ಕೈಡ್ರಾಮಾ ದೆಹಲಿಗೆ ಶಿಫ್ಟ್

ಬೆಂಗಳೂರು: ಕೆಲ ದಿನಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಈಗ ದೆಹಲಿಗೆ ವರ್ಗಾವಣೆಯಾಗಿದೆ. ದೋಸ್ತಿ ಸರ್ಕಾರ ಪತನಗೊಳ್ಳುವ ಆತಂಕ, ಪಕ್ಷದೊಳಗಿನ ಅಸಮಾಧಾನವನ್ನು ಪರಿಹರಿಸಲು ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್…

View More ಕೈಡ್ರಾಮಾ ದೆಹಲಿಗೆ ಶಿಫ್ಟ್

ಜಾರಕಿಹೊಳಿ ಬ್ರದರ್ಸ್​ ಅಸಮಾಧಾನಕ್ಕೆ ನಾವು ಬಗ್ಗಲ್ಲ: ಡಿಸಿಎಂ ಎಚ್ಚರಿಕೆ

ಬೆಂಗಳೂರು: ಕಾಂಗ್ರೆಸ್ 132 ವರ್ಷದಿಂದ ಏಳು-ಬೀಳು ನೋಡುತ್ತಾ ಬಂದಿದೆ. ಅವರಿಗೆ ಏನಾದರು ಅಸಮಾಧಾನ ಇದ್ದರೆ, ನನ್ನ ಬಳಿ, ಸಿಎಂ ಬಳಿ ಅಥವಾ ಪಕ್ಷದ ವರಿಷ್ಠರ ಬಳಿ ಬಂದು ಹೇಳಲಿ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​…

View More ಜಾರಕಿಹೊಳಿ ಬ್ರದರ್ಸ್​ ಅಸಮಾಧಾನಕ್ಕೆ ನಾವು ಬಗ್ಗಲ್ಲ: ಡಿಸಿಎಂ ಎಚ್ಚರಿಕೆ

ಸನ್ನಡತೆಯುಳ್ಳ 79 ಕೈದಿಗಳ ಬಿಡುಗಡೆ: ಮಹಿಳಾ ಕೈದಿಗಳಿಂದ ಡಿಸಿಎಂ ಪರಮೇಶ್ವರ್​ಗೆ ಘೇರಾವ್​

ಬೆಂಗಳೂರು: ಇಂದು ವಿವಿಧ ಕಾರಾಗೃಹಗಳಲ್ಲಿದ್ದ 79 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಅವರನ್ನೆಲ್ಲ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆಸಿ ನಂತರ ಬಿಡುಗಡೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಡಿಸಿಎಂ ಜಿ.ಪರಮೇಶ್ವರ್​, ಪೊಲೀಸ್​ ಆಯುಕ್ತ…

View More ಸನ್ನಡತೆಯುಳ್ಳ 79 ಕೈದಿಗಳ ಬಿಡುಗಡೆ: ಮಹಿಳಾ ಕೈದಿಗಳಿಂದ ಡಿಸಿಎಂ ಪರಮೇಶ್ವರ್​ಗೆ ಘೇರಾವ್​

ಗನ್​ಮ್ಯಾನ್​ನಿಂದ ಬಟ್ಟೆ ಶುಭ್ರ ಮಾಡಿಸಿಕೊಂಡ ಡಿಸಿಎಂ ಪರಂ ವಿರುದ್ಧ ಜನರು ಗರಂ

ಬೆಂಗಳೂರು: ಪೊಲೀಸ್​ ಇಲಾಖೆಯಲ್ಲಿರುವ ಆರ್ಡರ್ಲಿ ಪದ್ಧತಿವಿರೋಧಿಸುತ್ತೇವೆ. ಅದನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹಿಂದಿನ ಸರ್ಕಾರದಲ್ಲಿ ಹೇಳುತ್ತಿದ್ದ ಡಿಸಿಎಂ ಪರಮೇಶ್ವರ್​ ಈಗ ತಮ್ಮ ಅಂಗರಕ್ಷಕರಿಂದಲೇ ಬಟ್ಟೆ ಶುಭ್ರ ಮಾಡಿಸಿಕೊಂಡಿದ್ದಾರೆ. ಡಿಸಿಎಂ ಪರಮೇಶ್ವರ್​ ಅವರು ಇಂದು ಅಭಿವೃದ್ಧಿ…

