ಶಿಕ್ಷಕರ ಪ್ರತಿಭಟನೆ ವೇಳೆ ಬಂದೂಕು ಬದಿಗಿಟ್ಟು ಬಳಪ ಹಿಡಿದ ಯೋಧರಿಗೆ ಸಲಾಂ!

ರಾಮಘಡ(ಜಾರ್ಖಂಡ್​): ದೇಶವನ್ನು ಕಾಯುವ ಯೋಧರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ರಾಮಘಡ ಜಿಲ್ಲೆಯ ಶಾಲೆಯೊಂದರ ಶಿಕ್ಷಕರು ರಾಜ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದರಿಂದ ಉಂಟಾದ ಅಭಾವವನ್ನು…

View More ಶಿಕ್ಷಕರ ಪ್ರತಿಭಟನೆ ವೇಳೆ ಬಂದೂಕು ಬದಿಗಿಟ್ಟು ಬಳಪ ಹಿಡಿದ ಯೋಧರಿಗೆ ಸಲಾಂ!

ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು, ಮಹಿಳೆ ಸಾವು!

ಜಮ್ತಾರಾ: ಮಹಿಳೆಯ ಮಾಜಿ ಪತಿ ಸೇರಿ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆಯ ಖಾಸಗಿ ಅಂಗದೊಳಗೆ ಕೋಲನ್ನು ಸಿಕ್ಕಿಸಿದ ಬಳಿಕ ಆಕೆ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಜಮ್ರಾತ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಮಾಜಿ…

View More ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು, ಮಹಿಳೆ ಸಾವು!

10 ರನ್​ ನೀಡಿ 8 ವಿಕೆಟ್​ ಪಡೆದು ವಿಶ್ವದಾಖಲೆ ಬರೆದ ಜಾರ್ಖಂಡ್​ ಸ್ಪಿನ್ನರ್​

ಚೆನ್ನೈ: ಜಾರ್ಖಂಡ್​ನ ಎಡಗೈ ಸ್ಪಿನ್ನರ್​ ಶಹಬಾಜ್​ ನದೀಮ್​ ವಿಜಯ್​ ಹಜಾರೆ ಟ್ರೋಫಿ ಟೂರ್ನಿಯಲ್ಲಿ 10 ರನ್​ ನೀಡಿ 8 ವಿಕೆಟ್​ ಪಡೆಯುವ ಮೂಲಕ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬೌಲಿಂಗ್​ ನಿರ್ವಹಣೆಯ 2 ದಶಕಗಳ…

View More 10 ರನ್​ ನೀಡಿ 8 ವಿಕೆಟ್​ ಪಡೆದು ವಿಶ್ವದಾಖಲೆ ಬರೆದ ಜಾರ್ಖಂಡ್​ ಸ್ಪಿನ್ನರ್​

ಪಾದ ತೊಳೆದು ನೀರು ಕುಡಿದವ ಸುದಾಮನಂತೆ, ಪಾದ ತೊಳೆಸಿಕೊಂಡ ಸಂಸದ ಕೃಷ್ಣನಂತೆ!

ಗೊಡ್ಡಾ: “ಮಹಾಭಾರತದಲ್ಲಿ ಸುದಾಮನೂ ಕೃಷ್ಣನ ಪಾದ ತೊಳೆದು ಅದೇ ನೀರನ್ನು ಪಾನ ಮಾಡಿದ್ದ. ಇದು ನಮ್ಮ ಸಂಪ್ರದಾಯ,” ಎಂದು ಕಾರ್ಯಕರ್ತನಿಂದ ಪಾದ ತೊಳೆಸಿಕೊಂಡಿದ್ದ ಜಾರ್ಖಂಡ್​ನ ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಮಹಾಭಾರತದ ಉದಾಹರಣೆ ಮೂಲಕ…

View More ಪಾದ ತೊಳೆದು ನೀರು ಕುಡಿದವ ಸುದಾಮನಂತೆ, ಪಾದ ತೊಳೆಸಿಕೊಂಡ ಸಂಸದ ಕೃಷ್ಣನಂತೆ!

ಬಿಜೆಪಿ ಸಂಸದನ ಪಾದ ತೊಳೆದು ನೀರು ಕುಡಿದ ಕಾರ್ಯಕರ್ತ, ಸಂಸದನ ವರ್ತನೆಗೆ ನೆಟ್ಟಿಗರ ಆಕ್ರೋಶ!

