ವೆಂಟೆಡ್ ಡ್ಯಾಂ ಅಂತಿಮ ಹಂತ

ನರಸಿಂಹ ಬಿ. ನಾಯಕ್ ಕೊಲ್ಲೂರು ಪುಣ್ಯಕ್ಷೇತ್ರಗಳಲ್ಲಿ ನೀರಿನ ಸಮಸ್ಯೆಯಾದರೆ ಯಾತ್ರಾರ್ಥಿಗಳಿಗೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂಬ ನೆಲೆಯಲ್ಲಿ ಕೊಲ್ಲೂರು ದೇವಳದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ.…

View More ವೆಂಟೆಡ್ ಡ್ಯಾಂ ಅಂತಿಮ ಹಂತ

ಮಳೆಗಾಗಿ ಪರ್ಜನ್ಯ ಜಪದ ಬಳಿಕ ಮಂಡೂಕ ವಿವಾಹ: ಉಡುಪಿಯಲ್ಲಿ ನಡೆಯುತ್ತಿದೆ ವಿಶಿಷ್ಟ ಮದುವೆ

ಉಡುಪಿ: ಸ್ವಸ್ತಿಶ್ರೀ ವಿಕಾರಿ ಸಂವತ್ಸರ ಮಿಥುನಮಾಸ ದಿನ 24 ಸಲುವ ಜ್ಯೇಷ್ಠ ಶುದ್ಧ 6 ಯು ದಿನಾಂಕ 08-06-2019ನೇ ಶನಿವಾರ ದಿನಾ ಗಂಟೆ 12.05ಕ್ಕೆ ಒದಗುವ ಸಿಂಹಲಗ್ನ ಸುಮುಹೂರ್ತದಲ್ಲಿ ಉಡುಪಿ ಕಲ್ಸಂಕದ ಸುಪುತ್ರ ಚಿ.ವರುಣ…

View More ಮಳೆಗಾಗಿ ಪರ್ಜನ್ಯ ಜಪದ ಬಳಿಕ ಮಂಡೂಕ ವಿವಾಹ: ಉಡುಪಿಯಲ್ಲಿ ನಡೆಯುತ್ತಿದೆ ವಿಶಿಷ್ಟ ಮದುವೆ

ನೀರಿನ ಕೊರತೆ ಉದ್ಯಮ ಕ್ಷೇತ್ರಕ್ಕೆ ಹೊಡೆತ

ಹರೀಶ್ ಮೋಟುಕಾನ ಮಂಗಳೂರು ಮಂಗಳೂರು ನಗರದಲ್ಲಿ ಜಲಕ್ಷಾಮ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದರೂ, ಇದರಿಂದ ದೊಡ್ಡ ಪರಿಣಾಮ ಏನೂ ಆಗಿಲ್ಲ. ನೀರಿನ ಕೊರತೆ ಹಲವಾರು ಉದ್ಯಮಗಳಿಗೆ ದೊಡ್ಡ ಮಟ್ಟದ ಹೊಡೆತ…

View More ನೀರಿನ ಕೊರತೆ ಉದ್ಯಮ ಕ್ಷೇತ್ರಕ್ಕೆ ಹೊಡೆತ

ಅವಳಿ ನಗರಕ್ಕೆ ಟ್ಯಾಂಕರ್ ನೀರು ಸರಬರಾಜು

ರಬಕವಿ-ಬನಹಟ್ಟಿ: ಮೇ ತಿಂಗಳು ಅಂತ್ಯಗೊಂಡರೂ ಮಳೆಯಾಗದೆ ತಾಲೂಕು ಕೇಂದ್ರದಲ್ಲಿ ಹನಿ ನೀರಿಗೂ ಪರದಾಟ ಶುರುವಾಗಿದೆ. ಎರಡ್ಮೂರು ದಿನಗಳಿಂದ ಅವಳಿ ನಗರದಲ್ಲಿ ನೀರಿನ ಬವಣೆ ತೀವ್ರಗೊಂಡಿದ್ದು, ಜನ ಕೊಡ ನೀರಿಗಾಗಿ ನಿದ್ದೆ ಬಿಟ್ಟು ಕಾಯುವ ಪರಿಸ್ಥಿತಿ…

View More ಅವಳಿ ನಗರಕ್ಕೆ ಟ್ಯಾಂಕರ್ ನೀರು ಸರಬರಾಜು

ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

|ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ತೀವ್ರ ಜಲಕ್ಷಾಮದಿಂದ ಜನ ಕುಡಿಯುವ ನೀರಿಗೆ ತೊಂದರೆಪಡುತ್ತಿದ್ದಾರೆ. ಆದರೆ ಕುಂದಾಪುರ ತಾಲೂಕಿನ 74ನೇ ಉಳ್ಳೂರು ಗ್ರಾಮ ಚಿಟ್ಟೆ ಹಾಗೂ ಕಟ್ಟಿನಬೈಲು ಎಂಬಲ್ಲಿ ಕಿಂಡಿ…

