ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಬೆಳಗಾವಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ, ಸಾರಿಗೆ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಹಾಗೂ ನಿವೃತ್ತ ಉಪಧನವನ್ನು ನೀಡಬೇಕು ಎಂದು ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕರಾರಸಾ ಸಂಸ್ಥೆ ರಾಜ್ಯಾಧ್ಯಕ್ಷ…

View More ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಗಣೇಶ ಬಂದ ಹೆಲ್ಮೆಟ್ ತಂದ

ಹುಬ್ಬಳ್ಳಿ: ಹೆಲ್ಮೆಟ್ ಜಾಗೃತಿಗಾಗಿ 93.5 ರೆಡ್ ಎಫ್​ಎಂ, ಸಂಚಾರಿ ಪೊಲೀಸ್, ಸಾರಿಗೆ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ‘ಗಣೇಶ ಬಂದ ಹೆಲ್ಮೆಟ್ ತಂದ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ…

View More ಗಣೇಶ ಬಂದ ಹೆಲ್ಮೆಟ್ ತಂದ

ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

|ರವಿ ಗೋಸಾವಿ ಬೆಳಗಾವಿ ಜಾತ್ರೆ, ಹಬ್ಬ ಸಂಭ್ರಮ ತರುವುದರ ಜತೆಗೆ ನಮ್ಮ ಪಾರಂಪರಿಕ ಸಂಸ್ಕೃತಿಯ ಪ್ರತೀಕವೂ ಆಗಿವೆ. ಸಾಮುದಾಯಿಕ ಸೌಹಾರ್ದ ಹಾಗೂ ಸಂಭ್ರಮಕ್ಕೆ ಹಬ್ಬ ಹರಿದಿನಗಳು ಕಾರಣವಾಗುತ್ತವೆ. ಆದರೆ ಹಬ್ಬದ ಸಂಭ್ರಮದಲ್ಲಿ ಈಚೆಗೆ ಹೆಚ್ಚುತ್ತಿರುವ…

View More ಬೆಳಗಾವಿ: ಜೀವಕ್ಕೆ ಕುತ್ತು ತರುತ್ತಿರುವ ನಿರ್ಲಕ್ಷದ ಮೋಜು

ಮೊಬೈಲ್ ಗೇಮ್ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಶಿವಮೊಗ್ಗ: ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರುವ ಪಬ್​ಜೀ ಹಾಗೂ ಬ್ಲೂವೇಲ್ ಮೊಬೈಲ್ ಗೇಮ್ ನಿಷೇಧಿಸುವಂತೆ ಶಿವಮೊಗ್ಗ ಜಿಪಂನಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ…

View More ಮೊಬೈಲ್ ಗೇಮ್ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಸಂಚಾರ ನಿಯಮ ಪಾಲಿಸಿ

ಜಗಳೂರು: ಸಂಚಾರ ನಿಯಮ ಪಾಲನೆ ಕುರಿತು ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಭಾನುವಾರ ಜಾಗೃತಿ ಜಾಥಾ ನಡೆಸಲಾಯಿತು. ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಬೈಕ್‌ಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ…

View More ಸಂಚಾರ ನಿಯಮ ಪಾಲಿಸಿ

ಜನ ಜಾಗೃತಿ ವಸ್ತು ಪ್ರದರ್ಶನಕ್ಕೆ ಚಾಲನೆ

ಹುಬ್ಬಳ್ಳಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಜನಜಾಗೃತಿ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭಾನುವಾರ ಚಾಲನೆ ನೀಡಿದರು.…

