ಕಾರ್ಯಕರ್ತರ ಸಹಕಾರವೇ ಪಕ್ಷಕ್ಕೆ ಬಲ
ಸೊರಬ: ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಸಹಕಾರ ಅಗತ್ಯವಿದೆ. ಆಂತರಿಕ ಗುಂಪುಗಾರಿಕೆಯಿಂದ ಹೊರಬಂದರೆ ಮಾತ್ರ ತಾಲೂಕಿನಲ್ಲಿ…
ಎಂ. ಚಂದ್ರಶೇಖರ ಅವರನ್ನು ಅಮಾನತುಗೊಳಿಸಿ
ತೇರದಾಳ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನಿಂದಿಸಿದ ಪೊಲೀಸ್ ಅಧಿಕಾರಿ ಎಂ. ಚಂದ್ರಶೇಖರ ಅವರನ್ನು ಕೂಡಲೇ ಸೇವೆಯಿಂದ…
ಎಚ್‌ಡಿಕೆ ಕುರಿತ ಅವಹೇಳನ, ಮಾಜಿ ಶಾಸಕ ದೇವಾನಂದ ಚವಾಣ್ ನೇತೃತ್ವ ಪ್ರತಿಭಟನೆ
ವಿಜಯಪುರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಲೋಕಾಯುಕ್ತ ಎಡಿಜಿಪಿ…
ಐಪಿಎಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ
ತೀರ್ಥಹಳ್ಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನ ಬಳಸಿ ನಿಂದಿಸಿರುವ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ವಿರುದ್ಧ…
ನಾಳೆ ಜೆಡಿಎಸ್‌ನಿಂದ ಶಿವಮೊಗ್ಗ ಜಿಲ್ಲಾಧ್ಯಂತ ಪ್ರತಿಭಟನೆ
ಶಿವಮೊಗ್ಗ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಎಡಿಜಿಪಿ ಚಂದ್ರಶೇಖರ್…
ಎಂ.ಚಂದ್ರಶೇಖರ್ ವಿರುದ್ಧ ತನಿಖೆ ನಡೆಯಲಿ
ಹೊಸಪೇಟೆ: ಲೋಕಾಯುಕ್ತ ಎಡಿಜಿಪಿ ಎಂ.ಚAದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ತನಿಖೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು…
ಪ್ರಲ್ಹಾದ್ ಜೋಶಿ ಭಾಷಣಕ್ಕೆ ಮಾತ್ರ ಸೀಮಿತ: ಎನ್.ಎಸ್ ಬೋಸರಾಜು
ರಾಯಚೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ, ಜೆಡಿಎಸ್ ಕುತಂತ್ರ ರಾಜಕಾರಣ ನಡೆಸುತ್ತಿವೆ ಎಂದು…
ಪ್ರತಿ ವಾರ್ಡಿನಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ
ಶಿವಮೊಗ್ಗ: ಜೆಡಿಎಸ್ ನಗರ ಘಟಕದಿಂದ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲಾಗಿದೆ. ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ 32…
ಕಾಪು ಪುರಸಭೆಗೆ ಹರಿಣಾಕ್ಷಿ ಅಧ್ಯಕ್ಷೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ಪುರಸಭೆಯ ಅಧ್ಯಕ್ಷೆಯಾಗಿ ಎನ್‌ಡಿಎ ಮೈತ್ರಿಕೂಟದ ಹರಿಣಾಕ್ಷಿ ಹಾಗೂ ಉಪಾಧ್ಯಕ್ಷೆಯಾಗಿ ಸರಿತಾ…
ಮೈತ್ರಿಧರ್ಮ ಪಾಲನೆಗೆ ಜೆಡಿಎಸ್ ಬದ್ಧ:ಕೆಬಿಪಿ
ಶಿವಮೊಗ್ಗ: ಪಾಲಿಕೆ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲೂ ಚುನಾವಣಾ…