ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಅದ್ದೂರಿ ತೆರೆ

ಬೆಳಗಾವಿ: ಮಳೆ, ಪ್ರವಾಹ, ಸಂಕಷ್ಟಗಳ ನಡುವೆಯೂ 11 ದಿನಗಳ ಗಣೇಶೋತ್ಸ ವವನ್ನು ಜಿಲ್ಲೆಯಲ್ಲಿ ಸಂಪ್ರದಾಯದಂತೆ ಆಚರಿಸಲಾಗಿದ್ದು, ಗುರುವಾರ ‘ವಿಘ್ನ ನಿವಾರಕ’ನಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು. ಜಿಲೆಯ ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಚಿಕ್ಕೋಡಿ, ರಾಯಬಾಗ,…

View More ಜಿಲ್ಲಾದ್ಯಂತ ಗಣೇಶೋತ್ಸವಕ್ಕೆ ಅದ್ದೂರಿ ತೆರೆ

ಕಾಂಗ್ರೆಸ್ ನಾಯಕರೇ ಟಾರ್ಗೆಟ್

ಯಾದಗಿರಿ: ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಜಿಲ್ಲಾದ್ಯಂತ ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನ ಎದುರು ಜಿಲ್ಲಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಕಲಬುರಗಿ ಕಾಡಾ…

View More ಕಾಂಗ್ರೆಸ್ ನಾಯಕರೇ ಟಾರ್ಗೆಟ್

ಮಳೆಯ ಅಬ್ಬರಕ್ಕೆ ನಲುಗಿದ ಜೀವನ

ಬೆಳಗಾವಿ: ಜಿಲ್ಲಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅವಸ್ತವ್ಯಸ್ತಗೊಂಡಿದೆ.ಮಹಾ’ ಮಳೆಯಿಂದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಏಳು ಸೇತುವೆಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ಮಲಪ್ರಭಾ ಜಲಾಶಯದಿಂದ…

View More ಮಳೆಯ ಅಬ್ಬರಕ್ಕೆ ನಲುಗಿದ ಜೀವನ

ಕಾಲುವೆಯಲ್ಲಿ ಕೊಚ್ಚಿ ಹೋದ ರೈತ

ಹಾವೇರಿ: ಜಿಲ್ಲಾದ್ಯಂತ ಮಂಗಳವಾರವೂ ವರುಣನ ಆರ್ಭಟ ಜೋರಾಗಿದೆ. ಹಾನಗಲ್ಲ ತಾಲೂಕಿನ ಶೃಂಗೇರಿ ಗ್ರಾಮದ ಬಳಿ ಧರ್ವ ಕಾಲುವೆಯಲ್ಲಿ ರೈತರೊಬ್ಬರು ಕೊಚ್ಚಿಕೊಂಡು ಹೋಗಿದ್ದಾನೆ. ನೀರೆತ್ತುವ ಮೋಟಾರು ನೀರಿನ ಸೆಳವಿಗೆ ಸಿಲುಕಿ ಹರಿದು ಹೋಗುವುದನ್ನು ತಡೆಯಲು ಹೋದ…

View More ಕಾಲುವೆಯಲ್ಲಿ ಕೊಚ್ಚಿ ಹೋದ ರೈತ

ಕಾಶ್ಮೀರ ವಿಶೇಷಾಧಿಕಾರ ರದ್ದು

ದಾವಣಗೆರೆ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ವಿಧಿ 370 30ಎ ರದ್ದುಗೊಳಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಸೋಮವಾರ ಸಂಭ್ರಮಾಚರಣೆ ಮಾಡಿದರು. ಜಮ್ಮು, ಕಾಶ್ಮೀರ…

View More ಕಾಶ್ಮೀರ ವಿಶೇಷಾಧಿಕಾರ ರದ್ದು

ಚೀನಾ ವಿರುದ್ಧ ಆರ್ಥಿಕ ಯುದ್ಧ ಸಾರಿ

ಚಿತ್ರದುರ್ಗ: ಭಾರತದ ಮೊದಲ ಶತ್ರು ಚೀನಾ ಹೊರತು ಪಾಕಿಸ್ತಾನವಲ್ಲ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಆ ದೇಶಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು. ಚೈತನ್ಯ ವೃತ್ತದಲ್ಲಿ ಶುಕ್ರವಾರ…