View More ಜನ ಜಾಗೃತಿ ವಸ್ತು ಪ್ರದರ್ಶನಕ್ಕೆ ಚಾಲನೆ

ಹಾಸ್ಟೆಲ್‌ಗಳ ಬಗ್ಗೆ ಜಿಲ್ಲಾಡಳಿತ ಜಾಗೃತಿ ವಹಿಸಲು ಕನ್ನಡ ಸೇನೆ ಕಾರ್ಯಕರ್ತರ ಒತ್ತಾಯ

ಕುಕನೂರು: ಕೊಪ್ಪಳ ಬಿಸಿಎಂ ಹಾಸ್ಟೆಲ್‌ನಲ್ಲಿ ಸಂಭವಿಸಿದ ಅವಘಡದಿಂದ ಇನ್ನುಳಿದ ಹಾಸ್ಟೆಲ್ ವಿದ್ಯಾರ್ಥಿಳು ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿದ್ದು, ಜಾಗೃತಿ ಹಾಗೂ ಧೈರ್ಯ ಮೂಡಿಸುವ ಕಾರ್ಯ ಜಿಲ್ಲಾಡಳಿತದಿಂದ ಆಗಲಿ ಎಂದು ಕನ್ನಡ ಸೇನೆ ಮುಖಂಡ…

View More ಹಾಸ್ಟೆಲ್‌ಗಳ ಬಗ್ಗೆ ಜಿಲ್ಲಾಡಳಿತ ಜಾಗೃತಿ ವಹಿಸಲು ಕನ್ನಡ ಸೇನೆ ಕಾರ್ಯಕರ್ತರ ಒತ್ತಾಯ

ದಲಿತ ಕಾಲನಿಯಲ್ಲಿ ಪಾದಯಾತ್ರೆ

ಹರಪನಹಳ್ಳಿ: ಪಟ್ಟಣದ ದಲಿತ, ಛಲವಾದಿ, ವಾಲ್ಮೀಕಿ ನಗರಗಳಲ್ಲಿ ಮೇಲು-ಕೀಳು ಎಂಬ ಭಾವನೆ ತೊಲಗಿಸಲು ತೆಗ್ಗಿನ ಮಠದ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪಾದಯಾತ್ರೆ ನಡೆಸಿದರು. ಈ ವೇಳೆ ಮಾತನಾಡಿ, ಸಮಾಜದಲ್ಲಿ ಬೇರೂರಿರುವ…

View More ದಲಿತ ಕಾಲನಿಯಲ್ಲಿ ಪಾದಯಾತ್ರೆ

ಮತ್ತೆ ಕಲ್ಯಾಣಕ್ಕೆ ಶೋಷಿತರ ಬೆಂಬಲ

ದಾವಣಗೆರೆ: ನಗರದಲ್ಲಿ ಆ.22ರಂದು ನಡೆಯಲಿರುವ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಒಕ್ಕೂಟದಡಿ ಎಲ್ಲ ಹಿಂದುಳಿದ ಸಮಾಜದವರು ಬೆಂಬಲ ನೀಡಲಿದ್ದಾರೆ ಎಂದು ಶೋಷಿತ ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ತಿಳಿಸಿದರು. 12ನೇ ಶತಮಾನದಲ್ಲಿ…

View More ಮತ್ತೆ ಕಲ್ಯಾಣಕ್ಕೆ ಶೋಷಿತರ ಬೆಂಬಲ

ಲದ್ದಿಹುಳು ವಿರುದ್ಧ ಜಾಲತಾಣದಲ್ಲಿ ಸದ್ದು

ದಾವಣಗೆರೆ: ಮೆಕ್ಕೆಜೋಳ ಬೆಳೆಗೆ ಮಾರಕವಾಗಿರುವ ಲದ್ದಿಹುಳುವಿನ ಬಾಧೆ ಮತ್ತು ಹತೋಟಿ ಕುರಿತು ಕೃಷಿ ಇಲಾಖೆಯು ವಿಡಿಯೋ ಸಿದ್ಧಪಡಿಸಿದ್ದು ಸಾಮಾಜಿಕ ಜಾಲತಾಣದ ಮೂಲಕ ರೈತರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ರೂಪದಲ್ಲಿ ನೀಡಿದರೆ…

View More ಲದ್ದಿಹುಳು ವಿರುದ್ಧ ಜಾಲತಾಣದಲ್ಲಿ ಸದ್ದು