ಎನ್.ಆರ್.ಪುರದಲ್ಲಿ ರಾತ್ರಿ ಗೋಕಳ್ಳರ ಹಾವಳಿ, ಎಗ್ಗಿಲ್ಲದೆ ನಡೆಯುತ್ತಿದೆ ಜಾನುವಾರು ಕಳವು

ಎನ್.ಆರ್.ಪುರ: ತಾಲೂಕಿನಲ್ಲಿ ಜಾನುವಾರುಗಳ ಕಳವು ನಿರಂತರವಾಗಿ ನಡೆಯುತ್ತಿದೆ. ಕೊಟ್ಟಿಗೆಗೆ ನುಗ್ಗಿ ದನಗಳನ್ನೂ ಕದ್ದುಕೊಂಡು ಹೋಗಿರುವುದೂ ಇದೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ ಹೋದಲ್ಲಿ ಪಟ್ಟಣದಲ್ಲಿ ಜಾನುವಾರುಗಳನ್ನು ಸಾಕುವುದು ಕಷ್ಟ. ಪಟ್ಟಣದ ಹಳೇಪೇಟೆ, ಬಸ್ಟ್ಯಾಂಡ್, ಮುಖ್ಯ…

View More ಎನ್.ಆರ್.ಪುರದಲ್ಲಿ ರಾತ್ರಿ ಗೋಕಳ್ಳರ ಹಾವಳಿ, ಎಗ್ಗಿಲ್ಲದೆ ನಡೆಯುತ್ತಿದೆ ಜಾನುವಾರು ಕಳವು

ಜಾನುವಾರು ಇಲ್ಲದೆ ಗೋಶಾಲೆ ವ್ಯರ್ಥ

ಲಕ್ಷ್ಮೇಶ್ವರ: ರಾಜ್ಯದಲ್ಲಿ ಒಂದೆಡೆ ನೆರೆ, ಮತ್ತೊಂದೆಡೆ ಬರ ಆವರಿಸಿ ಜಾನುವಾರುಗಳು ಅನುಭವಿಸುತ್ತಿರುವ ಸಂಕಷ್ಟ ತಪ್ಪಿಸಲು ಸರ್ಕಾರದ ಸೂಚನೆಯಂತೆ ಅವಶ್ಯಕ ಪ್ರದೇಶಗಳಲ್ಲಿ ಗೋಶಾಲೆಗಳನ್ನು ಆರಂಭಿಸಿರುವುದು ಸ್ತುತ್ಯರ್ಹ. ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೇರಿ ಕೆರೆಯ ಭಾಗದಲ್ಲಿ 8 ದಿನಗಳ…

View More ಜಾನುವಾರು ಇಲ್ಲದೆ ಗೋಶಾಲೆ ವ್ಯರ್ಥ

ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ಬಾಗಲಕೋಟೆ: ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಸೋಮವಾರ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿತು. ಮೊದಲಿಗೆ ಜಮಖಂಡಿ ನಗರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಛಾಯಾಚಿತ್ರ…

View More ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಬಾದಾಮಿ: ನದಿ ತೀರದಲ್ಲಿರುವ ಗ್ರಾಮಸ್ಥರ ಬದುಕು ಪ್ರವಾಹಕ್ಕೆ ನುಚ್ಚುನೂರಾಗಿದೆ. ಅದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು. ದೇವರು ನಿಮಗೆ ಆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ. ಎಚ್.ಎಫ್. ಯೋಗಪ್ಪನವರ ಸಂತ್ರಸ್ತರಿಗೆ ಸಾಂತ್ವನ…

View More ದೇವರು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಲಿ

ಮಲೆನಾಡಿನ ಮಧುಗುಂಡಿಯಲ್ಲಿ ಹಸಿರಿಲ್ಲದೆ ಮೂಕ ಪ್ರಾಣಿಗಳ ಅರಣ್ಯ ರೋದನ

ಬಣಕಲ್: ಮಹಾಮಳೆ ಮೂಡಿಗೆರೆ ತಾಲೂಕಿನ ಜನರ ಬದುಕನ್ನೇ ಕಸಿದುಕೊಂಡಿದೆ. ಬಹುತೇಕ ಮನೆ, ಜಮೀನು ಸರ್ವನಾಶವಾಗಿದೆ. ಈಗ ಜಾನುವಾರುಗಳಿಗೆ ಮೇವಿಲ್ಲದ ಕಾರಣ ಸ್ಥಳಾಂತರ ಮಾಡುತ್ತಿದ್ದಾರೆ. ಪ್ರವಾಹಕ್ಕೆ ಮಧುಗುಂಡಿ ಅಕ್ಷರಶಃ ತತ್ತರಿಸಿ ಹೋಗಿದೆ. ಗ್ರಾಮದ ಸುತ್ತ ಇರುವ…