ರಾಂಚಿ (ಜಾರ್ಖಂಡ್​): ಕಾರ್ಯಕಮವೊಂದರಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಸಂಸದ ನಿಶಿಕಾಂತ್​​ ದುಬೆ ಅವರ ಪಾದ ತೊಳೆದ ನೀರನ್ನು ಕುಡಿದ ಪ್ರಕರಣ ತೀವ್ರ ವಿವಾದ ಸೃಷ್ಟಿಸಿದೆ. ಸಂಸದ ನಿಶಿಕಾಂತ್​ ಭಾನುವಾರ​ ಜಾರ್ಖಂಡ್​ನ್ ಗೊಡ್ಡ ಜಿಲ್ಲೆಯ ಕನ್ಹಾವಾರ ಹಳ್ಳಿಗೆ…

View More ಬಿಜೆಪಿ ಸಂಸದನ ಪಾದ ತೊಳೆದು ನೀರು ಕುಡಿದ ಕಾರ್ಯಕರ್ತ, ಸಂಸದನ ವರ್ತನೆಗೆ ನೆಟ್ಟಿಗರ ಆಕ್ರೋಶ!

ನಕ್ಸಲರಿಂದ ಅಪ್ರಾಪ್ತೆಯನ್ನು ರಕ್ಷಿಸಿದ ಪೊಲೀಸರು

ಲತೇಕರ್‌: ಜಾರ್ಖಂಡ್‌ನ ಲತೇಕರ್‌ ಪೊಲೀಸರು ಗುರುವಾರ ನಕ್ಸಲ್‌ ಸಂಘಟನೆಯಿಂದ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ಬಾಲಕಿಯನ್ನು ಮದುವೆಯಾದ ನಂತರ ಬಲವಂತವಾಗಿ ತಮ್ಮ ಕ್ಯಾಂಪ್‌ಗೆ ಕರೆದೊಯ್ದಿದ್ದರು ಎಂದು ಆಕೆ ತಿಳಿಸಿದ್ದಾಳೆ. ಈ ಕುರಿತು ಸೂಪರಿಂಟೆಂಡೆಂಟ್‌ ಪೊಲೀಸ್‌ ಪ್ರಶಾಂತ್‌ ಆನಂದ್‌…

View More ನಕ್ಸಲರಿಂದ ಅಪ್ರಾಪ್ತೆಯನ್ನು ರಕ್ಷಿಸಿದ ಪೊಲೀಸರು

ರಾಂಚಿಯಲ್ಲಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ!

ಜಾರ್ಖಂಡ್‌: ದೆಹಲಿಯ ಬುರಾರಿಯಲ್ಲಿ ನಡೆದ ಒಂದೇ ಕುಟುಂಬದವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂತದ್ದೇ ಪ್ರಕರಣಗಳು ಮರುಕಳಿಸುತ್ತಿದ್ದು, ಒಂದೇ ಕುಟುಂಬದ ಏಳು ಜನರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಂಚಿಯಲ್ಲಿ ನಡೆದದೆ. ಕಣಕೆ ಪೊಲೀಸ್‌ ಸ್ಟೇಷನ್‌…

View More ರಾಂಚಿಯಲ್ಲಿ ಒಂದೇ ಕುಟುಂಬದ ಏಳು ಜನ ಆತ್ಮಹತ್ಯೆ!

ಧೋನಿ ಜಾರ್ಖಂಡ್​ನ ಅತಿ ಹೆಚ್ಚು ತೆರಿಗೆ ಪಾವತಿದಾರ

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕಳೆದ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ರಾಜ್ಯದ ಅತ್ಯಧಿಕ ತೆರಿಗೆ ಪಾವತಿದಾರ ಎನಿಸಿದ್ದಾರೆ. 2017-18ರಲ್ಲಿ ಅವರು ಒಟ್ಟು 12.17 ಕೋಟಿ ರೂಪಾಯಿ ಆದಾಯ ತೆರಿಗೆ…

View More ಧೋನಿ ಜಾರ್ಖಂಡ್​ನ ಅತಿ ಹೆಚ್ಚು ತೆರಿಗೆ ಪಾವತಿದಾರ

ತೆರಿಗೆ ಪಾವತಿಯಲ್ಲೂ ದೋನಿ ಮೊದಲಿಗ; 12.17 ಕೋಟಿ ರೂ. ಕಟ್ಟಿ ಅಗ್ರಪಟ್ಟ

ನವದೆಹಲಿ: ಕ್ರಿಕೆಟ್​ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಾಜಿ ನಾಯಕ ಎಂ. ಎಸ್​. ಧೋನಿ ಇದೀಗ ಮೈದಾನದಿಂದಾಚೆಗೂ ಹೊಸ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಕಂಡ ಅದ್ಭುತ ನಾಯಕ ಎಂ.ಎಸ್​. ಧೋನಿ. ತನ್ನ ವಿಶಿಷ್ಟ…

View More ತೆರಿಗೆ ಪಾವತಿಯಲ್ಲೂ ದೋನಿ ಮೊದಲಿಗ; 12.17 ಕೋಟಿ ರೂ. ಕಟ್ಟಿ ಅಗ್ರಪಟ್ಟ

ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ?

ಜಾರ್ಖಂಡ್‌: ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಹೊರಬಂದಿದ್ದು, ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ ಆರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಜಾರಿಭಾಗ್​ನ ಮನೆಯಲ್ಲಿ ಕುಟುಂಬ ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳದಲ್ಲಿ…

View More ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ?