ರಕ್ತದಾನ ಇನ್ನೊಬ್ಬರಿಗೆ ಜೀವದಾನವಾಗಲಿ

ವಿಜಯಪುರ : ರಕ್ತದಾನ ಒಂದು ಜೀವದಾನ. ಎಲ್ಲರೂ ಆದಷ್ಟು ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಬದುಕಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು. ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ…

View More ರಕ್ತದಾನ ಇನ್ನೊಬ್ಬರಿಗೆ ಜೀವದಾನವಾಗಲಿ

ಉತ್ತರ ಪ್ರದೇಶ ವಕೀಲರ ಸಂಘದ ಮೊದಲ ಅಧ್ಯಕ್ಷೆಗೆ ಕೋರ್ಟ್​ ಆವರಣದಲ್ಲೇ ಗುಂಡಿಟ್ಟ ಸಹೋದ್ಯೋಗಿ

ಆಗ್ರಾ: ಉತ್ತರ ಪ್ರದೇಶ ವಕೀಲರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಎರಡು ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದ ದರ್ವೇಶ್​ ಯಾದವ್​ ಅವರನ್ನು ಅವರ ಸಹೋದ್ಯೋಗಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ತಾವೂ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ…

View More ಉತ್ತರ ಪ್ರದೇಶ ವಕೀಲರ ಸಂಘದ ಮೊದಲ ಅಧ್ಯಕ್ಷೆಗೆ ಕೋರ್ಟ್​ ಆವರಣದಲ್ಲೇ ಗುಂಡಿಟ್ಟ ಸಹೋದ್ಯೋಗಿ

ಕಾನೂನಿನ ದುರುಪಯೋಗ ಸರಿಯಲ್ಲ

ಧಾರವಾಡ:ಪ್ರತಿಯೊಬ್ಬರಿಗೂ ಕಾನೂನು ಸರಿಸಮಾನ. ಸಾರ್ವಜನಿಕರು, ಕಕ್ಷಿದಾರ ಹಾಗೂ ವಕೀಲರು ಕಾನೂನಿನ ದುರುಪಯೋಗ ಪಡೆಯಬಾರದು ಎಂದು ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ ಎಂ. ಶಾಂತನಗೌಡರ ಹೇಳಿದರು. ಇಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 1 ಮತ್ತು 2ನೇ…

View More ಕಾನೂನಿನ ದುರುಪಯೋಗ ಸರಿಯಲ್ಲ

ದೇವದಾಸಿಯರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿ

ಧಾರವಾಡ: ಸಾಮಾಜಿಕ ಪಿಡಗು, ಕಂದಾಚಾರವಿರುವ ದೇವದಾಸಿ ಪದ್ಧತಿ ಈ ಸಮಾಜಕ್ಕೆ ಅಂಟಿರುವ ಅನಿಷ್ಠ. ಅದನ್ನು ನಿಮೂಲನೆ ಮಾಡಲು ಅದರ ದುಷ್ಪರಿಣಾಮಗಳ ಹಾಗೂ ಸರ್ಕಾರಿ ಸೌಲಭ್ಯ ಕುರಿತು ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ವಿವಿಧ ಜಾಗೃತಿ…

View More ದೇವದಾಸಿಯರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿ

ವಕೀಲರ ಸಂಘದ ಕಟ್ಟಡ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಬೀದರ್ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸುಮಾರು 2.12 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ವಕೀಲರ ಸಂಘದ ಮೂರಂತಸ್ತಿನ ಕಟ್ಟಡವನ್ನು ಬೆಂಗಳೂರು ಹೈಕೋಟರ್್ ನ್ಯಾಯಮೂರ್ತಿಗಳೂ ಆದ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿ…

View More ವಕೀಲರ ಸಂಘದ ಕಟ್ಟಡ ಉದ್ಘಾಟನೆ

ಹೈಕೋರ್ಟ್ ಮಾದರಿ ನ್ಯಾಯಾಲಯ

ಶ್ರವಣ್‌ಕುಮಾರ್ ನಾಳ, ಪುತ್ತೂರು ಜಿಲ್ಲಾ ನ್ಯಾಯಾಲಯ ಸೇರಿ ಒಟ್ಟು ಐದು ನ್ಯಾಯಾಲಯ ಪುತ್ತೂರಿನ ಕಿಲ್ಲೆ ಮೈದಾನ ಬಳಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಧೀಶರ ಹುದ್ದೆಯೂ ಮಂಜೂರಾಗಿದೆ. ಇದಕ್ಕೆ ಮತ್ತೊಂದು ಗರಿಯೆಂಬಂತೆ ಹೈಕೋರ್ಟ್…

