20 – 20 ಸರ್ಕಾರದ ಪತನಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಜಿ ಟಿ ದೇವೇಗೌಡ, ಎಚ್‌ಡಿಕೆ ವಿರುದ್ಧ ಗರಂ

ಮೈಸೂರು: ಸಿದ್ದರಾಮಯ್ಯ ಅಥವಾ ಡಾ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡಬೇಕಿತ್ತು. ನಮ್ಮಣ್ಣ ರೇವಣ್ಣನನ್ನು ಡಿಸಿಎಂ ಮಾಡಿಕೊಡಿ ಎಂದು ಕೇಳಿದ್ದರೆ ಸರ್ಕಾರ ಉಳಿದುಕೊಳ್ಳುತ್ತಿತ್ತು ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಮೈತ್ರಿ…

View More 20 – 20 ಸರ್ಕಾರದ ಪತನಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಜಿ ಟಿ ದೇವೇಗೌಡ, ಎಚ್‌ಡಿಕೆ ವಿರುದ್ಧ ಗರಂ

ದೇವೇಗೌಡರು, ಕುಮಾರಸ್ವಾಮಿ ಅವರ ದೇಹ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆ ಎಂದ ಮಾಜಿ ಸಂಸದ ಎಲ್‌ ಆರ್‌ ಶಿವರಾಮೇಗೌಡ

ಮಂಡ್ಯ: ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದೇಹ ಅಪ್ಪಟ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಮಾಜಿ ಸಂಸದ ಶಿವರಾಮೇಗೌಡ ಟೀಕಿಸಿದ್ದಾರೆ. ನಾಗಮಂಗಲದಲ್ಲಿ ಮಾತನಾಡಿದ ಅವರು, ನಮ್ಮಲ್ಲೂ ಕೆಲ ಭಟ್ಟಂಗಿಗಳು ಇದ್ದಾರೆ. ಯಾರೇನೇ…

View More ದೇವೇಗೌಡರು, ಕುಮಾರಸ್ವಾಮಿ ಅವರ ದೇಹ ಬಂಗಾರ, ಆದರೆ ಕಿವಿ ಮಾತ್ರ ಹಿತ್ತಾಳೆ ಎಂದ ಮಾಜಿ ಸಂಸದ ಎಲ್‌ ಆರ್‌ ಶಿವರಾಮೇಗೌಡ

ಆಪರೇಷನ್ ಕಮಲ ಕುಖ್ಯಾತಿಯ ಬಿಎಸ್‌ವೈ ಅವರದ್ದು ಸೇಡಿನ ರಾಜಕಾರಣ ಎಂದು ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಕೆಲವು ಯೋಜನೆಗಳಿಗೆ ನೆನೆಗುದಿಗೆ ಬೀಳುತ್ತಿದ್ದು, ಮೀಟರ್‌ ಬಡ್ಡಿ ದಂಧೆಯಿಂದ ಬೀಬಿ ಬದಿ ವ್ಯಾಪಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಎಚ್‌ ಡಿ ಕುಮಾರಸ್ವಾಮಿ…

View More ಆಪರೇಷನ್ ಕಮಲ ಕುಖ್ಯಾತಿಯ ಬಿಎಸ್‌ವೈ ಅವರದ್ದು ಸೇಡಿನ ರಾಜಕಾರಣ ಎಂದು ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ಚಲುವರಾಯಸ್ವಾಮಿ ಯಾವ ಪಕ್ಷದಲ್ಲಿದ್ದಾರೆ? ಬೆಳಗ್ಗೆ ಸಿದ್ದರಾಮಯ್ಯ ಜತೆ, ರಾತ್ರಿ ಬಿಎಸ್‌ವೈ ಜತೆ ಇರುತ್ತಾರೆ: ಸಿ ಎಸ್‌ ಪುಟ್ಟರಾಜು

ಮಂಡ್ಯ: ನಾರಾಯಣಗೌಡರಿಂದ ವಾಗ್ದಾಳಿ ಮಾಡಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ. ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ಜೆಡಿಎಸ್ ನಾಯಕರಿಗಿಲ್ಲ. ಚಲುವರಾಯಸ್ವಾಮಿ ಯಾವ ಪಕ್ಷದಲ್ಲಿದ್ದಾರೆ ಎಂದು ಹೇಳಲಿ. ಬೆಳಗ್ಗೆ ಸಿದ್ದರಾಮಯ್ಯ, ರಾತ್ರಿ ಯಡಿಯೂರಪ್ಪ ಜತೆ ಇರುತ್ತಾರೆ ಎಂದು ಮಾಜಿ…

View More ಚಲುವರಾಯಸ್ವಾಮಿ ಯಾವ ಪಕ್ಷದಲ್ಲಿದ್ದಾರೆ? ಬೆಳಗ್ಗೆ ಸಿದ್ದರಾಮಯ್ಯ ಜತೆ, ರಾತ್ರಿ ಬಿಎಸ್‌ವೈ ಜತೆ ಇರುತ್ತಾರೆ: ಸಿ ಎಸ್‌ ಪುಟ್ಟರಾಜು

ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದು ಯಾರೆಂದು ಹೊರಬರುತ್ತದೆ ಎಂದು ಹೊಸ ಬಾಂಬ್‌ ಸಿಡಿಸಿದ ಜೆಡಿಎಸ್‌ ಅನರ್ಹ ಶಾಸಕ ನಾರಾಯಣಗೌಡ

