12 ಜಾನುವಾರುಗಳ ರಕ್ಷಣೆ, ನಾಲ್ವರ ಬಂಧನ

ಬೇಲೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಟೆಂಪೊಟ್ರಾೃಕ್ಸ್ ಜಾನುವಾರುಗಳನ್ನು ತುಂಬಿಕೊಂಡು ವಾಹನದಲ್ಲಿ ಮಂಗಳವಾರ ಹಾಸನದಿಂದ ಬೇಲೂರಿಗೆ Aಬರುತ್ತಿರುವ ವೇಳೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ…

View More 12 ಜಾನುವಾರುಗಳ ರಕ್ಷಣೆ, ನಾಲ್ವರ ಬಂಧನ