ಸವದತ್ತಿ: ಜಲ ಮೂಲಗಳನ್ನು ರಕ್ಷಿಸಿ

ಸವದತ್ತಿ: ಆಧುನಿಕತೆಯ ಪ್ರಭಾವದಿಂದ ಇಂದು ಜಲಮೂಲಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಬೇಸಿಗೆ ಮುನ್ನವೇ ಜನ-ಜಾನುವಾರುಗಳು ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭವಿಷ್ಯ ಘೋರವಾಗಿರಲಿದೆ. ಆದ್ದರಿಂದ ಪ್ರತಿಯೊಬ್ಬರು ಸಸಿಗಳನ್ನು ಬೆಳೆಸಿ, ಪೋಷಿಸುವ ಸಂಕಲ್ಪ…

View More ಸವದತ್ತಿ: ಜಲ ಮೂಲಗಳನ್ನು ರಕ್ಷಿಸಿ

ಹವಾಮಾನ ವೈಪರೀತ್ಯದಿಂದ ಅಕಾಲಿಕ ಮಳೆ

ಹೊನ್ನಾಳಿ: ಹವಾಮಾನ ವೈಪರೀತ್ಯದಿಂದ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪ, ಅಕಾಲಿಕ ಮಳೆ ಆಗುತ್ತಿಗೆ ಎಂದು ಎಂದು ತಾಪಂ ಇಒ ಎಸ್.ಎಲ್.ಗಂಗಾಧರಮೂರ್ತಿ ಹೇಳಿದರು. ತಾಲೂಕು ಸಹಾಯಕ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಲ ಅಭಿಯಾನಕ್ಕೆ ಚಾಲನೆ ನೀಡಿ…

View More ಹವಾಮಾನ ವೈಪರೀತ್ಯದಿಂದ ಅಕಾಲಿಕ ಮಳೆ

ಅಣೆಕಟ್ಟೆಯ ಮೇಲಿಂದ ವಾಹನ ಸಂಚಾರ ಬಂದ್

ಕಾರವಾರ: ಭದ್ರತೆಯ ದೃಷ್ಟಿಯಿಂದ ಕದ್ರಾ ಅಣೆಕಟ್ಟೆಯ ಮೇಲೆ ವಾಹನ ಸಂಚಾರ ಇನ್ನೊಂದೇ ದಿನದಲ್ಲಿ ಬಂದಾಗಲಿದೆ. ಅಣೆಕಟ್ಟೆಯ ಎದುರು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಕದ್ರಾ ಅಣೆಕಟ್ಟೆಯಿಂದ ನೀರು…

View More ಅಣೆಕಟ್ಟೆಯ ಮೇಲಿಂದ ವಾಹನ ಸಂಚಾರ ಬಂದ್

ಹೊಸ ಕೋರ್ಟ್​ಗೆ ಜಲ ದಿಗ್ಬಂಧನ

ಹುಬ್ಬಳ್ಳಿ: ಏಷ್ಯಾದಲ್ಲೇ ಅತಿದೊಡ್ಡ ತಾಲೂಕು ನ್ಯಾಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಜಲ ದಿಗ್ಬಂಧನವಾಗಿದೆ. ಗುರುವಾರ ಕೋರ್ಟ್ ನ ಬೇಸ್​ವೆುಂಟ್ ಸಂಪೂರ್ಣ ಜಲಾವೃತಗೊಂಡಿತ್ತು. ಉಣಕಲ್ ಕೆರೆಯಿಂದ ಹರಿದುಬಂದ ಅಪಾರ ಪ್ರಮಾಣದ ನೀರು ಕೋರ್ಟ್…

View More ಹೊಸ ಕೋರ್ಟ್​ಗೆ ಜಲ ದಿಗ್ಬಂಧನ

ಅರಗಾ, ಚೆಂಡಿಯಾ ನಾಗರಿಕರಿಗೆ ಜಲ ಸಂಕಷ್ಟ

ಕಾರವಾರ: ಒಂದೆಡೆ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೊಂದೆಡೆ ಕದಂಬ ನೌಕಾನೆಲೆಯ ಕಾಮಗಾರಿಗಳ ನಡುವೆ ಅರಗಾ, ಚೆಂಡಿಯಾ ಗ್ರಾಮದ ಜನರು ಸಂಕಟಪಡುತ್ತಿದ್ದಾರೆ. ಚತುಷ್ಪಥ ಕಾಮಗಾರಿಗಾಗಿ ಈ ಎರಡೂ ಗ್ರಾಮಗಳ ಹಲವಾರು ಮನೆಗಳನ್ನು, ಅಂಗಡಿಗಳನ್ನು ಒಡೆದು ಹಾಕಲಾಗಿದೆ.…

