ಮನಸೂರೆಗೊಂಡ ಸಂಗೀತ-ಯಕ್ಷಗಾನ ಜುಗಲ್​ಬಂದಿ

ತ್ಯಾಗರ್ತಿ: ಕರ್ನಾಟಕ ಸಂಗೀತ ಹಾಗೂ ಯಕ್ಷಗಾನ ಭಾಗವತಿಕೆ ಸಮ್ಮಿಲನದೊಂದಿಗೆ ಯಕ್ಷ ಸಂಗೀತ ಕಾರ್ಯಕ್ರಮವನ್ನು ಗಾಂಧಾರ ಸಂಗೀತ ವಿದ್ಯಾಲಯದ ವಿದುಷಿ ಅನಿತಾ ವೆಂಕಟೇಶ್ ನಡೆಸಿಕೊಟ್ಟರು. ನೀಚಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ತಿಕ ದೀಪೋತ್ಸವ ಪ್ರಯುಕ್ತ…

View More ಮನಸೂರೆಗೊಂಡ ಸಂಗೀತ-ಯಕ್ಷಗಾನ ಜುಗಲ್​ಬಂದಿ