ರಾಜ್ಯದಲ್ಲಿ ತೆರಿಗೆ ಸಂಗ್ರಹ ಹೆಚ್ಚಳ: ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ, ಜಿಎಸ್​ಟಿಯಲ್ಲಿ ಶೇ.14.2 ಬೆಳವಣಿಗೆ

ಬೆಂಗಳೂರು: ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ಶೇ.14.3 ಬೆಳವಣಿಗೆ ಆಗಿದ್ದು, ಕಳೆದ ವರ್ಷ ಇದೇ ಅವಧಿಯ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ, ಶೇ.20.3 ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ…

View More ರಾಜ್ಯದಲ್ಲಿ ತೆರಿಗೆ ಸಂಗ್ರಹ ಹೆಚ್ಚಳ: ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ, ಜಿಎಸ್​ಟಿಯಲ್ಲಿ ಶೇ.14.2 ಬೆಳವಣಿಗೆ

ರಾಷ್ಟ್ರದಲ್ಲಿನ ಈಗಿನ ಆರ್ಥಿಕ ಹಿಂಜರಿತಕ್ಕೆ ಪಿ. ಚಿದಂಬರಂ ಕಾರಣ, ಪ್ರಧಾನಿ ನರೇಂದ್ರ ಮೋದಿಯಲ್ಲ…

ಅಲಹಾಬಾದ್​: ಪ್ರಸ್ತುತ ರಾಷ್ಟ್ರದಾದ್ಯಂತ ಜನಜೀವನವನ್ನು ದುಸ್ತರಗೊಳಿಸಿರುವ ಆರ್ಥಿಕ ಹಿಂಜರಿತದ ಬೀಜ ಮೊಳೆತದ್ದು ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ. ಇದನ್ನು ಭಿತ್ತಿದವರು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ. ಇವರಿಗೆ ಸಹಕರಿಸಿದವರು ಆಗಿನ ಸರ್ಕಾರದಲ್ಲಿನ ಹಲವು…

View More ರಾಷ್ಟ್ರದಲ್ಲಿನ ಈಗಿನ ಆರ್ಥಿಕ ಹಿಂಜರಿತಕ್ಕೆ ಪಿ. ಚಿದಂಬರಂ ಕಾರಣ, ಪ್ರಧಾನಿ ನರೇಂದ್ರ ಮೋದಿಯಲ್ಲ…

ಆಗಸ್ಟ್​ ತಿಂಗಳಿನಲ್ಲಿ ಕುಸಿದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ ಆಗಸ್ಟ್​ ತಿಂಗಳಿನಲ್ಲಿ ಕುಸಿತ ಕಂಡಿದ್ದು, ಒಂದು ಲಕ್ಷ ಕೋಟಿ ರೂ. ಗಿಂತ ಕಡಿಮೆ ತೆರಿಗೆ ಸಂಗ್ರಹವಾಗಿದೆ. ಆಗಸ್ಟ್​ ತಿಂಗಳಿನಲ್ಲಿ ಒಟ್ಟು 98,202 ಕೋಟಿ ರೂ.…

View More ಆಗಸ್ಟ್​ ತಿಂಗಳಿನಲ್ಲಿ ಕುಸಿದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ

ವಿದ್ಯುತ್​ ಚಾಲಿತ ವಾಹನಗಳ ಮೇಲಿನ ಜಿಎಸ್​ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆ: ಆಗಸ್ಟ್ 1 ರಿಂದಲೇ ಜಾರಿ

ನವದೆಹಲಿ: ವಿದ್ಯುತ್​ ಚಾಲಿತ ವಾಹನಗಳ ಮೇಲೆ ಶೇ.12ರಷ್ಟು ಇರುವ ಜಿಎಸ್​ಟಿ ದರವನ್ನು ಶೇ.5ಕ್ಕೆ ಇಳಿಸಲು ಹಾಗೂ ಅದರ ಚಾರ್ಜರ್​ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲು ಜಿಎಸ್​ಟಿ ಮಂಡಳಿ ನಿರ್ಧರಿಸಿದೆ. ಈ ಬದಲಾವಣೆ ಆ.1ರಿಂದಲೇ…

View More ವಿದ್ಯುತ್​ ಚಾಲಿತ ವಾಹನಗಳ ಮೇಲಿನ ಜಿಎಸ್​ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆ: ಆಗಸ್ಟ್ 1 ರಿಂದಲೇ ಜಾರಿ

ಮೊಸರಿಗೆ ಜಿಎಸ್​ಟಿ ಹಾಕಿದ್ದಕ್ಕೆ 15 ಸಾವಿರ ರೂ. ದಂಡ

ಚೆನ್ನೈ: ಮೊಸರಿನ ಮೇಲೆ 2 ರೂ. ಜಿಎಸ್​ಟಿ ಹಾಕಿದ್ದಕ್ಕೆ ಗ್ರಾಹಕ ನ್ಯಾಯಾಲಯ ಹೋಟೆಲ್​ಗೆ 15 ಸಾವಿರ ರೂ. ದಂಡ ವಿಧಿಸಿದೆ! ಕೆಲ ದಿನಗಳ ಹಿಂದೆ ಗ್ರಾಹಕರೊಬ್ಬರಿಗೆ ಸ್ಥಳೀಯ ಹೋಟೆಲ್ ಸಿಬ್ಬಂದಿ ಮೊಸರಿನ ಪಾರ್ಸಲ್ ಮೇಲೆ…

