ಕುಡಿಯುವ ನೀರಿಗೆ ಅನುದಾನದ ಕೊರತೆಯಿಲ್ಲ, ಸಮಸ್ಯೆ ಇದ್ದ ಕಡೆ ತಕ್ಷಣ ಸ್ಪಂದಿಸಿ

ಚಿಕ್ಕಮಗಳೂರು: ಮುಂಗಾರು, ಹಿಂಗಾರು ಅವಧಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ 5 ಕೋಟಿ ರೂ. ವಿನಿಯೋಗಿಸಲಾಗಿದೆ ಕುಡಿಯುವ ನೀರಿಗೆ ಅನುದಾನದ…

View More ಕುಡಿಯುವ ನೀರಿಗೆ ಅನುದಾನದ ಕೊರತೆಯಿಲ್ಲ, ಸಮಸ್ಯೆ ಇದ್ದ ಕಡೆ ತಕ್ಷಣ ಸ್ಪಂದಿಸಿ

ಪ್ಯಾರಾಮೋಟರಿಂಗ್ ಮೂಲಕ ಮತದಾನ ಜಾಗೃತಿ

ವಿಜಯಪುರ : ಜಿಲ್ಲೆಯ 110 ಗ್ರಾಪಂ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡ ಪ್ಯಾರಾ ಮೋಟರಿಂಗ್ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಪಂ ಸಿಇಒ ವಿಕಾಸ ಕಿಶೋರ…

View More ಪ್ಯಾರಾಮೋಟರಿಂಗ್ ಮೂಲಕ ಮತದಾನ ಜಾಗೃತಿ

ಮತದಾನ ಮಾಡಿ ಪ್ರಜಾಪ್ರಭುತ್ವ ಬಲಗೊಳಿಸಿ

ಬಾಗಲಕೋಟೆ: ಮತದಾನ ಮಾಡುವುದು ಪವಿತ್ರವಾದ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಭದ್ರತೆಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಕಳೆದ ಚುನಾವಣೆಗಿಂತ ಈ ಬಾರಿ ನಡೆಯುವ ಚುನಾವಣೆ ಹಬ್ಬದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಾಲಾವಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಆರ್.…

View More ಮತದಾನ ಮಾಡಿ ಪ್ರಜಾಪ್ರಭುತ್ವ ಬಲಗೊಳಿಸಿ

ನೀರಿನ ಮೂಲಗಳ ಸಂರಕ್ಷಣೆಗಾಗಿ ಜಾಗೃತಿ ಅವಶ್ಯಕ

ಬೆಳಗಾವಿ: ಪ್ರತಿಯೊಬ್ಬರು ನೀರಿನ ಮೂಲಗಳ ಸಂರಕ್ಷಣೆ ಮಾಡುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆ ನಿವಾರಿಸಲು ಜಾಗೃತಿ ಹೊಂದುವುದು ಅತೀ ಅವಶ್ಯಕವಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯಿಸಿದ್ದಾರೆ. ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ವಿಶ್ವ…

View More ನೀರಿನ ಮೂಲಗಳ ಸಂರಕ್ಷಣೆಗಾಗಿ ಜಾಗೃತಿ ಅವಶ್ಯಕ

ಕಳಪೆ ಆಹಾರ ಸರಬರಾಜಿಗೆ ಕಿಡಿ

ಬೀದರ್: ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕತೆಯರ ಹಾಗೂ ಸಹಾಯಕಿಯರ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಜಿಪಂ ಕಚೇರಿ ಎದುರು ಧರಣಿ ನಡೆಸಿದ ಅಂಗನವಾಡಿ ನೌಕರರು,…

View More ಕಳಪೆ ಆಹಾರ ಸರಬರಾಜಿಗೆ ಕಿಡಿ

ಮತದಾರರ ನೋಂದಣಿ ಜಾಗೃತಿಗೆ ಸೂಚನೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನ್ನೆಲೆಯಲ್ಲಿ ಮತದಾರರ ನೋಂದಣಿ, ತಪ್ಪದೇ ಮತದಾನ ಮಾಡುವುದು ಹಾಗೂ ಇವಿಎಂ, ವಿವಿಪ್ಯಾಟ್‌ಗಳ ಕುರಿತು ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಸುರಳಕರ ಅವರು ಸ್ವೀಪ್ ಸಮಿತಿ…

View More ಮತದಾರರ ನೋಂದಣಿ ಜಾಗೃತಿಗೆ ಸೂಚನೆ

ದ್ವಿಚಕ್ರ ವಾಹನಕ್ಕೆ ಎಸ್‌ಪಿ-ಸಿಇಒ ಚಾಲನೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಶೇ. 100 ರಷ್ಟು ಮತದಾನ ಜಾಗೃತಿ ಅಭಿಯಾನ ಕೈಗೊಂಡಿರುವ ಬಸವರಾಜ ಎಸ್.ಕಲ್ಲಸಕ್ಕರಿ ಅವರ ವಿಶೇಷ ವಿನ್ಯಾಸಿತ ದ್ವಿಚಕ್ರ ವಾಹನಕ್ಕೆ ಜಿಪಂ ಸಿಇಒ ವಿಕಾಸ ಸುರಳಕರ್ ಹಾಗೂ ಎಸ್‌ಪಿ ಪ್ರಕಾಶ…

View More ದ್ವಿಚಕ್ರ ವಾಹನಕ್ಕೆ ಎಸ್‌ಪಿ-ಸಿಇಒ ಚಾಲನೆ

ಕೈ ದೋಸ್ತಿಗೆ ಕಮಲ ಮುಖಂಡರ ಅಡ್ಡಗೋಡೆ

ಅಶೋಕ ಶೆಟ್ಟರ ಬಾಗಲಕೋಟೆ: ಕಳೆದ ಸಲದಂತೆ ಬಿಜೆಪಿ ಸದಸ್ಯರನ್ನು ಸೆಳೆದು ಜಿಪಂನಲ್ಲಿ ಸುಲಭವಾಗಿ ಅಧಿಕಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ಆಟಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದ ಉಸ್ತುವಾರಿ ವಹಿಸಿರುವ…

View More ಕೈ ದೋಸ್ತಿಗೆ ಕಮಲ ಮುಖಂಡರ ಅಡ್ಡಗೋಡೆ

ಇವಿಎಂಗಳು ಸತ್ಯದ ಕೈಗನ್ನಡಿ

ವಿಜಯವಾಣಿ ಸುದ್ದಿಜಾಲ ಬೀದರ್ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಶೀಲನಾ ಸಭೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ಪ್ರಾತ್ಯಕ್ಷಿಕೆಯೂ ನಡೆಯಿತು. ಸಚಿವರಲ್ಲದೆ ಕರ್ನಾಟಕ ಅರಣ್ಯ ಅಭಿವೃದ್ಧಿ…

View More ಇವಿಎಂಗಳು ಸತ್ಯದ ಕೈಗನ್ನಡಿ

ರಂಗರೂಪಕ ನಾಟಕ ಪ್ರದರ್ಶನಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಬೀದರ್ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವಷರ್ಾಚರಣೆ ನಿಮಿತ್ತ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯಲ್ಲಿ ಆಯೋಜಿಸಿರುವ `ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ’ ರಂಗರೂಪಕ ನಾಟಕ ಪ್ರದರ್ಶನಕ್ಕೆ ನಗರದ…

View More ರಂಗರೂಪಕ ನಾಟಕ ಪ್ರದರ್ಶನಕ್ಕೆ ಚಾಲನೆ