ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು

ಉಡುಪಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಉಡುಪಿ ಪೆರಂಪಳ್ಳಿ ನಿವಾಸಿ ಅರುಣ್ ಆಚಾರಿ(32) ಎಂಬಾತನಿಗೆ ಜಿಲ್ಲಾ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಅವರು 10…

View More ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು

ಹಳೇ ವಿಷಯಕ್ಕೆ ಚುನಾವಣೆ ರಂಗು

ಶಿರಸಿ:ಶಿರಸಿಗೆ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನ ನೀಡಬೇಕೆಂಬ ವಿಷಯ ಈಗ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಬತ್ತಳಿಕೆ ಸೇರಿದೆ. ರಣಾಂಗಣದಲ್ಲಿ ಈ ಬಾಣವನ್ನು ಪ್ರಯೋಗಿಸಿ ಮತಬೇಟೆಯ ಪ್ರಯತ್ನವೂ ಆರಂಭಗೊಂಡಿದೆ. ಟಿಕೆಟ್ ಸಿಕ್ಕ ತಕ್ಷಣ ನಗರಕ್ಕೆ ಆಗಮಿಸಿ ಮಾರಿಕಾಂಬೆಗೆ…

View More ಹಳೇ ವಿಷಯಕ್ಕೆ ಚುನಾವಣೆ ರಂಗು

ವೀರಶೈವ ಲಿಂಗಾಯತರ ಸೆಳೆಯಲು ಕೈ ತಂತ್ರ

ಹಾವೇರಿ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರ ಕೋಪದಿಂದ ಸೋತು ಸುಣ್ಣವಾಗಿರುವ ಕೈ ಪಾಳಯವು ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೆ ಈ ಸಮುದಾಯದ ಮತ ಸೆಳೆಯಲು ಜಿಲ್ಲಾ ಕಾಂಗ್ರೆಸ್​ಗೆ ವೀರಶೈವ ಲಿಂಗಾಯತರನ್ನು ಅಧ್ಯಕ್ಷರನ್ನಾಗಿ…

View More ವೀರಶೈವ ಲಿಂಗಾಯತರ ಸೆಳೆಯಲು ಕೈ ತಂತ್ರ

ಚಿಕ್ಕೋಡಿ: ಮಾ.4ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

ಚಿಕ್ಕೋಡಿ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈ ಬಲಪಡಿಸುವ ಉದ್ದೇಶದಿಂದ ಮಾ.4 ರಂದು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು…

View More ಚಿಕ್ಕೋಡಿ: ಮಾ.4ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

ಸರ್ವರ ಹಿತದ ಸಾಹಿತ್ಯ ರಚಿಸಿ

ವಿಜಯವಾಣಿ ಸುದ್ದಿಜಾಲ ಬೀದರ್ ಮನಸ್ಸಿಗೆ ಬಂದದ್ದೆನೆಲ್ಲ ಬರೆದು ನಾನೂ ಸಾಹಿತಿ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಗೌರವ ಕಾರ್ಯದಶರ್ಿ ಸಂಜೀವಕುಮಾರ ಅತಿವಾಳೆ ಬೇಸರ ವ್ಯಕ್ತಪಡಿಸಿದರು.…

View More ಸರ್ವರ ಹಿತದ ಸಾಹಿತ್ಯ ರಚಿಸಿ

ಫೆ. 4, 5ರಂದು ಜಿಲ್ಲೆಯಲ್ಲಿ ಸಚಿವರ ಜನಸಂಪರ್ಕ ಸಭೆ

ಹಾವೇರಿ: ಜನರ ಸಮಸ್ಯೆಗಳನ್ನು ನೇರವಾಗಿ ಅರಿಯಲು ಫೆ. 4 ಮತ್ತು 5ರಂದು ಜಿಲ್ಲೆಯಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

View More ಫೆ. 4, 5ರಂದು ಜಿಲ್ಲೆಯಲ್ಲಿ ಸಚಿವರ ಜನಸಂಪರ್ಕ ಸಭೆ

ಸಚಿವೆ ಜಯಮಾಲರನ್ನು ತರಾಟೆ ತೆಗೆದುಕೊಂಡ ಶಾಸಕ

<< ರಸ್ತೆ ಉದ್ಘಾಟನೆ ಸಂದರ್ಭ ಸಚಿವೆಗೆ ಶಾಸಕರಿಂದ ತರಾಟೆ >> ಉಡುಪಿ: ತಮ್ಮ ಅನುಪಸ್ಥಿತಿಯಲ್ಲಿ ರಸ್ತೆ ಉದ್ಘಾಟನೆ ನೆರವೇರಿಸಿದಕ್ಕೆ ಶಾಸಕ ರಘುಪತಿ ಭಟ್, ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರದ…

View More ಸಚಿವೆ ಜಯಮಾಲರನ್ನು ತರಾಟೆ ತೆಗೆದುಕೊಂಡ ಶಾಸಕ

ಗಡಿನಾಡ ಸಾಹಿತ್ಯ ಸಮ್ಮೇಳನಗಳಿಂದ ಹೆಚ್ಚಿನ ಅನುಭವ

<ನೀರ್ಚಾಲಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅಭಿಪ್ರಾಯ> ಕಾಸರಗೋಡು/ಬದಿಯಡ್ಕ: ಒಳನಾಡು ಸಹಿತ ನಾನಾ ಕಡೆ ನಡೆಯುವ ಸಮ್ಮೇಳನಗಳಿಗಿಂತ ಗಡಿಪ್ರದೇಶದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಹೆಚ್ಚಿನ ಅನುಭವಗಳಿಗೆ ಸಾಕ್ಷಿಯಾಗುತ್ತಿದೆ…

View More ಗಡಿನಾಡ ಸಾಹಿತ್ಯ ಸಮ್ಮೇಳನಗಳಿಂದ ಹೆಚ್ಚಿನ ಅನುಭವ

ಸಹಕಾರಿ ರಜತ ಸಂಭ್ರಮಕ್ಕೆ ಕ್ಷಣಗಣನೆ

<ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ‘ಸಹಕಾರ ಭೂಷಣ’ ಪ್ರಶಸ್ತಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷ ಪೂರೈಸಿರುವ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣ ನಿಟ್ಟಿನಲ್ಲಿ ನವೋದಯ ಸ್ವಸಹಾಯ ಸಂಘ…

View More ಸಹಕಾರಿ ರಜತ ಸಂಭ್ರಮಕ್ಕೆ ಕ್ಷಣಗಣನೆ

ಮೀನುಗಾರರ ಪತ್ತೆಗೆ ರಾಜ್ಯ ಸರ್ಕಾರ ಕ್ರಮ: ಸಚಿವೆ ಡಾ.ಜಯಮಾಲ

ಉಡುಪಿ: ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟನ್ನು ಪತ್ತೆ ಹಚ್ಚಿ ಮೀನುಗಾರರನ್ನು ರಕ್ಷಿಸಿ ಕರೆತರಲು ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ. ಶುಕ್ರವಾರ ಮಾಧ್ಯಮ ಪ್ರಕಟಣೆ ನೀಡಿರುವ…

View More ಮೀನುಗಾರರ ಪತ್ತೆಗೆ ರಾಜ್ಯ ಸರ್ಕಾರ ಕ್ರಮ: ಸಚಿವೆ ಡಾ.ಜಯಮಾಲ