನಿಟ್ಗೆ 98 ಪೈಸೆ ವಿದ್ಯುತ್ ದರ ಹೆಚ್ಚಿಸುವಂತೆ ಜೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದರೆ, ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಅವೈಜ್ಞಾನಿಕವಾಗಿದೆ. ಅಧಿಕಾರಿಗಳ ತಪ್ಪಿನಿಂದ ವಿದ್ಯುತ್ ಕಂಪನಿಗಳು ನಷ್ಟ ಅನುಭವಿಸುತ್ತಿದ್ದು, ಇದನ್ನು ಗ್ರಾಹಕರ…

View More ವಿದ್ಯುತ್ ದರ ಹೆಚ್ಚಳಕ್ಕೆ ಆಕ್ಷೇಪ

ಕಚೇರಿಗಳ ಬಿಲ್ ಕೋಟಿ ಕೋಟಿ ಬಾಕಿ!

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿವಿದ್ಯುತ್ ಬಿಲ್ ನಿಗದಿತ ಅವಧಿಯೊಳಗೆ ಪಾವತಿಸಿ. ಇಲ್ಲವಾದಲ್ಲಿ ದಂಡ ಸಮೇತ ವಸೂಲಿ ಮಾಡಲಾಗುವುದು ಎಂದು ಸಾರ್ವಜನಿಕರಿಗೆ ಕಿರಿಕಿರಿ ನೀಡುವ ಜೆಸ್ಕಾಂ ಅಧಿಕಾರಿಗಳಿಗೆ ಸರ್ಕಾರಿ ಕಚೇರಿಗಳು ಬಾಕಿ ಇರಿಸಿಕೊಂಡಿರುವ ಕೋಟ್ಯಂತರ ರೂ. ವಸೂಲಿ…

View More ಕಚೇರಿಗಳ ಬಿಲ್ ಕೋಟಿ ಕೋಟಿ ಬಾಕಿ!

ಬೇಕು ಸಾರ್ವಜನಿಕರ ಸಹಕಾರ

<ಗ್ರಾಹಕರ ಸಂವಾದ ಸಭೆಯಲ್ಲಿ ಜೆಸ್ಕಾಂ ಎಇಇ ಮನವಿ>ಸಭೆಯಲ್ಲಿ ನಾಲ್ವರು ಗ್ರಾಹಕರು> ಕುಷ್ಟಗಿ: ಪಟ್ಟಣದಲ್ಲಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ(ಐಪಿಡಿಎಸ್) ಹಾಗೂ ಗ್ರಾಮೀಣ ಪ್ರದೇಶದಲ್ಲಿ ದೀನ್‌ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಅನುಷ್ಠಾನಕ್ಕೆ…

View More ಬೇಕು ಸಾರ್ವಜನಿಕರ ಸಹಕಾರ