ಎಲ್ಲ ಚುನಾವಣೆಯಲ್ಲೂ ಸೋತಿದ್ದೀಯ,ಈ ಬಾರಿಯಾದರೂ ಗೆಲ್ಲು ಎಂದರು ಅಂಬರೀಶ್​!

ಬೆಂಗಳೂರು: ಮಂಡ್ಯದಲ್ಲಿ ಮೂರು ಬಾರಿ ಸಂಸದರಾಗಿದ್ದ, ಕಳೆದ ಬಾರಿ ಮಂಡ್ಯ ಕ್ಷೇತ್ರದಿಂದ ಗೆದ್ದು ಮಂತ್ರಿಯೂ ಆಗಿದ್ದ ಹಿರಿಯ ನಟ ಅಂಬರೀಶ್​ ಅವರ ಮನೆಗೆ ಇಂದು ಭೇಟಿ ನೀಡಿದ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ…

View More ಎಲ್ಲ ಚುನಾವಣೆಯಲ್ಲೂ ಸೋತಿದ್ದೀಯ,ಈ ಬಾರಿಯಾದರೂ ಗೆಲ್ಲು ಎಂದರು ಅಂಬರೀಶ್​!

ಕಾಂಗ್ರೆಸ್-ಜೆಡಿಎಸ್‌ನದ್ದು​ ಅಧಿಕೃತ ರಿಜಿಸ್ಟರ್​ ಮ್ಯಾರೇಜ್!

ಹಾಸನ: ಕಾಂಗ್ರೆಸ್-ಜೆಡಿಎಸ್​ ಅಧಿಕೃತ ರಿಜಿಸ್ಟರ್​ ಮ್ಯಾರೇಜ್ ಮಾಡಿಕೊಂಡು ಸರ್ಕಾರ ರಚಿಸಿವೆ. ಹೀಗಾಗಿ ಕಾನೂನು ಪ್ರಕಾರ ಐದು ವರ್ಷ ಪೂರೈಸುತ್ತದೆ ಎಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತೀನಿ ಎಂಬ…

View More ಕಾಂಗ್ರೆಸ್-ಜೆಡಿಎಸ್‌ನದ್ದು​ ಅಧಿಕೃತ ರಿಜಿಸ್ಟರ್​ ಮ್ಯಾರೇಜ್!

ಎಷ್ಟು ದಿನ ಸಿಎಂ ಆಗಿರ್ತೀನೋ ಗೊತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: 2006ರಲ್ಲಿ ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೆ. ಇಂದೂ ಕೂಡ ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೇನೆ. ನಾನು ಎಷ್ಟು ದಿನ ಅಧಿಕಾರದಲ್ಲಿರುತ್ತೇನೋ ಅದನ್ನು ದೇವರು ಬರೆದಿದ್ದಾನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ನಾನು ಎಷ್ಟು ದಿನ ಅಧಿಕಾರದಲ್ಲಿರಬೇಕೆಂಬುದನ್ನು…

View More ಎಷ್ಟು ದಿನ ಸಿಎಂ ಆಗಿರ್ತೀನೋ ಗೊತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ!

ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದು ಎಲ್ಲರಿಗೂ ಹಳೇ ಸುದ್ದಿ. ಆದರೆ ಈಗಲೂ ನನಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್​​ಡಿಕೆ ಸಿಎಂ…

View More ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ!

ನಾನು ಬಿಜೆಪಿ ಸ್ಪೋಕ್‌ ಪರ್ಸನ್‌ ಆಗಲ್ಲ ಅಂದ್ರು ಸಚಿವ ಡಿಕೆಶಿ!

ಹುಬ್ಬಳ್ಳಿ: ನಾವು ಯಾವುದೇ ಮೈತ್ರಿ ಮಾಡಿರಲಿಲ್ಲ. ಚುನಾವಣೆ ಬಳಿಕ ಜಾತ್ಯತೀತ ಮೈತ್ರಿ ಸರ್ಕಾರ ಮಾಡಿದ್ದೇವೆ. ನಾನು ಅವರ ‌ಪಕ್ಷದ ಸ್ಪೋಕ್ ಪರ್ಸನ್​ ಆಗಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ನಾನು ಬಿಜೆಪಿ ಸ್ಪೋಕ್‌ ಪರ್ಸನ್‌ ಆಗಲ್ಲ ಅಂದ್ರು ಸಚಿವ ಡಿಕೆಶಿ!

