ಸರ್ಕಾರಿ ಪದವೀಧರ ಶಿಕ್ಷಕರಿಂದ ತರಗತಿ ಬಹಿಷ್ಕಾರದ ನಿರ್ಧಾರ

ಹಳಿಯಾಳ: ಸರ್ಕಾರಿ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರು ಜುಲೈ 1ರಿಂದ 6ರಿಂದ 8ನೇ ತರಗತಿ ಬೋಧನಾ ಕಾರ್ಯ ಹಾಗೂ ತರಬೇತಿ ಬಹಿಷ್ಕರಿಸುವ ಮೂಲಕ ಅಸಹಕಾರ ಹೋರಾಟ ಆರಂಭಿಸಲಿದ್ದಾರೆ. ಶನಿವಾರ ಸಂಜೆ ರಾಜ್ಯ ಸರ್ಕಾರಿ ಪ್ರಾಥಮಿಕ…

View More ಸರ್ಕಾರಿ ಪದವೀಧರ ಶಿಕ್ಷಕರಿಂದ ತರಗತಿ ಬಹಿಷ್ಕಾರದ ನಿರ್ಧಾರ

ಜುಲೈ ಅಂತ್ಯಕ್ಕೆ ಸಮ್ಮಿಶ್ರ ಸರ್ಕಾರ ಪತನ

ಕಾರವಾರ: ಜುಲೈ ಅಂತ್ಯದ ಒಳಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿ.ಎಸ್. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ತಿಂಗಳೆ ವಿಕ್ರಮಾರ್ಜುನ ಹೆಗಡೆ ಭವಿಷ್ಯ ನುಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

View More ಜುಲೈ ಅಂತ್ಯಕ್ಕೆ ಸಮ್ಮಿಶ್ರ ಸರ್ಕಾರ ಪತನ

ಜುಲೈನಿಂದ ದಾಂಡೇಲಿ-ಧಾರವಾಡ ರೈಲು ಸಂಚಾರ

ಹುಬ್ಬಳ್ಳಿ: ದಾಂಡೇಲಿ-ಧಾರವಾಡ ಮಧ್ಯೆ ಜುಲೈನಿಂದ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ. ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಸಮಿತಿಗೆ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಈ ಭರವಸೆ ನೀಡಿದ್ದಾರೆ. ಸಮಿತಿ ಪದಾಧಿಕಾರಿಗಳು…

View More ಜುಲೈನಿಂದ ದಾಂಡೇಲಿ-ಧಾರವಾಡ ರೈಲು ಸಂಚಾರ

ಜುಲೈನಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವ ಆಯೋಜನೆ

ಉತ್ಸವ ಸಮಿತಿ ಸದಸ್ಯ ಜಯಪ್ರಕಾಶ ಗುಪ್ತಾ ಹೇಳಿಕೆ | ಜಿಲ್ಲೆಯ ಎಲ್ಲ ಕಲಾವಿದರು ಒಂದೇ ವೇದಿಕೆಯಲ್ಲಿ ಬಳ್ಳಾರಿ: ಜಿಲ್ಲೆ ಚಿತ್ರಕಲೆ, ಕರಕುಶಲ, ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ರಂಗಭೂಮಿ ಹಾಗೂ ಇತರ ಕಲೆ, ಸಂಸ್ಕೃತಿಗೆ…

View More ಜುಲೈನಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವ ಆಯೋಜನೆ

ಗಡಿಯಲ್ಲಿ ನಾಡಪ್ರೇಮ ಜಾಗೃತಿಗೆ ‘ಕನ್ನುಡಿ’ ಅನುಷ್ಠಾನ

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ‘ಕನ್ನುಡಿ’ ಎಂಬ ವಿಶಿಷ್ಟ ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುಂದಾಗಿದೆ. ಗಡಿಭಾಗದ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ ಜಾಗೃತಿ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ…

View More ಗಡಿಯಲ್ಲಿ ನಾಡಪ್ರೇಮ ಜಾಗೃತಿಗೆ ‘ಕನ್ನುಡಿ’ ಅನುಷ್ಠಾನ