View More ಚೀನಾ ವಿರುದ್ಧ ಆರ್ಥಿಕ ಯುದ್ಧ ಸಾರಿ

ಕಪ್ಪು ಪಟ್ಟಿ ಮೊರೆ ಹೋದ ಶಿಕ್ಷಕರು

ಚಿತ್ರದುರ್ಗ: ಪದವೀಧರ ಹಾಗೂ ಇತರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದನ್ನು ಖಂಡಿಸಿ ಜಿಲ್ಲಾದ್ಯಂತ ಶಿಕ್ಷಕರು ಮಂಗಳವಾರ ಕಪ್ಪುಪಟ್ಟಿ ಧರಿಸಿ ಶಾಲೆಗೆ ಹಾಜರಾದರು. ರಾಜ್ಯ ಸಂಘದ ಸೂಚನೆಯಂತೆ ಜಿಲ್ಲೆಯ 3,800 ಪದವೀಧರ ಶಿಕ್ಷಕರು 6…

View More ಕಪ್ಪು ಪಟ್ಟಿ ಮೊರೆ ಹೋದ ಶಿಕ್ಷಕರು

ವರುಣನ ಆರ್ಭಟಕ್ಕೆ ತತ್ತರಿಸಿದ ಜನ

ಕಾರವಾರ: ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ವಿವಿಧೆಡೆ ಹಾನಿಯೂ ಸಂಭವಿಸಿದೆ. ವಿದ್ಯುತ್ ಕಂಬ, ವಾಹನ, ಮನೆಗಳ ಮೇಲೆ ಮರಗಳು ಮುರಿದು ಬಿದ್ದಿವೆ. ರಸ್ತೆ ಬಿರುಕು ಬಿಟ್ಟಿವೆ. 30 ರಂದು ಬೆಳಗ್ಗೆ 10 ರಿಂದ ಮೂರು ಗಂಟೆಗಳ…

View More ವರುಣನ ಆರ್ಭಟಕ್ಕೆ ತತ್ತರಿಸಿದ ಜನ

ಜಿಲ್ಲಾದ್ಯಂತ 20.87 ಮಿಮೀ ಮಳೆ

ಕಾರವಾರ: ಜಿಲ್ಲಾದ್ಯಂತ ಬುಧವಾರ ತಡರಾತ್ರಿ ಭಾರಿ ಗಾಳಿ, ಗುಡುಗು, ಸಿಡಿಲು ಸಮೇತ ಸುರಿದ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯೆಲ್ಲೆಡೆ ಅಂದಾಜು 8 ಗಂಟೆಗಳ ಕಾಲ ಸರಾಸರಿ 20.87ಮಿಮೀನಷ್ಟು ಮಳೆಯಾಗಿದೆ. ಗಾಳಿಗೆ ಹಲವೆಡೆ ವಿದ್ಯುತ್…

View More ಜಿಲ್ಲಾದ್ಯಂತ 20.87 ಮಿಮೀ ಮಳೆ

ಜಿಲ್ಲಾದ್ಯಂತ ಈದ್ ಉಲ್ ಫಿತರ್ ಸಂಭ್ರಮ

ಭಟ್ಕಳ: ಭ್ರಾತ್ರತ್ವದ ಸಂದೇಶ ಸಾರುವ ಈದ್ ಉಲ್ ಫಿತರ್ ಹಬ್ಬವನ್ನು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಂ ಸಮಾಜದವರು ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಿದರು. ಪಟ್ಟಣದ ಬಂದರ ರಸ್ತೆಯಲ್ಲಿರುವ ಈದ್ಗಾ…

View More ಜಿಲ್ಲಾದ್ಯಂತ ಈದ್ ಉಲ್ ಫಿತರ್ ಸಂಭ್ರಮ