ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಜಾಹೀರಾತುದಾರರ ವಿವರ ನೀಡಲು ಫೇಸ್​ಬುಕ್ ಕ್ರಮ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಫೇಸ್​ಬುಕ್​ನಲ್ಲಿ ರಾಜಕೀಯ ಜಾಹೀರಾತುಗಳನ್ನು ಪೋಸ್ಟ್​ ಮಾಡಲು ಇಚ್ಛಿಸುವ ಜಾಹೀರಾತುದಾರರ ಗುರುತು ಮತ್ತು ಸ್ಥಳವನ್ನು ದೃಢೀಕರಿಸಲಾಗುವುದು ಎಂದು ಫೇಸ್​ಬುಕ್​ ತಿಳಿಸಿದೆ. ಈ ರೀತಿ ಜಾಹೀರಾತುದಾರರ ದೃಢೀಕರಣದಿಂದ ಭಾರತದ ಚುನಾವಣೆಯಲ್ಲಿ ವಿದೇಶಿಗರ…

View More ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಜಾಹೀರಾತುದಾರರ ವಿವರ ನೀಡಲು ಫೇಸ್​ಬುಕ್ ಕ್ರಮ

ಸಚಿವ ಡಿಕೆಶಿ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್​ಐಆರ್​ !

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್​ ನೀಡಿದ ದೂರಿನ ಅನ್ವಯ ಎಫ್​ಐಆರ್​ ದಾಖಲಿಸಲಾಗಿದೆ. ಅನಧಿಕೃತ ಜಾಹೀರಾತು ಫಲಕಗಳನ್ನು ಹೈಕೋರ್ಟ್​ ನಿಷೇಧಿಸಿದ್ದರೂ ಸಚಿವ ಡಿ.ಕೆ.ಶಿವಕುಮಾರ್​ ಮಾಲೀಕತ್ವದ ಜಮೀನುಗಳಲ್ಲಿ…

View More ಸಚಿವ ಡಿಕೆಶಿ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್​ಐಆರ್​ !

ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಬಹಿರಂಗ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಅಸ್ತಿ ತೆರಿಗೆ ಬಾಕಿದಾರರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. ಮೊದಲ ಹಂತದಲ್ಲಿ ಅತಿ ಹೆಚ್ಚು 50 ಬಾಕಿದಾರರ ಪಟ್ಟಿಯನ್ನು ಬುಧವಾರ ಪತ್ರಿಕೆಯಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟಿಸುವ…

View More ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಬಹಿರಂಗ

ವಂಚನೆ ದಾರಿತೋರಿದ ಜಾಹೀರಾತು

ತರೀಕೆರೆ: ಗೋಲ್ಡ್ ಕಂಪನಿ ಉದ್ಯೋಗಿಗೆ ವಂಚಿಸಿ ಆತನ ಕಿಸೆಯಲ್ಲಿದ್ದ ಕಾಸಿಗೆ ಕನ್ನಾ ಹಾಕಿದ್ದ ಖದೀಮರು ಖಾಕಿ ಪಡೆ ಬೀಸಿದ ಗಾಳಕ್ಕೆ ಬಿದ್ದು ಕಂಬಿ ಎಣಿಸುತ್ತಿದ್ದಾರೆ. ಪ್ರಕರಣದಲ್ಲಿ ವಂಚನೆಗೆ ಮಾರ್ಗ ತೋರಿಸಿದ್ದು ಅಡವಿಟ್ಟ ಬಂಗಾರ ಖರೀದಿಸುವ…

View More ವಂಚನೆ ದಾರಿತೋರಿದ ಜಾಹೀರಾತು

ಹಣ ದೋಚಿದ್ದ ಆರೋಪಿಗಳ ಬಂಧನ

ತರೀಕೆರೆ: ಬೆಂಗಳೂರಿನ ಗೋಲ್ಡ್ ಕಂಪನಿಯೊಂದರ ಉದ್ಯೋಗಿಯನ್ನು ಬೆದರಿಸಿ ಆತನಿಂದ 30 ಸಾವಿರ ರೂ. ದೋಚಿದ್ದ ವಂಚಕರು ಲಕ್ಕವಳ್ಳಿ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಸೋಂಪುರ ಗ್ರಾಮದ ಮಣಿಕಂಠ ಮತ್ತು ಪಂಪಾಪತಿ…