ಬಿಜೆಪಿ ಶಾಸಕರನ್ನು ಮುಟ್ಟಿ ನೋಡೋಣ. ಅವರು ಸಿಂಹ ರೂಪದವರು: ಕೆ.ಎಸ್‌. ಈಶ್ವರಪ್ಪ

ಮೈಸೂರು: ಮಂತ್ರಿಗಳು ವರ್ಗಾವಣೆಯ ಕಮಿಷನ್ ಏಜೆಂಟ್​ಗಳಾಗಿದ್ದಾರೆ. ರಾಜ್ಯ ಇತಿಹಾಸದಲ್ಲೇ ಇಷ್ಟೊಂದು ವರ್ಗಾವಣೆ ಭ್ರಷ್ಟಾಚಾರ ಆಗಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡಿ ಸನ್ನಿಧಾನದಲ್ಲಿ ನಿಂತು ನಾನು ಈ ಮಾತನ್ನು ಜವಾಬ್ದಾರಿಯುತವಾಗಿ…

View More ಬಿಜೆಪಿ ಶಾಸಕರನ್ನು ಮುಟ್ಟಿ ನೋಡೋಣ. ಅವರು ಸಿಂಹ ರೂಪದವರು: ಕೆ.ಎಸ್‌. ಈಶ್ವರಪ್ಪ

ಕಾಂಗ್ರೆಸ್​​​ಗೆ ಕೈ ಕೊಟ್ಟು ಜೆಡಿಎಸ್​​​​​ಗೆ ಜೈ ಅಂದು ಅಂಬಿ ತೆನೆ ಹೊರ್ತಾರಾ?

ಮಂಡ್ಯ: ಕಳೆದ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದ ಮಾಜಿ ಸಚಿವ, ನಟ ಅಂಬರೀಷ್‌ ಇದೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆನೆ ಹೊರಲಿದ್ದಾರಾ ಎನ್ನುವ ಕುತೂಹಲ ಮನೆ ಮಾಡಿದೆ. ಮಂಡ್ಯ ಉಸ್ತುವಾರಿ ಸಿ.ಎಸ್‌.ಪುಟ್ಟರಾಜು ಈ ಕುರಿತು…

View More ಕಾಂಗ್ರೆಸ್​​​ಗೆ ಕೈ ಕೊಟ್ಟು ಜೆಡಿಎಸ್​​​​​ಗೆ ಜೈ ಅಂದು ಅಂಬಿ ತೆನೆ ಹೊರ್ತಾರಾ?

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಇಲ್ಲ

ನವದೆಹಲಿ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಮುಂದುವರಿಯುವುದೇ ಇಲ್ಲವೇ ಎಂಬ ಅನುಮಾನಗಳಿಗೆ ತೆರೆ ಬಿದ್ದಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂಬ ತೀರ್ವನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದು, ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಮಾನ…

View More ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಇಲ್ಲ

ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಕಷ್ಟ: ದಿನೇಶ್‌ ಗುಂಡೂರಾವ್‌

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಕಷ್ಟ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಅವರು, ದೇವೇಗೌಡರನ್ನು ಸೌಹಾರ್ದಯುತ ಭೇಟಿ ಮಾಡಿದ್ದೇನೆ.…

View More ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಕಷ್ಟ: ದಿನೇಶ್‌ ಗುಂಡೂರಾವ್‌

ಬಿಜೆಪಿಯವರೇ ಕೇಂದ್ರದಲ್ಲಿ ಸಾಲಮನ್ನಾ ಮಾಡಿಸಿ ಕ್ರೆಡಿಟ್‌ ಪಡೆಯಲಿ: ಡಿಸಿಎಂ

ಬೆಂಗಳೂರು: ಬಿಜೆಪಿಯವರಿಗೆ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ವಿಚಾರ ಇಲ್ಲ. ಹೀಗಾಗಿಯೇ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ಯೋಧನ ಪುತ್ಥಳಿಗೆ ಹೂಗುಚ್ಛ ಅರ್ಪಿಸಿ ಗೌರವ…

View More ಬಿಜೆಪಿಯವರೇ ಕೇಂದ್ರದಲ್ಲಿ ಸಾಲಮನ್ನಾ ಮಾಡಿಸಿ ಕ್ರೆಡಿಟ್‌ ಪಡೆಯಲಿ: ಡಿಸಿಎಂ