View More ಹೈಕೋರ್ಟ್ ಮಾದರಿ ನ್ಯಾಯಾಲಯ

ಆರೋಪಿಗೆ 7 ವರ್ಷ ಜೈಲು ಶಿಕ್ಷೆ

ಧಾರವಾಡ: ಮದುವೆ ಮಾಡಿಕೊಳ್ಳುವುದಾಗಿ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಮೋಸ ಮಾಡಿದ ಆರೋಪದಡಿ ಇಲ್ಲಿನ ಆಕಳವಾಡಿ ಬಡಾವಣೆಯ ಜೇಮ್್ಸ ಮಂಡ್ರೋ ಎಂಬಾತನಿಗೆ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಮತ್ತು 1…

View More ಆರೋಪಿಗೆ 7 ವರ್ಷ ಜೈಲು ಶಿಕ್ಷೆ

ಚಾರ್ಜ್​ಶೀಟ್​ ಸಲ್ಲಿಸಿದ ಐದೇ ದಿನದಲ್ಲಿ ಅತ್ಯಾಚಾರಿಗೆ ಗಲ್ಲು!

<< ಕೇಂದ್ರದ ಕ್ರಮದ ನಂತರ ತ್ವರಿತವಾಗಿ ಪ್ರಕರಣ ಇತ್ಯರ್ಥ >> ಭೋಪಾಲ್​: ಪ್ರತ್ಯೇಕ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಅಪರಾಧಿಗಳಿಗೆ ಮಧ್ಯಪ್ರದೇಶದ ಗ್ವಾಲಿಯರ್​ ಹಾಗೂ ಕಟ್ನಿ ಜಿಲ್ಲಾ ನ್ಯಾಯಾಲಯ ಮರಣದಂಡನೆ…

View More ಚಾರ್ಜ್​ಶೀಟ್​ ಸಲ್ಲಿಸಿದ ಐದೇ ದಿನದಲ್ಲಿ ಅತ್ಯಾಚಾರಿಗೆ ಗಲ್ಲು!

ನಮ್ಮವ್ವನ್ನ ಕೊಂದದ್ದು ನೀನೇ.. ನೀನೇ ಕೊಂದೆಯಲ್ಲಪ್ಪಾ..!

ಚಿತ್ರದುರ್ಗ: ನಮ್ಮವ್ವನ್ನ ಕೊಂದದ್ದು ನೀನೇ.. ನೀನೇ ನಮ್ಮವ್ವನ್ನ ಕೊಂದದ್ದು… ಮೂರೂವರೆ ವರ್ಷದ ಮಗ ಹೀಗೆ ಹೇಳುತ್ತಿದ್ದರೆ ತಂದೆಯ ಕಣ್ಣಲ್ಲಿ ನಿರಾಶಾಭಾವ ಎದ್ದು ಕಾಣುತ್ತಿತ್ತು. ಆರೋಪಿಗೆ ಜೈಲು ಶಿಕ್ಷೆಯ ತೀರ್ಪು ಬರೆಯಲು ನ್ಯಾಯಾಧೀಶರಿಗೆ ಈ ಹೇಳಿಕೆ…

View More ನಮ್ಮವ್ವನ್ನ ಕೊಂದದ್ದು ನೀನೇ.. ನೀನೇ ಕೊಂದೆಯಲ್ಲಪ್ಪಾ..!

ಪತ್ನಿ ಹತ್ಯೆ ಪ್ರಕರಣ: 13 ದಿನಕ್ಕೆ ತೀರ್ಪು ಪ್ರಕಟಿಸಿದ ಚಿತ್ರದುರ್ಗ ನ್ಯಾಯಾಲಯ

ಚಿತ್ರದುರ್ಗ: ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಲು ಸಮಯ ಹಿಡಿಯುತ್ತದೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಚಿತ್ರದುರ್ಗದಲ್ಲಿ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಕೇವಲ 13 ದಿನಗಳಲ್ಲೇ ಶಿಕ್ಷೆ ಪ್ರಕಟಿಸಿದೆ. ಚಿತ್ರದುರ್ಗ…

View More ಪತ್ನಿ ಹತ್ಯೆ ಪ್ರಕರಣ: 13 ದಿನಕ್ಕೆ ತೀರ್ಪು ಪ್ರಕಟಿಸಿದ ಚಿತ್ರದುರ್ಗ ನ್ಯಾಯಾಲಯ