View More ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

ನೀರ ನೆಮ್ಮದಿಯತ್ತ ಪಡ್ರೆ

ವಿಜಯವಾಣಿ ಸುದ್ದಿಜಾಲ ಬದಿಯಡ್ಕ ಸ್ವರ್ಗ ತೋಡಿನ ಪುನರುತ್ಥಾನ ಹಾಗೂ ವರ್ಷಪೂರ್ತಿ ನೀರು ಹರಿಸುವ ಕನಸಿನೊಂದಿಗೆ ‘ನೀರ ನೆಮ್ಮದಿಯತ್ತ ಪಡ್ರೆ’ ಜಲಯೋಧರ ಪಡೆ ತೋಡಿನ ಉಗಮ ಸ್ಥಾನ ಕಿಞ್ಞಣ್ಣಮೂಲೆಯಲ್ಲಿ ನಡಿಗೆ ಅಧ್ಯಯನ ಆರಂಭಿಸಿದ್ದು ಪೊಯ್ಯೆ, ಅಜಕ್ಕಳಮೂಲೆ…

View More ನೀರ ನೆಮ್ಮದಿಯತ್ತ ಪಡ್ರೆ

ಅಮೈ ಕೆರೆಯಲ್ಲಿದೆ ಜಲರಾಶಿ

ಪ್ರವೀಣ್‌ರಾಜ್ ಕೊಯಿಲ ಕಡಬ ರಾಜ್ಯದ ಬಯಲು ಸೀಮೆಗೆ ಸೀಮಿತವಾಗಿದ್ದ ಜಲಕ್ಷಾಮ ಪ್ರಸ್ತುತ ಕರಾವಳಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ನೀರಿನ ಮೂಲ ಸಂರಕ್ಷಿಸಲು ಹಲವಾರು ಯೋಜನೆ ರೂಪಿಸಲಾಗುತ್ತಿದೆ. ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಮೈ ಕೆರೆಯನ್ನು…

View More ಅಮೈ ಕೆರೆಯಲ್ಲಿದೆ ಜಲರಾಶಿ

ಮುಂಗಾರು ವಿಳಂಬ ಕೃಷಿಕರಲ್ಲಿ ಆತಂಕ

– ಭರತ್ ಶೆಟ್ಟಿಗಾರ್ ಮಂಗಳೂರು ತೀವ್ರ ತರದ ಜಲಕ್ಷಾಮದಿಂದ ಕಂಗಾಲಾಗಿರುವ ಕರಾವಳಿಯ ಜನರು ಯಾವಾಗ ಮಳೆ ಆರಂಭವಾಗುತ್ತದೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆ ಆರಂಭಿಸಲು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಸ್ಕೈಮೇಟ್ ಮತ್ತು…

View More ಮುಂಗಾರು ವಿಳಂಬ ಕೃಷಿಕರಲ್ಲಿ ಆತಂಕ

ಜಲಕ್ಷಾಮಕ್ಕೆ ತತ್ತರಿಸಿದ ಮಂಗಳವಾಡ

ಹಳಿಯಾಳ: ಕೃಷಿ ಕಾರ್ಯದಲ್ಲಿ ನಿರತನಾಗಬೇಕಾದ ರೈತ, ಮನೆಗೆಲಸ ಮಾಡಬೇಕಾದ ಮಹಿಳೆ, ಬೇಸಿಗೆ ರಜೆಯಲ್ಲಿ ಆಟವಾಡಿಕೊಂಡು ನಲಿಯಬೇಕಿದ್ದ ಚಿಣ್ಣರಿಗೆ ಇಲ್ಲಿ ನೀರು ಸಂಗ್ರಹಿಸುವುದೇ ನಿತ್ಯದ ದಿನಚರಿ! ಪ್ರತಿ ವರ್ಷ ಬೇಸಿಗೆಯಲ್ಲಿ ಮಂಗಳವಾಡ ಗ್ರಾಮಕ್ಕೆ ಬಂದೊದಗುವ ಜಲಕ್ಷಾಮದ…

View More ಜಲಕ್ಷಾಮಕ್ಕೆ ತತ್ತರಿಸಿದ ಮಂಗಳವಾಡ

ಬ್ಯಾನರಲ್ಲೇ ರಾಜಕಾರಣಿಗಳ ಚುಚ್ಚಿದರು!

<<ಜಲಕ್ಷಾಮ, ಎತ್ತಿನಹೊಳೆ ವಿಚಾರದಲ್ಲಿ ಪರಿಸರ ಪ್ರೇಮಿಗಳ ಆಕ್ರೋಶ>> ಮಂಗಳೂರು: ನಗರ ಸಹಿತ ದ.ಕ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಕೆಲವು ಪರಿಸರ ಪ್ರೇಮಿಗಳು ಎತ್ತಿನಹೊಳೆ ವಿಚಾರದಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ…

View More ಬ್ಯಾನರಲ್ಲೇ ರಾಜಕಾರಣಿಗಳ ಚುಚ್ಚಿದರು!