ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ನೀಗದ ವೈದ್ಯರ ಕೊರತೆ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಗಿರಿ ಜಿಲ್ಲೆ ಜನರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದೆ ಭಣಗುಡುತ್ತಿದ್ದು, ಸಣ್ಣಪುಟ್ಟ ಚಿಕಿತ್ಸೆಗಳಿಗೂ ಜನತೆ ಪಕ್ಕದ ಜಿಲ್ಲೆಗಳತ್ತ ಮುಖ ಮಾಡುವಂತಾಗಿದೆ. ಯಾದಗಿರಿ ಜಿಲ್ಲೆಯಾಗಿ 9 ವರ್ಷವಾಗುತ್ತಿದ್ದರೂ ಸಕರ್ಾರಿ ಆಸ್ಪತ್ರೆಗಳಲ್ಲಿ…

View More ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ನೀಗದ ವೈದ್ಯರ ಕೊರತೆ

ಚಿಕ್ಕಮಗಳೂರಲ್ಲಿ ಬಡವರೇ ಹೆಚ್ಚು!, ಇಲ್ಲಿ ಶ್ರೀಮಂತರಿಗೂ ಸಿಗುತ್ತೆ 25 ಕೆಜಿ ಅಕ್ಕಿ

ಚಿಕ್ಕಮಗಳೂರು: ಕಂದಾಯ ಇಲಾಖೆ ಆದಾಯ ದೃಢೀಕರಣ ನೀಡುವ ವೇಳೆ ಸರಿಯಾಗಿ ಪರಿಶೀಲನೆ ಮಾಡದ ಕಾರಣ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯೇ ಅಧಿಕವಾಗಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ.…

View More ಚಿಕ್ಕಮಗಳೂರಲ್ಲಿ ಬಡವರೇ ಹೆಚ್ಚು!, ಇಲ್ಲಿ ಶ್ರೀಮಂತರಿಗೂ ಸಿಗುತ್ತೆ 25 ಕೆಜಿ ಅಕ್ಕಿ

ಆಗಸ್ಟ್ ಅಂತ್ಯಕ್ಕೆ 143 ಡೆಂೆ ಪ್ರಕರಣ

ದಾವಣಗೆರೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ 574 ಸಂಶಯಾಸ್ಪದ ಡೆಂೆ ಪ್ರಕರಣ ದಾಖಲಾಗಿದ್ದು, ಇದರಲ್ಲಿ 143 ಖಚಿತವಾಗಿವೆ. ಯಾವುದೇ ಸಾವು ಸಂಭವಿಸಿಲ್ಲ. ದಾವಣಗೆರೆ ತಾಲೂಕಿನಲ್ಲಿ 75, ಹರಿಹರ 14, ಚನ್ನಗಿರಿ 12,…

View More ಆಗಸ್ಟ್ ಅಂತ್ಯಕ್ಕೆ 143 ಡೆಂೆ ಪ್ರಕರಣ

ಜಿಲ್ಲೆ ಅಭಿವೃದ್ಧಿಗೆ ಸಿ.ಟಿ.ರವಿಗೆ ಇನ್ನೂ ಉತ್ತಮ ಖಾತೆ ನೀಡಬೇಕಿತ್ತು

ಪಂಚನಹಳ್ಳಿ: ಶಾಸಕ ಸಿ.ಟಿ.ರವಿ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಇನ್ನೂ ಉತ್ತಮ ಖಾತೆ ದೊರೆಯಬೇಕಾಗಿತ್ತು ಎಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧಮೇಗೌಡ ಹೇಳಿದರು. ದೇವನೂರಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ವಣಕ್ಕೆ ಮಂಗಳವಾರ…

View More ಜಿಲ್ಲೆ ಅಭಿವೃದ್ಧಿಗೆ ಸಿ.ಟಿ.ರವಿಗೆ ಇನ್ನೂ ಉತ್ತಮ ಖಾತೆ ನೀಡಬೇಕಿತ್ತು

ಗುಜ್ಜರ್ ಬಂಧುಗಳ ಸಮ್ಮಿಲನ ಸಂಭ್ರಮ

ದಾವಣಗೆರೆ: ಭಾವಸಾರ ಕ್ಷತ್ರಿಯ ಸಮಾಜದ ಗುಜ್ಜರ್ ಬಂಧುಗಳ ತೃತೀಯ ಸಮ್ಮಿಲನ ಕಾರ್ಯಕ್ರಮ, ಭಾನುವಾರ ಮಹಾರಾಜಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿ ನಡೆಯಿತು. ಚಿತ್ರದುರ್ಗ, ದಾವಣಗೆರೆ, ಚನ್ನಗಿರಿ, ನಲ್ಲೂರು, ಹಿರಿಯೂರು, ಶಿವಮೊಗ್ಗ, ಭದ್ರಾವತಿ, ಸಿರಾ, ರಾಣೆಬೆನ್ನೂರು ಇನ್ನಿತರೆ…

View More ಗುಜ್ಜರ್ ಬಂಧುಗಳ ಸಮ್ಮಿಲನ ಸಂಭ್ರಮ

ಕಾಫಿ ನಾಡಿನ ಅಭಿವೃದ್ಧಿಗೆ ಶಕ್ತಿ ತುಂಬುವರೇ ನೂತನ ಶಾಸಕ ಸಿ.ಟಿ.ರವಿ?