View More ಮಲೆನಾಡಿನ ಮಧುಗುಂಡಿಯಲ್ಲಿ ಹಸಿರಿಲ್ಲದೆ ಮೂಕ ಪ್ರಾಣಿಗಳ ಅರಣ್ಯ ರೋದನ

ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಬಾಗಲಕೋಟೆ: ಶತಮಾನದಲ್ಲಿಯೇ ಕಂಡು, ಕೇಳರಿಯದ ಪ್ರವಾಹಕ್ಕೆ ಜಿಲ್ಲೆ ತುತ್ತಾಗಿದೆ. ಜನ, ಜಾನುವಾರು ನಲುಗಿವೆ. ಮತ್ತೆ ಬದುಕು ಕೊಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಬೇಕೋ ಗೊತ್ತಿಲ್ಲ. ಕೇವಲ ಸಮಾಧಾನ ಹೇಳಿದರೆ ಸಾಲದು. ಹೆಚ್ಚಿನ ಪರಿಹಾರ ಒದಗಿಸಬೇಕು. ತಾತ್ಕಾಲಿಕ…

View More ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಜಾನುವಾರುಗಳಿಗೆ ಮೇವು ರವಾನೆ

ಮೈಸೂರು: ಮಳೆ ಮತ್ತು ನೆರೆ ಹಾವಳಿಗೆ ತುತ್ತಾಗಿರುವ ಉತ್ತರ ಕರ್ನಾಟಕದ ಜಾನುವಾರುಗಳ ರಕ್ಷಣೆಗೆ ಅಗತ್ಯ ಮೇವನ್ನು ಎಚ್.ವಿ.ರಾಜೀವ್ ಸ್ನೇಹ ಬಳಗ, ಲಯನ್ಸ್ ಕ್ಲಬ್, ಚೌಲ್ಟ್ರಿ ಅಸೋಸಿಯೇಷನ್, ಜಲಮಹಲ್ ರೆಸಾರ್ಟ್ ಸಹಯೋಗದಲ್ಲಿ ರವಾನಿಸಲಾಯಿತು. ಭಾನುವಾರ ಗಣಪತಿ…

View More ಜಾನುವಾರುಗಳಿಗೆ ಮೇವು ರವಾನೆ

ಶಿವಯೋಗ ಮಂದಿರಕ್ಕೆ ಮೇವು ರವಾನೆ

ಧಾರವಾಡ: ಬಾಗಲಕೋಟೆಯ ಶ್ರೀ ಶಿವಯೋಗ ಮಂದಿರದ ಜಾನುವಾರುಗಳ ಸಂಕಷ್ಟಕ್ಕೆ ತಾಲೂಕಿನ ನರೇಂದ್ರ ಗ್ರಾಮದ ರೈತರು ಸ್ಪಂದಿಸಿದ್ದಾರೆ. ಗ್ರಾಮಸ್ಥರಿಂದ 1 ಟ್ರಕ್ ಮೇವು ಸಂಗ್ರಹಿಸಿ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುರಿದ…

View More ಶಿವಯೋಗ ಮಂದಿರಕ್ಕೆ ಮೇವು ರವಾನೆ

ಮೇವು ಬ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

ಚನ್ನಗಿರಿ: ಅತ್ತ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನ, ಜಾನುವಾರು ಸಂಕಷ್ಟ ಅನುಭವಿಸಿದರೆ, ಇತ್ತ ತಾಲೂಕಿನಲ್ಲಿ ಮೇವು ಕೊರತೆಯಿಂದ ಜಾನುವಾರುಗಳು ಬಳಲುವಂತಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ಇಲ್ಲಿನ ಎಪಿಎಂಸಿ ಆವರಣದಲ್ಲಿ ತಾಪಂ, ಕಂದಾಯ…

View More ಮೇವು ಬ್ಯಾಂಕ್‌ಗಿಲ್ಲ ಉದ್ಘಾಟನೆ ಭಾಗ್ಯ

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಜಮಖಂಡಿ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ತಾಲೂಕಿನ 18 ಗ್ರಾಮಗಳು ಕೃಷ್ಣಾರ್ಪಣವಾಗಿದ್ದು, 37 ಸಾವಿರಕ್ಕೂ ಅಧಿಕ ಜಾನುವಾರು ಮೇವಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿವೆ. ಪ್ರವಾಹದಿಂದ ಜಲಾವೃತಗೊಂಡಿದ್ದ ತಾಲೂಕಿನ ಶಿರಗುಪ್ಪಿ, ಮೈಗೂರ,…

View More ಮುಂದುವರಿದ ರಕ್ಷಣಾ ಕಾರ್ಯಾಚರಣೆ