ಫ್ಲೈ ಓವರ್‌ಗೆ ವರ್ಷ 10!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಫ್ಲೈ ಓವರ್ ಕಾಮಗಾರಿ ಆರಂಭಿಸಿ 10 ವರ್ಷ ಪೂರೈಸಿದರೆ, ಅಂಡರ್‌ಪಾಸ್ ಕೆಲಸಕ್ಕೆ ಐದು ವರ್ಷ! ರಸ್ತೆ ಹಾಗೂ ಬ್ರಿಜ್‌ಗಳ ಅರೆಬರೆ ಕಾಮಗಾರಿ, ಸುಗಮ ಸಂಚಾರಕ್ಕಾಗಿ ಕೈಗೊಂಡ ಹೆದ್ದಾರಿ ವಿಸ್ತರಣೆ…

View More ಫ್ಲೈ ಓವರ್‌ಗೆ ವರ್ಷ 10!

ಗುಣದ ಭಾರದ ಜತೆಗೆ ನಿಂದಕರ ಚುಚ್ಚು ಮಾತು: ಹೇಗೆ ಸಹಿಸಿಕೊಳ್ಳುತ್ತಾರೆ ಬಿಗ್​ಬಾಸ್​ ಸ್ಪರ್ಧಿಗಳು…?

ಬೆಂಗಳೂರು: ಬಿಗ್​ಬಾಸ್​ ಸೀಸನ್ 7 ಭರ್ಜರಿಯಾಗಿ ಆರಂಭವಾಗಿದೆ. ಈಗಾಗಲೆ ಜನ ತಾವಾಗಿಯೇ ರಾತ್ರಿ 9 ಗಂಟೆಗೆ ಟಿವಿ ಮುಂದೆ ಕೂರುವಂತೆ ಮಾಡುತ್ತಿದೆ. ಈ ಬಾರಿಯ ಸ್ಪರ್ಧಿಗಳ ಬಗ್ಗೆ, ಅವರ ವರ್ತನೆ ಬಗ್ಗೆ ಮಾತುಕತೆ ಸಹ…

View More ಗುಣದ ಭಾರದ ಜತೆಗೆ ನಿಂದಕರ ಚುಚ್ಚು ಮಾತು: ಹೇಗೆ ಸಹಿಸಿಕೊಳ್ಳುತ್ತಾರೆ ಬಿಗ್​ಬಾಸ್​ ಸ್ಪರ್ಧಿಗಳು…?

ವೆಬ್‌ಸೈಟ್‌ನಲ್ಲಿ ಕನ್ನಡದ ಕಗ್ಗೊಲೆ

|ರಾಜೇಶ ವೈದ್ಯ ಬೆಳಗಾವಿ ಬೆಳಗಾವಿ ನಗರವನ್ನು ಸುಂದರವಾಗಿ, ಸ್ಮಾರ್ಟ್ ಆಗಿ ರೂಪಿಸುವ ಹೊಣೆ ಹೊತ್ತು, ಇದೇ ಉದ್ದೇಶಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಾರ್ಯ ವೈಖರಿ, ನಿಧಾನ ಗತಿಯ ಕಾಮಗಾರಿ ಅನುಷ್ಠಾನದ…

View More ವೆಬ್‌ಸೈಟ್‌ನಲ್ಲಿ ಕನ್ನಡದ ಕಗ್ಗೊಲೆ

ಜಾಲತಾಣಗಳು ಈಗ ಚುನಾವಣೆ ಕಣ

ಕಾರವಾರ: ಲೋಕಸಭೆ ಚುನಾವಣೆಯ ಕಾವು ಸಾಮಾಜಿಕ ಜಾಲತಾಣಗಳಲ್ಲೂ ಏರತೊಡಗಿದೆ. ಫೇಸ್​ಬುಕ್, ವ್ಯಾಟ್ಸ್ ಆಪ್, ಟ್ವಿಟ್ಟರ್​ಗಳಲ್ಲಿ ಚುನಾವಣೆ ಸಂಬಂಧ ಭಾರಿ ಚರ್ಚೆಗಳು ನಡೆಯುತ್ತಿವೆ. ಮತ ಚಲಾವಣೆ ಮಾಡಲು ಅವಕಾಶವಿರುವಂತೆ ವೋಟಿಂಗ್ ಲೈನ್​ಗಳು (ಆನ್​ಲೈನ್ ಪೋಲಿಂಗ್) ತೆರೆದುಕೊಂಡಿವೆ.…

View More ಜಾಲತಾಣಗಳು ಈಗ ಚುನಾವಣೆ ಕಣ

ಸಾಮಾಜಿಕ ಜಾಲತಾಣ ಮೇಲೆ ಹದ್ದಿನಕಣ್ಣು

< ಏ.18ರ ಚುನಾವಣೆಗೆ ಸಜ್ಜಾಗುತ್ತಿದೆ ದ.ಕ ಕ್ಷೇತ್ರ * 19ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಅವಕಾಶ> ಮಂಗಳೂರು: ಇದೇ ಮೊದಲ ಬಾರಿಗೆ ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆಯೂ ಚುನಾವಣಾಧಿಕಾರಿಗಳ ಬಿಗು ನಿಗಾ…

