ಸುರಕ್ಷಿತವಾಗಿ ಕಾಡಿಗೆ ಮರಳಿದ ಜಿಂಕೆ

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಕರಗಿನಕೊಪ್ಪ ಗ್ರಾಮದ ಹತ್ತಿರ ಶುಕ್ರವಾರ ಬೆಳಗ್ಗೆ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಗಂಡು ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಹಿಡಿದು ಮರಳಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಜೋಗೇಶ್ವರ…

View More ಸುರಕ್ಷಿತವಾಗಿ ಕಾಡಿಗೆ ಮರಳಿದ ಜಿಂಕೆ

ನಾಯಿಗಳ ದಾಳಿಯಿಂದ ಜಿಂಕೆಗೆ ಗಾಯ

ಬ್ಯಾಡಗಿ: ಮೇಯುತ್ತಿದ್ದ ಜಿಂಕೆಯನ್ನು ನಾಯಿಗಳ ಹಿಂಡು ಬೆನ್ನಟ್ಟಿ ಕಚ್ಚಿ ತೀವ್ರ ಗಾಯಗೊಳಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಜಿಂಕೆಯನ್ನು ಬೆನ್ನಟ್ಟಿದ ನಾಯಿಗಳ ಹಿಂಡನ್ನು ನೋಡಿದ ರೈತರು, ಜಿಂಕೆಯನ್ನು ರಕ್ಷಿಸಿದ್ದಾರೆ.…

View More ನಾಯಿಗಳ ದಾಳಿಯಿಂದ ಜಿಂಕೆಗೆ ಗಾಯ

ಗರ್ಭಿಣಿ ಜಿಂಕೆ ಹಂತಕನ ಬಂಧನ

ಬ್ಯಾಡಗಿ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ಬಳಿ ದೈವಿ ವನದಲ್ಲಿ ಮೇಯಲು ಬಂದಿದ್ದ ಗರ್ಭಿಣಿ ಜಿಂಕೆಯನ್ನು ಕೊಂದು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಗುರುವಾರ ಸಂಜೆ ಜರುಗಿದೆ.…

View More ಗರ್ಭಿಣಿ ಜಿಂಕೆ ಹಂತಕನ ಬಂಧನ

ತೊಪ್ಲು ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಹಕ್ಲಾಡಿ ಸುತ್ತಮುತ್ತ ಗ್ರಾಮದ ನೀರಿನ ಸಮಸ್ಯೆ ಹಾಗೂ ನೂರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಪರಿಹಾರವಾಗಬೇಕಿದ್ದ ತೊಪ್ಲು ಕಿಂಡಿ ಅಣೆಕಟ್ಟು, ಕೆಲವು ಯುವಕರ ಹಣದಾಸೆಗೆ ಉಪ್ಪು ನೀರಿನ ಸಂಗ್ರಹವಾಗಿ ಬದಲಾಗಿದೆ!…

View More ತೊಪ್ಲು ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕ

ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ಚಿಕ್ಕಮಗಳೂರು: ಅರಣ್ಯ ಪ್ರದೇಶಗಳಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿ ಅದಕ್ಕೆ ನೀರು ತುಂಬಿಸಿ ಬಿರು ಬೇಸಿಗೆಯ ಬೇಗೆಯಿಂದ ಬಳಲುತ್ತಿರುವ ಕಾಡು ಪ್ರಾಣಿಗಳ ದಾಹ ತಣಿಸಲು ಅರಣ್ಯ ಇಲಾಖೆ ಮುಂದಾಗಿದೆ. ಚಿಕ್ಕಮಗಳೂರು ಅರಣ್ಯ ಉಪ ವಿಭಾಗಕ್ಕೆ ಸೇರಿದ…

View More ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

ರಿಪ್ಪನ್​ಪೇಟೆ: ಸಮೀಪದ ಚೆಂದಾಳದಿಂಬ ಗ್ರಾಮಕ್ಕೆ ಸೋಮವಾರ ನಸುಕಿನಲ್ಲಿ ಕಾಡಿನಿಂದ ಬಂದ ಗಂಡು ಜಿಂಕೆ ಮೇಲೆ ನಾಯಿಗಳು ದಾಳಿ ನಡೆಸಿವೆ. ಜಿಂಕೆ ಮೇಲೆ ನಾಯಿಗಳ ದಾಳಿ ಗಮನಿಸಿದ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿ ಕೂಡಲೇ ಅರಣ್ಯ ಇಲಾಖೆಗೆ…

View More ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

ಬೇಟೆಗಾರರ ಗುಂಡೇಟಿಗೆ ಜಿಂಕೆ ಬಲಿ

ಮುಂಡಗೋಡ: ತಾಲೂಕಿನ ಅತ್ತಿವೇರಿ ರಸ್ತೆ ಪಕ್ಕದ ಮಾವಿನ ತೋಟದಲ್ಲಿ ಗುಂಡೇಟು ತಗುಲಿ ಜಿಂಕೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮಧುಕೇಶ್ವರ ಪಾಟೀಲ ಎಂಬುವರ ತೋಟದಲ್ಲಿ ಮೃತ ಗಂಡು ಜಿಂಕೆ ದೊರೆತಿದೆ. ಬೇಟೆಗಾರರು ಜಿಂಕೆಗೆ ಗುಂಡು…

View More ಬೇಟೆಗಾರರ ಗುಂಡೇಟಿಗೆ ಜಿಂಕೆ ಬಲಿ

ಜಿಂಕೆ ಬೇಟೆಗಾರರ ಬಂಧನ

ತರೀಕೆರೆ; ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಯರೇಹಳ್ಳಿ ತಾಂಡದ ರವಿನಾಯ್ಕ (40) ಹಾಗೂ ನಾಗೇನಹಳ್ಳಿ ಗ್ರಾಮದ ನಿವಾಸಿ ಲಿಂಗಾನಾಯ್ಕ (50)…

View More ಜಿಂಕೆ ಬೇಟೆಗಾರರ ಬಂಧನ

ನಾಲ್ವರು ಬೇಟೆಗಾರರು ಬಲೆಗೆ

ಬಣಕಲ್: ವನ್ಯಜೀವಿಗಳ ಅಂಗಾಂಗ ಮಾರಾಟ ಜಾಲದ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ನಾಲ್ವರು ಆರೋಪಿಗಳನ್ನು ಮಾಲು ಸಹಿತ ಅರಣ್ಯ ಇಲಾಖೆ ಮತ್ತು ಅರಣ್ಯ ಪೋಲಿಸ್ ಸಂಚಾರಿ ದಳದ ಅಧಿಕಾರಿಗಳು…

View More ನಾಲ್ವರು ಬೇಟೆಗಾರರು ಬಲೆಗೆ

21 ಜಿಂಕೆ ಕೊಂಬು ವಶಕ್ಕೆ

<ಬೃಹತ್ ಜಾಲ ಭೇದಿಸಿದ ಅರಣ್ಯ ಇಲಾಖೆ * ಐವರ ಬಂಧನ> ಕುಂದಾಪುರ: ಜಿಂಕೆ ಕೊಂಬು ಸಾಗಾಟದ ಬೃಹತ್ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗುರುವಾರ ಮಿಂಚಿನನಡೆಸಿದ ಅಧಿಕಾರಿಗಳು ಕೋಟೇಶ್ವರ ಬೈಪಾಸ್…

View More 21 ಜಿಂಕೆ ಕೊಂಬು ವಶಕ್ಕೆ