View More ಅರಗಾ, ಚೆಂಡಿಯಾ ನಾಗರಿಕರಿಗೆ ಜಲ ಸಂಕಷ್ಟ

ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ ಅವಶ್ಯಕ

ಬೆಳಗಾವಿ: ದೇಶದಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗ್ರತೆಯಾಗಿ ನೀರಿನ ಸಂರಕ್ಷಣೆ, ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ ಕೇಂದ್ರ ಸರ್ಕಾರ ಜುಲೈ 1 ರಿಂದ ದೇಶಾದ್ಯಂತ ಜಲ ಶಕ್ತಿ ಅಭಿಯಾನ ಆರಂಭಿಸಿದೆ ಎಂದು ಕೇಂದ್ರ ಸರ್ಕಾರದ…

View More ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ ಅವಶ್ಯಕ

ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ…

View More ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಕರಾವಳಿಯಲ್ಲಿ ಜೀವಜಲ ಅಭಾವ!

ಕಾರವಾರ: ಇತ್ತೀಚಿನ 10 ವರ್ಷಗಳಲ್ಲಿ ಮೊದಲ ಬಾರಿಗೆ ಕರಾವಳಿಯ ನಗರಗಳಿಗೆ ನೀರಿನ ಭಾರಿ ಅಭಾವ ಎದುರಾಗಿದೆ. ಕಾರವಾರ-ಅಂಕೋಲಾಕ್ಕೆ ನೀರೊದಗಿಸುವ ಗಂಗಾವಳಿ ಹಾಗೂ ಕುಮಟಾ-ಹೊನ್ನಾವರಕ್ಕೆ ನೀರೊದಗಿಸುವ ಅಘನಾಶಿನಿ ನದಿಗಳು ಸಂಪೂರ್ಣ ಬತ್ತಿದ್ದು, ಇಲ್ಲಿಂದ ಪೈಪ್​ಲೈನ್ ಮೂಲಕ ನೀರು…

View More ಕರಾವಳಿಯಲ್ಲಿ ಜೀವಜಲ ಅಭಾವ!

ದೇವಸ್ಥಾನದಲ್ಲಿ ಪೂಜೆಗೂ ಸಿಗುತ್ತಿಲ್ಲ ಜಲ

ಶ್ರೀಧರ ಅಡಿ ಗೋಕರ್ಣ ಕಳೆದ ಅನೇಕ ವರ್ಷಗಳಿಂದ ಕಂಡಿರದ ನೀರಿನ ಸಮಸ್ಯೆಯನ್ನು ಗೋಕರ್ಣ ಈ ವರ್ಷ ಎದುರಿಸುತ್ತಿದೆ. ಈ ಹಿಂದೆ ಎಂದೂ ನೀರಿನ ಸಮಸ್ಯೆ ಇಲ್ಲದ ಹೊಸ ಹೊಸ ಭಾಗಗಳಲ್ಲಿ ಈ ವರ್ಷ ನೀರಿಗೆ…

View More ದೇವಸ್ಥಾನದಲ್ಲಿ ಪೂಜೆಗೂ ಸಿಗುತ್ತಿಲ್ಲ ಜಲ

ರಾಹುತನಕಟ್ಟಿಯಲ್ಲಿ ಜೀವಜಲಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ದಿನೇ ದಿನೆ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗತೊಡಗಿದೆ. ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿದ್ದು, ಅಂದಾಜು 2 ಸಾವಿರ ಜನಸಂಖ್ಯೆಯಿದೆ. ಹಲವಾರು ವರ್ಷಗಳಿಂದ…

View More ರಾಹುತನಕಟ್ಟಿಯಲ್ಲಿ ಜೀವಜಲಕ್ಕೆ ಪರದಾಟ