View More ಸಾಮಾಜಿಕ ಜಾಲತಾಣ ಮೇಲೆ ಹದ್ದಿನಕಣ್ಣು

ಕುತೂಹಲ ಕೆರಳಿಸಿದ ಮದುವೆ ಆಮಂತ್ರಣ

<ಹಿಂದು-ಮುಸ್ಲಿಂ ಜೋಡಿ ಪ್ರೇಮವಿವಾಹಕ್ಕೆ ಸಿದ್ಧತೆ> ಮಂಗಳೂರ: ಮುಸ್ಲಿಂ ಯುವಕ ಹಾಗೂ ಹಿಂದು ಯುವತಿಯ ಪ್ರೇಮ ವಿವಾಹ ನಿಗದಿಯಾಗಿದ್ದು, ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುರತ್ಕಲ್ ಚೇಳಾರುಪದವಿನ ಯುವತಿ ಹಾಗೂ ತಡಂಬೈಲ್ ಅಝೀಂ ಖಾನ್‌ನ…

View More ಕುತೂಹಲ ಕೆರಳಿಸಿದ ಮದುವೆ ಆಮಂತ್ರಣ

ಜೋಡಿ ಅನುರಾಗಕ್ಕೆ ಮೌನವೇ ಭಾಷೆ

ಕಾರವಾರ: ಆ ಮದುವೆಯಲ್ಲಿ ಪರಸ್ಪರ ಎಲ್ಲರೂ ಆತ್ಮೀಯತೆಯಿಂದ ಮಾತನಾಡಿಕೊಳ್ಳುತ್ತಿದ್ದರು. ಆದರೂ ಅಲ್ಲಿ ಮೌನ ಆವರಿಸಿತ್ತು. ಇದೇನು ಅಚ್ಚರಿ ಎನ್ನುತ್ತೀರಾ? ಅದು ಮಾತು ಬಾರದವರ ಅಪರೂಪದ ಮದುವೆ!! ಭಟ್ಕಳದ ಅಳ್ವೇಕೋಡಿ ಸಣಬಾವಿಯ ಮೀನಾಕ್ಷಿ ಹಾಗೂ ಪುಟ್ಟ…

View More ಜೋಡಿ ಅನುರಾಗಕ್ಕೆ ಮೌನವೇ ಭಾಷೆ

ಜಾಲತಾಣದಲ್ಲಿ ಸಚಿವರಿಗೆ ಮಂಗಳಾರತಿ

ರಾಯಚೂರು: ತುಂಗಭದ್ರಾ ಎಡದಂಡೆ ನಾಲೆಯ ಎರಡನೇ ಬೆಳೆಗೆ ನೀರು ಹರಿಸುವುದು ಅನುಮಾನ ಉಂಟಾಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಾಶಯ ಭರ್ತಿಯಾಗಿದ್ದರಿಂದ ಈ ಬಾರಿ ಎರಡನೇ…

View More ಜಾಲತಾಣದಲ್ಲಿ ಸಚಿವರಿಗೆ ಮಂಗಳಾರತಿ

ಜಾಲತಾಣಗಳಲ್ಲಿ ಪೇದೆ ಪರ- ವಿರೋಧ ಚರ್ಚೆ

ಯಲ್ಲಾಪುರ: ಪಟ್ಟಣದ ಇಸ್ಲಾಂ ಗಲ್ಲಿಯ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರು ಪೊಲೀಸ್ ಪೇದೆ ನಾಗಪ್ಪ ಲಮಾಣಿ ವಿರುದ್ಧ ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧದ ವ್ಯಾಪಕ ಚರ್ಚೆಗೆ ಕಾರಣವಾಗಿದೆ.…

View More ಜಾಲತಾಣಗಳಲ್ಲಿ ಪೇದೆ ಪರ- ವಿರೋಧ ಚರ್ಚೆ

ರಸ್ತೆ ಸೌಲಭ್ಯ ಒದಗಿಸುವಂತೆ ಜಾಲತಾಣಗಳಲ್ಲಿ ಅಭಿಯಾನ

ಕಾರವಾರ: ರಸ್ತೆ ಸೌಲಭ್ಯ ಒದಗಿಸಿಕೊಡುವಂತೆ ಬಾವಿ ಕೊಡ್ಲು ಗ್ರಾಮದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದಾರೆ.  ಕುಮಟಾ ತಾಲೂಕಿನ ಗೋಕರ್ಣ ಹೋಬಳಿಯ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಗೆ ಸೇರಿದ ಬಾವಿಕೊಡ್ಲು ಗ್ರಾಮದಲ್ಲಿ 50 ಮನೆಗಳಿದ್ದು, 350…

View More ರಸ್ತೆ ಸೌಲಭ್ಯ ಒದಗಿಸುವಂತೆ ಜಾಲತಾಣಗಳಲ್ಲಿ ಅಭಿಯಾನ