ಮಂಡ್ಯ: ಡಿ.ಕೆ.ಶಿವಕುಮಾರ್ ಹೊರಗಡೆ ಬಂದೇ ಬರುತ್ತಾರೆ. ಅವರನ್ನು ಜೈಲಿಗೆ ಕಳಿಸಿದ್ದು ಸಿದ್ದರಾಮಯ್ಯ ಅವರು ಅಲ್ಲ, ಬಿಜೆಪಿ ಅವರು ಅಲ್ಲ. ಸಮುದಾಯ ಬೆಳೆಯಬಾರದು ಎಂದು ಮಾಡಿದ್ದಾರೆ ಎಂದು ಜೆಡಿಎಸ್‌ನಿಂದ ಅನರ್ಹಗೊಂಡ ಶಾಸಕ ನಾರಾಯಣಗೌಡ ಹೊಸ ಬಾಂಬ್‌…

View More ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದು ಯಾರೆಂದು ಹೊರಬರುತ್ತದೆ ಎಂದು ಹೊಸ ಬಾಂಬ್‌ ಸಿಡಿಸಿದ ಜೆಡಿಎಸ್‌ ಅನರ್ಹ ಶಾಸಕ ನಾರಾಯಣಗೌಡ

ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ: ಸಾ ರಾ ಮಹೇಶ್‌

ಮೈಸೂರು: ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ. ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವು ಶೀಘ್ರದಲ್ಲೇ ಹೊರ ಬರಲಿದೆ ಎಂದು ಮಾಜಿ ಸಚಿವ ಸಾ ರಾ ಮಹೇಶ್‌ ಹೇಳಿದರು.…

View More ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ: ಸಾ ರಾ ಮಹೇಶ್‌

ಜೆಡಿಎಸ್‌ ನನಗೆ ನೋವು ನೀಡಿದೆ, ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ: ಜಿ ಟಿ ದೇವೇಗೌಡ

ಮೈಸೂರು: ಜೆಡಿಎಸ್​ನಲ್ಲಿ ನನಗೆ ಸಾಕಷ್ಟು ನೋವು ನೀಡಿದ್ದಾರೆ. ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಬಹಿರಂಗವಾಗಿ ಜೆಡಿಎಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ನನಗೆ ನೋವು ನೀಡಿದೆ. ನಾನು…

View More ಜೆಡಿಎಸ್‌ ನನಗೆ ನೋವು ನೀಡಿದೆ, ಪಕ್ಷಕ್ಕಾಗಿ ದುಡಿದರೂ ಅಧಿಕಾರ ಸಿಗಲಿಲ್ಲ: ಜಿ ಟಿ ದೇವೇಗೌಡ

ಸಿದ್ದರಾಮಯ್ಯ ನನ್ನ ಮೊದಲ ಶತ್ರು ಎಂದು ನಾನು ಹೇಳಿಯೇ ಇಲ್ಲ, ಹಿಂದಿನ ಸಂದರ್ಶನವನ್ನು ತಿರುಚಲಾಗಿದೆ ಎಂದ ಎಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಹೇಳಿ ರಾಜಕೀಯದಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ…

View More ಸಿದ್ದರಾಮಯ್ಯ ನನ್ನ ಮೊದಲ ಶತ್ರು ಎಂದು ನಾನು ಹೇಳಿಯೇ ಇಲ್ಲ, ಹಿಂದಿನ ಸಂದರ್ಶನವನ್ನು ತಿರುಚಲಾಗಿದೆ ಎಂದ ಎಚ್‌ ಡಿ ಕುಮಾರಸ್ವಾಮಿ

ನಮಗೂ ಬಿಜೆಪಿಗೆ ಹೋಗಬೇಕು ಅನ್ನಿಸಿತ್ತು ಎಂದ ನಾಗಮಂಗಲ ಜೆಡಿಎಸ್‌ ಶಾಸಕ ಸುರೇಶ್‌ ಗೌಡ

ಮಂಡ್ಯ: ಬಿಜೆಪಿಗೆ ಹೋಗಬೇಕಿತ್ತು ಅಂತ ಅನಿಸಿತ್ತು. ಸರ್ಕಾರ ಬಿದ್ದೋದ ಮೇಲೆ ನಾವ್ಯಾಕೆ ಹೋಗ್ಲಿಲ್ಲ, ನಾವು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನ್ನಿಸಿತ್ತು ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ…

View More ನಮಗೂ ಬಿಜೆಪಿಗೆ ಹೋಗಬೇಕು ಅನ್ನಿಸಿತ್ತು ಎಂದ ನಾಗಮಂಗಲ ಜೆಡಿಎಸ್‌ ಶಾಸಕ ಸುರೇಶ್‌ ಗೌಡ

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಮಾಜಿ ಸಚಿವ ಜಿ.ಟಿ. ದೇವೇಗೌಡ

ಮೈಸೂರು: ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ. ನನಗೆ ರಾಜಕೀಯ ಸಾಕು. ಎಚ್.ಡಿ.ದೇವೇಗೌಡ ಹಾಗೂ…

View More ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಮಾಜಿ ಸಚಿವ ಜಿ.ಟಿ. ದೇವೇಗೌಡ