View More ಹಣ ದೋಚಿದ್ದ ಆರೋಪಿಗಳ ಬಂಧನ

ಸಿಎಂರನ್ನು ರಾವಣ ಎಂದ ಜನಾರ್ದನ ರೆಡ್ಡಿ ವಿರುದ್ಧ ದೂರು ನೀಡಿದ ಉಗ್ರಪ್ಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿದ್ದಕ್ಕಾಗಿ ಜನಾರ್ದನ ರೆಡ್ಡಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಮುಖ್ಯ ಚುನಾವಣಾಧಿಕಾರಿಗೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ದೂರು ಸಲ್ಲಿಸಿದ್ದಾರೆ. ಜನಾರ್ದನ ರೆಡ್ಡಿ ನೀತಿ ಸಂಹಿತೆ…

View More ಸಿಎಂರನ್ನು ರಾವಣ ಎಂದ ಜನಾರ್ದನ ರೆಡ್ಡಿ ವಿರುದ್ಧ ದೂರು ನೀಡಿದ ಉಗ್ರಪ್ಪ

ಮತದಾರರ ಸಂಖ್ಯೆ 10 ಸಾವಿರ ಹೆಚ್ಚಳ

ಶಿವಮೊಗ್ಗ: ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಭಾರಿ ಮತದಾರರ ಸಂಖ್ಯೆ ಶೇ 10.75 ಹೆಚ್ಚಳವಾಗಿದೆ. 2013ರಲ್ಲಿ 12.94 ಲಕ್ಷ ಮತದಾರರಿದ್ದ ಸಂಖ್ಯೆ ಈ ಬಾರಿ 13.92 ಲಕ್ಷಕ್ಕೆ ಏರಿಕೆಯಾಗಿದೆ. 13,92,876 ಮತದಾರರ ಪೈಕಿ…

View More ಮತದಾರರ ಸಂಖ್ಯೆ 10 ಸಾವಿರ ಹೆಚ್ಚಳ

ಮಾಡೆಲಿಂಗ್​ನಲ್ಲಿ ಮಕ್ಕಳ ಮಿಂಚು

ಮಾಡೆಲಿಂಗ್ ಎಂಬುದು ಅಭಿನಯ ಕ್ಷೇತ್ರಕ್ಕೆ ಒಂಥರಾ ಮೊದಲ ಮೆಟ್ಟಿಲು ಇದ್ದಂತೆ. ಇಂದು ನಟ ನಟಿಯರಾಗಿ ಮಿಂಚುತ್ತಿರುವವರಲ್ಲಿ ಎಷ್ಟೋ ಮಂದಿ ಮಾಡೆಲಿಂಗ್ ಕ್ಷೇತ್ರದಿಂದ ಬಂದವರೇ. ಸಿನಿಮಾ, ಧಾರಾವಾಹಿ ಮಾಡಿದ ಮೇಲೆ ಮಾಡೆಲಿಂಗ್ ಆರಂಭಿಸಿದವರಿದ್ದಾರೆ. ಮಾಡೆಲಿಂಗ್ ಪಕ್ಕಾ…

View More ಮಾಡೆಲಿಂಗ್​ನಲ್ಲಿ ಮಕ್ಕಳ ಮಿಂಚು

ದಾರಿ ತಪ್ಪಿಸುವ ಜಾಹೀರಾತು: ಸೆಲೆಬ್ರಿಟಿಗಳಿಗೆ 3 ವರ್ಷ ನಿಷೇಧ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಗ್ರಾಹಕರ ರಕ್ಷಣಾ ಮಸೂದೆಯನ್ವಯ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಖ್ಯಾತನಾಮರಿಗೆ 1 ವರ್ಷದ ಸೆರೆವಾಸ ಬದಲು 3 ವರ್ಷಗಳವರೆಗೆ ನಿಷೇಧ ಹೇರಬಹುದಾಗಿದೆ ಮತ್ತು 50…

View More ದಾರಿ ತಪ್ಪಿಸುವ ಜಾಹೀರಾತು: ಸೆಲೆಬ್ರಿಟಿಗಳಿಗೆ 3 ವರ್ಷ ನಿಷೇಧ