ಶಾಲಾ ಕಿಟಕಿ, ಬಾಗಿಲಿಗೆ ಗೆದ್ದಲು

ಐಮಂಗಲ: ಗೆದ್ದಲು ತಿಂದ ಕಿಟಕಿ ಬಾಗಿಲುಗಳು, ಜೋತಾಡುವ ತೊಲೆಗಳು, ಬಿರುಕುಬಿಟ್ಟ ಗೋಡೆಗಳು, ಜೀವಭಯದಲ್ಲಿ ಕಾಲ ಕಳೆವ ಶಿಕ್ಷಕರು ಮತ್ತು ಮಕ್ಕಳು. ಇದು ಐಮಂಗಲದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಚಿತ್ರಣ. 1938ರಲ್ಲಿ ಆರಂಭಗೊಂಡ ಶಾಲೆ…

View More ಶಾಲಾ ಕಿಟಕಿ, ಬಾಗಿಲಿಗೆ ಗೆದ್ದಲು