View More ಮೊಸರಿಗೆ ಜಿಎಸ್​ಟಿ ಹಾಕಿದ್ದಕ್ಕೆ 15 ಸಾವಿರ ರೂ. ದಂಡ

ಹವಾಯಿ ಚಪ್ಪಲಿ ಮತ್ತು ಐಷಾರಾಮಿ ಮರ್ಸಿಡಿಸ್​ ಕಾರಿಗೆ ಒಂದೇ ದರದ ತೆರಿಗೆ ವಿಧಿಸುವುದು ಅಸಾಧ್ಯ: ಅರುಣ್​ ಜೇಟ್ಲಿ

ನವದೆಹಲಿ: ನಿಖರವಾಗಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಗ್ರಾಹಕರು ಮತ್ತು ತೆರಿಗೆ ಪಾವತಿದಾರರಿಬ್ಬರ ಪಾಲಿಗೂ ಲಾಭದಾಯಕವಾಗಿ ಪರಿಣಮಿಸಿದೆ ಎಂದು ಕೇಂದ್ರದ ಮಾಜಿ ವಿತ್ತ ಸಚಿವ…

View More ಹವಾಯಿ ಚಪ್ಪಲಿ ಮತ್ತು ಐಷಾರಾಮಿ ಮರ್ಸಿಡಿಸ್​ ಕಾರಿಗೆ ಒಂದೇ ದರದ ತೆರಿಗೆ ವಿಧಿಸುವುದು ಅಸಾಧ್ಯ: ಅರುಣ್​ ಜೇಟ್ಲಿ

ಜಿಎಸ್​ಟಿಯಿಂದ ತೆಲಂಗಾಣಕ್ಕೆ ಬಂದಿದೆ 36,212 ಕೋಟಿ ರೂ. ಆದಾಯ, ರಾಷ್ಟ್ರದ ಒಟ್ಟಾರೆ ಆದಾಯದ ಶೇ.4 ಭಾಗ

ಹೈದರಾಬಾದ್​: ತೆಲಂಗಾಣ 2018-19ನೇ ಸಾಲಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮೂಲಕ ಒಟ್ಟಾರೆ 36,212 ಕೋಟಿ ರೂಪಾಯಿ ಆದಾಯ ಪಡೆದುಕೊಂಡಿದೆ. ಇದು ರಾಷ್ಟ್ರದ ಒಟ್ಟಾರೆ ಜಿಎಸ್​ಟಿ ಆದಾಯದ ಶೇ.4 ಭಾಗವಾಗಿದೆ. ಇದಲ್ಲದೆ, ಹೈದರಾಬಾದ್​…

View More ಜಿಎಸ್​ಟಿಯಿಂದ ತೆಲಂಗಾಣಕ್ಕೆ ಬಂದಿದೆ 36,212 ಕೋಟಿ ರೂ. ಆದಾಯ, ರಾಷ್ಟ್ರದ ಒಟ್ಟಾರೆ ಆದಾಯದ ಶೇ.4 ಭಾಗ

ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಅಲಿಘಡ್​: ಇಲ್ಲಿನ ಒಂದು ಕಚೋರಿ ತಯಾರಿಸುವ ಸಣ್ಣ ಅಂಗಡಿಯ ಆದಾಯ ನೋಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ಇದೊಂದು ಚಿಕ್ಕ ಅಂಗಡಿಯಾಗಿದ್ದು ಮುಕೇಶ್​ ಕಚೋರಿ ಎಂಬುದು ಹೆಸರು. ಅಲಿಘಡ್​ನ ಸೀಮಾ ಸಿನಿಮಾ ಹಾಲ್​ ಸಮೀಪ…

View More ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ವ್ಯವಹಾರ ಸುಧಾರಣೆಯೂ ಜಿಎಸ್​ಟಿ ಉದ್ದೇಶ

ಹುಬ್ಬಳ್ಳಿ: ಕೇವಲ ತೆರಿಗೆಗಳಲ್ಲಿ ಸುಧಾರಣೆ ಮಾಡುವುದಷ್ಟೇ ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಉದ್ದೇಶ ಅಲ್ಲ. ವ್ಯವಹಾರದಲ್ಲೂ ಹಲವಾರು ಸುಧಾರಣೆ ತರುವ ಉದ್ದೇಶವನ್ನು ಜಿಎಸ್​ಟಿ ಹೊಂದಿದೆ ಎಂದು ಕರ್ನಾಟಕ ಬೆಂಗಳೂರು ವಲಯದ ಜಿಎಸ್​ಟಿ ಪ್ರಧಾನ…

View More ವ್ಯವಹಾರ ಸುಧಾರಣೆಯೂ ಜಿಎಸ್​ಟಿ ಉದ್ದೇಶ

ಇಳಿಯಿತು ಭಾರ ಬದುಕು ಹಗುರ

ನವದೆಹಲಿ: 2019-20ನೇ ಸಾಲಿನ ಆರ್ಥಿಕ ವರ್ಷದ ಮೊದಲ ದಿನವಾದ ಸೋಮವಾರ(ಏ.1)ಕೇಂದ್ರ ಹಾಗೂ ರಾಜ್ಯ ಬಜೆಟ್​ನಲ್ಲಿ ಘೋಷಿಸಿರುವ ಕೆಲವು ತೆರಿಗೆ ಬದಲಾವಣೆ, ಜಿಎಸ್​ಟಿ ಪರಿಷ್ಕರಣೆ ಘೋಷಣೆಗಳು ಕಾರ್ಯರೂಪಕ್ಕೆ ಬರಲಿವೆ. ಪ್ರಮುಖವಾಗಿ ಮಧ್ಯಮ ವರ್ಗದ ಜನರಿಗೆ ಅನುಕೂಲ…

View More ಇಳಿಯಿತು ಭಾರ ಬದುಕು ಹಗುರ