ಪ್ರಾಣಕ್ಕೆ ಎರವಾಗದಿರಲಿ ಅಲ್ಪ ಹಿನ್ನಡೆ

ಧಾರವಾಡ: ಕೆಲವು ಕಾರಣಗಳಿಂದ ಜೀವನದಲ್ಲಿ ಅಲ್ಪ ಹಿನ್ನಡೆ, ಸೋಲು ಆಗುವುದು ಸಹಜ. ಅದೇ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗುವುದು ಅಪರಾಧ. ಧೈರ್ಯದಿಂದ ಮುನ್ನಡೆದು ಜೀವನ ಗೆಲ್ಲಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ವಿಶ್ವ ಆತ್ಮಹತ್ಯೆ…

View More ಪ್ರಾಣಕ್ಕೆ ಎರವಾಗದಿರಲಿ ಅಲ್ಪ ಹಿನ್ನಡೆ

ಜಾತಿ ಒಡೆಯುವವರಿಂದ ದೂರವಿರಿ

ರಾಮನಗರ: ಜಾತಿ, ಮತದ ಮುಖವಾಡ ಧರಿಸಿದವರು ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಅವರ ಕುತಂತ್ರಕ್ಕೆ ಜನರು ಬಲಿಯಾಗಬಾರದು ಎಂದು ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು. ನಗರದ ಗುರುಭವನದಲ್ಲಿ ಪಿರಮಿಡ್ ಧ್ಯಾನ ಕೇಂದ್ರದಿಂದ…

View More ಜಾತಿ ಒಡೆಯುವವರಿಂದ ದೂರವಿರಿ

ಸಂಚಾರ ನಿಯಮ ಪಾಲಿಸಿ

ಜಗಳೂರು: ಸಂಚಾರ ನಿಯಮ ಪಾಲನೆ ಕುರಿತು ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಭಾನುವಾರ ಜಾಗೃತಿ ಜಾಥಾ ನಡೆಸಲಾಯಿತು. ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಬೈಕ್‌ಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ…

View More ಸಂಚಾರ ನಿಯಮ ಪಾಲಿಸಿ

ಜಲಸಂರಕ್ಷಣೆ ಜಾಗೃತಿ ಜಾಥಾ

ಚಿತ್ರದುರ್ಗ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ನಗರದ ಒನಕೆ ಒಬವ್ವ ವೃತ್ತದಲ್ಲಿ ಜಲ ಮೂಲ ಸಂರಕ್ಷಣೆ ಜಾಗೃತಿ ಜಾಥಾ ನಡೆಸಿದರು. ಗಿಡ-ಮರ ಕಡಿದು ಪರಿಸರ ನಾಶಪಡಿಸುತ್ತಿರುವುದರಿಂದ ಸಕಾಲಕ್ಕೆ ಮಳೆಯಾಗದೆ ಜೀವ…

View More ಜಲಸಂರಕ್ಷಣೆ ಜಾಗೃತಿ ಜಾಥಾ

ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಜಾಗೃತಿ ಜಾಥಾ

ನರಗುಂದ: ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಜು. 16ರಂದು ತಾಲೂಕು ಬಂದ್​ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ರೈತಸೇನಾ ಕರ್ನಾಟಕ ಹಾಗೂ ಮಹದಾಯಿ ಹೋರಾಟ ಗಾರರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಜರುಗಿತು.…

View More ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಜಾಗೃತಿ ಜಾಥಾ

ಶುಚಿತ್ವ ತರಲಿದೆ ಆರೋಗ್ಯ ಭಾಗ್ಯ

ಧರ್ಮಪುರ: ಮನೆ ಸುತ್ತಮುತ್ತಲಿನ ವಾತಾವರಣ ಶುಚಿ ಇಟ್ಟುಕೊಳ್ಳುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ) ಮುಖ್ಯಶಿಕ್ಷಕ ಜೆ.ಮಂಜುನಾಥ್ ತಿಳಿಸಿದರು. ಧರ್ಮಪುರದಲ್ಲಿ ಖಂಡೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ…

View More ಶುಚಿತ್ವ ತರಲಿದೆ ಆರೋಗ್ಯ ಭಾಗ್ಯ

ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ

ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದಲ್ಲಿ ಮಂಗಳವಾರ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾ ನಡೆಯಿತು. ಡಿಎಚ್‌ಒ ಕಚೇರಿ ಆವರಣದಲ್ಲಿ ಡಿಎಚ್‌ಒ ಡಾ.ಸಿ.ಎಲ್. ಪಾಲಾಕ್ಷ ಜಾಥಾಕ್ಕೆ ಚಾಲನೆ ನೀಡಿ…

View More ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ

ಯೋಗದ ಮಹತ್ವ ಸಾರಿದ ನಡಿಗೆ

ಚಿತ್ರದುರ್ಗ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ನಾನಾ ಯೋಗ ಹಾಗೂ ಇತರೆ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಬೆಳಗ್ಗೆ ಯೋಗ ನಡಿಗೆ ಜರುಗಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಬೆಳಗ್ಗೆ 7ಕ್ಕೆ…

View More ಯೋಗದ ಮಹತ್ವ ಸಾರಿದ ನಡಿಗೆ

ಗಮನ ಸೆಳೆದ ಜನಜಾಗೃತಿ ಜಾಥಾ

ಗದಗ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ, ವಿವಿಧ ಶಾಲಾ-ಕಾಲೇಜ್ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಯೋಗ ಜನಜಾಗೃತಿ ಜಾಥಾ…

View More ಗಮನ ಸೆಳೆದ ಜನಜಾಗೃತಿ ಜಾಥಾ

ಯೋಗ ಒಂದೇ ದಿನಕ್ಕೆ ಸೀಮಿತವಾಗದಿರಲಿ

ಧಾರವಾಡ: ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ರೋಗವನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿಯಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು. ವಿಶ್ವ…

View More ಯೋಗ ಒಂದೇ ದಿನಕ್ಕೆ ಸೀಮಿತವಾಗದಿರಲಿ