View More ಗನ್​ಮ್ಯಾನ್​ನಿಂದ ಬಟ್ಟೆ ಶುಭ್ರ ಮಾಡಿಸಿಕೊಂಡ ಡಿಸಿಎಂ ಪರಂ ವಿರುದ್ಧ ಜನರು ಗರಂ

ಚಿಂತಕರ ಹತ್ಯೆಗಳಲ್ಲಿ ಸನಾತನ ಸಂಘ ಭಾಗಿಯಾಗಿದ್ದರೆ ನಿಷೇಧಕ್ಕೆ ಚಿಂತನೆ: ಡಾ.ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಚಿಂತಕರ ಹತ್ಯೆಯಲ್ಲಿ ಸನಾತನ ಸಂಘದ ಪಾತ್ರವಿರುವುದು ಸಾಬೀತಾದರೆ ಸಂಘದ ನಿಷೇಧಕ್ಕೆ ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಸನಾತನ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಜಿಗ್ನೇಶ್ ಮೇವಾನಿ,…

View More ಚಿಂತಕರ ಹತ್ಯೆಗಳಲ್ಲಿ ಸನಾತನ ಸಂಘ ಭಾಗಿಯಾಗಿದ್ದರೆ ನಿಷೇಧಕ್ಕೆ ಚಿಂತನೆ: ಡಾ.ಜಿ. ಪರಮೇಶ್ವರ್

ಎಚ್​.ಡಿ. ರೇವಣ್ಣ ಪರ ಡಿಸಿಎಂ ಪರಮೇಶ್ವರ್​ ಬ್ಯಾಟಿಂಗ್​

ಬೆಂಗಳೂರು: ಪ್ರವಾಹ ಬಂದಾಗ ರೇವಣ್ಣ ಅವರು ಖುದ್ದಾಗಿ ಸ್ಥಳಕ್ಕೆ ತೆರಳಿದ್ದಾರೆ. ಹೀಗಿದ್ದಾಗ ಸಂತ್ರಸ್ಥರನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಡಿಸಿಎಂ ಜಿ.ಪರಮೇಶ್ವರ್​ ತಿಳಿಸಿದ್ದಾರೆ. ಭಾರಿ ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡ ನೆರೆ ಪರಿಹಾರ…

View More ಎಚ್​.ಡಿ. ರೇವಣ್ಣ ಪರ ಡಿಸಿಎಂ ಪರಮೇಶ್ವರ್​ ಬ್ಯಾಟಿಂಗ್​

ರಾಜ್ಯ ‘ಕೈ’ಪಡೆಗೆ ಉಸ್ತು’ವರಿ’

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​ನಲ್ಲಿ ಅಸಮಾಧಾನದ ಅಲೆ ಎದ್ದಿದೆ. ಕೈ ಪಡೆಯ ಐವರು ಸಚಿವರು ತಮಗೆ ನೀಡಲಾದ ಜಿಲ್ಲೆಗಳ ಬಗ್ಗೆ ನೇರವಾಗಿ ಅಸಮಾಧಾನ ಹೊರಹಾಕಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

View More ರಾಜ್ಯ ‘ಕೈ’ಪಡೆಗೆ ಉಸ್ತು’ವರಿ’

ಮುಖ್ಯಮಂತ್ರಿ ಕುಮಾರಸ್ವಾಮಿ ಹ್ಯಾಪಿ ಆಗಿದ್ದಾರೆ: ಪರಮೇಶ್ವರ್‌

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖುಷಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್‌ ಹೇಳಿದ್ದಾರೆ. ನಾನು ಸಿಎಂ ಆಗಿ ಖುಷಿಯಾಗಿಲ್ಲ ಎಂದು ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಗೇನೂ ಇಲ್ಲವಲ್ಲಾ, ಸಿಎಂ ಹ್ಯಾಪಿಯಾಗಿದ್ದಾರೆ ಎಂದಿದ್ದಾರೆ.…

View More ಮುಖ್ಯಮಂತ್ರಿ ಕುಮಾರಸ್ವಾಮಿ ಹ್ಯಾಪಿ ಆಗಿದ್ದಾರೆ: ಪರಮೇಶ್ವರ್‌

ನಿಗಮ ಮಂಡಳಿ ಹಂಚಿಕೆ ಬಗ್ಗೆ ವೇಣುಗೋಪಾಲ್ ಜತೆ ಪರಂ, ಸಿದ್ದು ಚರ್ಚೆ: ಯಾರಿಗೆ ಏನೇನು?

ಬೆಂಗಳೂರು: ಮೊದಲನೇ ಹಂತದಲ್ಲಿ 30 ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಳ್ಳುವ ಬಗ್ಗೆ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾಗಿದ್ದು, ಖಾತೆಗಳಿಗೆ ಅನುಸಾರವಾಗಿ ಮಂಡಳಿಗಳನ್ನ ಎರಡು ಪಕ್ಷಗಳು ಹಂಚಿಕೊಳ್ಳುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​…

View More ನಿಗಮ ಮಂಡಳಿ ಹಂಚಿಕೆ ಬಗ್ಗೆ ವೇಣುಗೋಪಾಲ್ ಜತೆ ಪರಂ, ಸಿದ್ದು ಚರ್ಚೆ: ಯಾರಿಗೆ ಏನೇನು?