ಮಿಸೋಪ್ರಾಸ್ಟಾಲ್ ಔಷಧ ಮಾರಾಟಕ್ಕೆ ವೈದ್ಯರ ಸಲಹೆ ಕಡ್ಡಾಯ

ವಿಜಯಪುರ: ಕೆಮಿಸ್ಟ್ ಅಂಗಡಿಗಳಲ್ಲಿ ತಜ್ಞ ವೈದ್ಯರ ಸಲಹೆ ಚೀಟಿ (ಪ್ರಿಸ್ಕ್ರಿಪಶನ್) ಇಲ್ಲದೇ ಗರ್ಭಪಾತಕ್ಕೆ (ಎಂಟಿಪಿ) ಸಂಬಂಧಪಟ್ಟ ಔಷಧಗಳಾದ ಮಿಸೋಪ್ರಾಸ್ಟಾಲ್ ಹಾಗೂ ಇನ್ನಿತರ ಔಷಧಗಳನ್ನು ಮಾರಾಟ ಮಾಡಬಾರದೆಂದು ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ 1994 ಜಿಲ್ಲಾ…

View More ಮಿಸೋಪ್ರಾಸ್ಟಾಲ್ ಔಷಧ ಮಾರಾಟಕ್ಕೆ ವೈದ್ಯರ ಸಲಹೆ ಕಡ್ಡಾಯ

ಆನಂದ ಮಹಲ್ ಅಭಿವೃದ್ಧಿಗೆ ವರದಿ ಸಲ್ಲಿಸಿ

ವಿಜಯಪುರ: ನಗರದ ಐತಿಹಾಸಿಕ ಕಟ್ಟಡ ಆನಂದ ಮಹಲ್‌ನ್ನು ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಕುರಿತಂತೆ ವಿನ್ಯಾಸ ಹಾಗೂ ಇತರೆ ಕ್ರಮಗಳ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನೀಲಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ಕಚೇರಿ…

View More ಆನಂದ ಮಹಲ್ ಅಭಿವೃದ್ಧಿಗೆ ವರದಿ ಸಲ್ಲಿಸಿ

ಎವಿಬಿಪಿಯಿಂದ ಬೃಹತ್ ಪ್ರತಿಭಟನೆ

ವಿಜಯಪುರ: ಕುಲಪತಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಒತ್ತಾಯ ಹಾಗೂ ವಿವಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಪ್ರಮುಖ…

View More ಎವಿಬಿಪಿಯಿಂದ ಬೃಹತ್ ಪ್ರತಿಭಟನೆ

16 ಸಂತ್ರಸ್ತರಿಗೆ 13.12 ಲಕ್ಷ ರೂ. ಪರಿಹಾರ

ವಿಜಯಪುರ: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ 16 ಸಂತ್ರಸ್ತರಿಗೆ ದೌರ್ಜನ್ಯ ಪ್ರಕರಣದಡಿ 13.12 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ…

View More 16 ಸಂತ್ರಸ್ತರಿಗೆ 13.12 ಲಕ್ಷ ರೂ. ಪರಿಹಾರ

ಆಸ್ತಿ-ಕಟ್ಟಡಗಳ ವೌಲ್ಯ ವರದಿ ಸಲ್ಲಿಸಲು ಸೂಚನೆ

ವಿಜಯಪುರ: ನಗರದಲ್ಲಿ ಸಂಚಾರಿ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರ ದೃಷ್ಟಿಯಿಂದ ಜಿಲ್ಲಾಡಳಿತ ವತಿಯಿಂದ ಈ ಹಿಂದೆ ರೂಪಿಸಿದ್ದ ಮಾಸ್ಟರ್ ಪ್ಲಾನ್ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಅತ್ಯಂತ ತುರ್ತಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ…

View More ಆಸ್ತಿ-ಕಟ್ಟಡಗಳ ವೌಲ್ಯ ವರದಿ ಸಲ್ಲಿಸಲು ಸೂಚನೆ

ಕುಡಿಯುವ ನೀರು-ಜಾನುವಾರಿಗೆ ಮೇವು ಒದಗಿಸಿ

ವಿಜಯಪುರ: ಮುಂಗಾರು ಆರಂಭವಾದರೂ ಜಿಲ್ಲೆಗೆ ಮಳೆಯ ಕೊರತೆಯಿದೆ. ಆದ್ದರಿಂದ ಕುಡಿಯುವ ನೀರು ಹಾಗೂ ದನಕರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ ಮೊಹಸೀನ್ ಸಂಬಂಸಿದ ಅಕಾರಿಗಳಿಗೆ ಸೂಚಿಸಿದರು. ಜಿಲ್ಲಾಕಾರಿ…

View More ಕುಡಿಯುವ ನೀರು-ಜಾನುವಾರಿಗೆ ಮೇವು ಒದಗಿಸಿ

ಜೀವಜಲಕ್ಕಾಗಿ ಎಸ್‌ಯುಸಿಐ ಪ್ರತಿಭಟನೆ

ವಿಜಯಪುರ: ಕಳೆದೊಂದು ತಿಂಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ನಗರವಾಸಿಗಳಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಎಸ್‌ಯುಸಿಐ (ಸಿ) ಪಕ್ಷದ ಪದಾಕಾರಿಗಳು ಶುಕ್ರವಾರ ಜಿಲ್ಲಾಡಳಿತ ಕಚೇರಿ ಮುಂದೆ ಖಾಲಿ ಕೊಡ ಇಟ್ಟು…

View More ಜೀವಜಲಕ್ಕಾಗಿ ಎಸ್‌ಯುಸಿಐ ಪ್ರತಿಭಟನೆ

ಅಂಗನವಾಡಿ ನೌಕರರಿಂದ ಪ್ರತಿಭಟನೆ

ವಿಜಯಪುರ: ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಕಲಿಕೆ ವಿರೋಧಿಸಿ ಅಂಗನವಾಡಿ ನೌಕರರು ಸಿಐಟಿಯು ಹಾಗೂ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.…

View More ಅಂಗನವಾಡಿ ನೌಕರರಿಂದ ಪ್ರತಿಭಟನೆ

ಕಾರ್ಖಾನೆಗಳ ವಿರುದ್ಧ ರೈತರ ಪ್ರತಿಭಟನೆ

ವಿಜಯಪುರ: 2017-18ನೇ ಸಾಲಿನ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ…

View More ಕಾರ್ಖಾನೆಗಳ ವಿರುದ್ಧ ರೈತರ ಪ್ರತಿಭಟನೆ

ಉತಾರೆಗಾಗಿ ಅನಿರ್ದಿಷ್ಟಾವಧಿ ಧರಣಿ

ವಿಜಯಪುರ: ಕರ್ನಾಟಕ ಗೃಹ ಮಂಡಳಿಯಿಂದ ಮಂಜೂರಾದ ನಿವೇಶನಗಳ ಉತಾರೆಯಲ್ಲಿ ವಾರ್ಡ್ ನಂ. 16 ಹಮಾಲ ಕಾಲನಿ ನಿವಾಸಿಗಳ ಹೆಸರು ದಾಖಲು ಮಾಡಲು ಒತ್ತಾಯಿಸಿ ಜಿಲ್ಲಾಡಳಿತ ಕಚೇರಿ ಮುಂಭಾಗ ಪೀರಪಾಶ್ಯಾ ಗಚ್ಚಿಮಹಲ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ…

View More ಉತಾರೆಗಾಗಿ ಅನಿರ್ದಿಷ್ಟಾವಧಿ ಧರಣಿ