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೊರಗಿನವರೇ 19 ವರ್ಷಗಳಿಂದ ಆಡಳಿತ ನಡೆಸಿದವರ ದಿವ್ಯ ನಿರ್ಲಕ್ಷ್ಯಂದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಉತ್ತಮ ಸಂಸದಿಯ ಪಟುವೂ ಆಗಿರುವ ನೂತನ ಸಚಿವ ಸಿ.ಟಿ.ರವಿ ಅವರು ಸೊರಗಿರುವ ಕಾಫಿ ನಾಡಿನ…

View More ಕಾಫಿ ನಾಡಿನ ಅಭಿವೃದ್ಧಿಗೆ ಶಕ್ತಿ ತುಂಬುವರೇ ನೂತನ ಶಾಸಕ ಸಿ.ಟಿ.ರವಿ?

21 ಸಾವಿರ ಎಕರೆ ಜಮೀನು ಜಲಾವೃತ

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 21,148 ಎಕರೆ ಕೃಷಿಭೂಮಿ ಜಲಾವೃತವಾಗಿದೆ. 492 ಮನೆಗಳು ಸಂಪೂರ್ಣ, 3,500 ಮನೆ ಭಾಗಶಃ ಹಾನಿಯಾಗಿವೆ. 5,500ಕ್ಕೂ ಹೆಚ್ಚು ಕುಟುಂಬಗಳು ಸಮಸ್ಯೆಗೆ ಸಿಲುಕಿದ್ದು, ಹತ್ತು ಜನ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರು ನೀರನಲ್ಲಿ…

View More 21 ಸಾವಿರ ಎಕರೆ ಜಮೀನು ಜಲಾವೃತ

ನೂತನ ಎಸ್ಪಿಯಾಗಿ ಹನುಮಂತರಾಯ

ದಾವಣಗೆರೆ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹನುಮಂತರಾಯ ಮಂಗಳವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಎಸ್ಪಿ ಆರ್.ಚೇತನ್ ಅವರು ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆ ಬಲಪಡಿಸುವ ಜತೆಗೆ…

View More ನೂತನ ಎಸ್ಪಿಯಾಗಿ ಹನುಮಂತರಾಯ

ವ್ರತದ ದಿನ ಇಂದಿರಮ್ಮ ಕಣ್ಣೀರು

ಧಾರವಾಡ: ಏಯ್ ಏಯ್.. ಅಣ್ಣಾರ ಎಲ್ಲಿ ಹೊಂಟೀರಿ.. ಊರಾಗಿನ ಮಂದಿ ಊರ ಬಿಟ್ಟ ಹೊಂಟ್ರ ನೀವ್ ಊರೀಗ್ ಬರಾಕತೀರಲ್ರಿ.. ಇಂದ್ರಮ್ಮನ ಕೆರಿ ಒಡೀತೇತಿ ಅಂತ ನಮ್ಮನ್ನ ಊರ ಬಿಡಸಾಕತ್ತಾರ್ರೀ.. ನೀವ್ ವಾಪಸ್ ಹೋಗ್ರಿ…. ಧಾರವಾಡ ಜಿಲ್ಲೆಯ…

View More ವ್ರತದ ದಿನ ಇಂದಿರಮ್ಮ ಕಣ್ಣೀರು

ರೌದ್ರವತಾರ ತಾಳಿದ ಕಾಳಿ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಕ್ಷರಶಃ ಒದ್ದೆ ಮುದ್ದೆಯಾಗಿದೆ. ವರುಣನ ಆರ್ಭಟಕ್ಕೆ ಗಡಗಡ ನಡುಗುತ್ತಿದೆ. ಹತ್ತಾರು ವರ್ಷಗೂಡಿ ಕಟ್ಟಿದ ಕನಸಿನ ಮನೆ ಮೂರು ದಿನಗಳಿಂದ ನೀರಿನಲ್ಲಿ ಮುಳುಗಿ ಹೋಗಿದೆ. ಇಷ್ಟ ಪಟ್ಟು ತಂದ ಬಣ್ಣದ…

View More ರೌದ್ರವತಾರ ತಾಳಿದ ಕಾಳಿ