ಶಾಸಕ ಸಿ.ಟಿ.ರವಿಗೆ ಈ ಎರಡು ಪುಸ್ತಕಗಳನ್ನು ಕಳುಹಿಸಿ ಕೊಡಲು ಮಹಿಳಾ ಕಾಂಗ್ರೆಸ್​ ನಿರ್ಧರಿಸಿದ್ದೇಕೆ?

ಮಂಗಳೂರು: ಸಿ.ಟಿ. ರವಿ ವಿರುದ್ಧ ಮಹಿಳಾ ಕಾಂಗ್ರೆಸ್ ದೂರು ನೀಡಲು ಚಿಂತನೆ ನಡೆಸಿದ್ದು, ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಮ್ಮ ಅಂದ್ರೆ ನನಗಿಷ್ಟ ಎಂಬ ಎರಡು ಪುಸ್ತಕಗಳನ್ನು ಸಿ.ಟಿ. ರವಿ ಅವರಿಗೆ ಕಳುಹಿಸಿಕೊಡಲು ಕಾಂಗ್ರೆಸ್​…

View More ಶಾಸಕ ಸಿ.ಟಿ.ರವಿಗೆ ಈ ಎರಡು ಪುಸ್ತಕಗಳನ್ನು ಕಳುಹಿಸಿ ಕೊಡಲು ಮಹಿಳಾ ಕಾಂಗ್ರೆಸ್​ ನಿರ್ಧರಿಸಿದ್ದೇಕೆ?

‘ಎಲ್ಲದಕ್ಕೂ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರನ್ನು ಎಳೆಯಬೇಡಿ’: ಸಚಿವೆ ಜಯಮಾಲಾ ಹೀಗೆ ಹೇಳಿದ್ದೇಕೆ?

ಬೆಳಗಾವಿ: ವಿಧಾನ ಪರಿಷತ್​ ಸಭಾಪತಿ ಆಯ್ಕೆಯಲ್ಲಿ ಯಾವುದೇ ರಾಜಕಾರಣವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದರು. ಸಭಾಪತಿ ಆಯ್ಕೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ…

View More ‘ಎಲ್ಲದಕ್ಕೂ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರನ್ನು ಎಳೆಯಬೇಡಿ’: ಸಚಿವೆ ಜಯಮಾಲಾ ಹೀಗೆ ಹೇಳಿದ್ದೇಕೆ?

ಅಂಬಿ ವೈಕುಂಠ ಸಮಾರಾಧನೆಗಾದ್ರೂ ರಮ್ಯಾ ಬರಬಹುದು: ಜಯಮಾಲಾ

ಉಡುಪಿ: ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ತಮಗೆ ಹುಷಾರಿಲ್ಲ ಎಂದು ಹೇಳಿಕೊಂಡಿದ್ದಾರೆ. ಬೇರೇನೂ ರಾಜಕೀಯ ಕಾರಣ ಇರಲಿಕ್ಕಿಲ್ಲ. ಹೆಣ್ಣು ಮಕ್ಕಳಿಗೆ ಹಲವಾರು ತೊಂದರೆ ಇರುತ್ತವೆ. ನೋಡೋಣ ಅವರು ಅಂಬರೀಷ್​ ಅವರ ವೈಕುಂಠ…

View More ಅಂಬಿ ವೈಕುಂಠ ಸಮಾರಾಧನೆಗಾದ್ರೂ ರಮ್ಯಾ ಬರಬಹುದು: ಜಯಮಾಲಾ

ಖಡಕ್​ ಡಿಸಿಪಿ ವಿರುದ್ಧ ನಟಿ ಜಯಪ್ರದಾ ಗರಂ ಆಗಿದ್ದೇಕೆ?

ಬೆಂಗಳೂರು: ರೆಬೆಲ್​ ಸ್ಟಾರ್​ ಅಂಬರೀಷ್ ಅಂತ್ಯಕ್ರಿಯೆ ವೇಳೆ ಮಾಜಿ ಸಂಸದೆಯೊಬ್ಬರಿಗೆ ಸೂಕ್ತ ಭದ್ರತೆ ನೀಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದೆ ಹಾಗೂ ಹಿರಿಯ ನಟಿ ಜಯಪ್ರದಾ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ…

View More ಖಡಕ್​ ಡಿಸಿಪಿ ವಿರುದ್ಧ ನಟಿ ಜಯಪ್ರದಾ ಗರಂ ಆಗಿದ್ದೇಕೆ?

ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ

ಉಡುಪಿ: ಮುಖ್ಯಮಂತ್ರಿ ರೈತ ಮಹಿಳೆಗೆ ಅವಮಾನ ಮಾಡಿಲ್ಲ. ಅವರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆ ವಿರುದ್ಧ ಇರಲಿಲ್ಲ ಎಂದು ಸಚಿವೆ ಜಯಮಾಲಾ ಹೇಳಿದರು. ಮಾಧ್ಯಮದ ಜತೆ ಮಾತನಾಡಿ, ಸಿಎಂ…

View More ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ

ಯಾವುದೇ ಸರ್ಕಾರವಿದ್ದರೂ ಹಾಸನಕ್ಕಾಗಿ ದುಡಿಯುವ ರೇವಣ್ಣ ಬದುಕಿರೋವರೆಗೆ ಅಧಿಕಾರದಲ್ಲಿರುತ್ತಾರೆ

ಹಾಸನ: ಹಾಸನದ ಅಬಿವೃದ್ಧಿ, ಇಲ್ಲಿನ ಶುಚಿತ್ವ ನೋಡಿದರೆ ಗೊತ್ತಾಗುತ್ತೆ ರೇವಣ್ಣ ಎಷ್ಟು ಕೆಲಸ ಮಾಡಿದ್ದಾರೆ ಎಂದು. ಯಾವುದೇ ಸರ್ಕಾರವಿದ್ದರೂ, ಹಾಸನಕ್ಕಾಗಿ ಕೆಲಸ ಮಾಡುವ ರೇವಣ್ಣ ಬದುಕಿರುವವರೆಗೆ ಶಾಸಕರಾಗಿ ಗೆಲ್ಲುತ್ತಲೇ ಇರುತ್ತಾರೆ ಎಂದು ಸಚಿವೆ ಜಯಮಾಲ…

View More ಯಾವುದೇ ಸರ್ಕಾರವಿದ್ದರೂ ಹಾಸನಕ್ಕಾಗಿ ದುಡಿಯುವ ರೇವಣ್ಣ ಬದುಕಿರೋವರೆಗೆ ಅಧಿಕಾರದಲ್ಲಿರುತ್ತಾರೆ

ಟಿಪ್ಪು ಜಯಂತಿ ಆಚರಿಸಲು ಸರ್ಕಾರದ ಅದೇಶವಿದೆ; ಬಿಜೆಪಿಯವರ ಟೀಕೆಗೆ ಉತ್ತರಿಸಲಾರೆ

ಹಾಸನ: ಹಜರತ್​ ಟಿಪ್ಪು ಸುಲ್ತಾನ್​ ಜಯಂತಿಯನ್ನು ಎಂದಿನಂತೆಯೇ ಈ ಬಾರಿಯೂ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಸ್ಪಷ್ಟಪಡಿಸಿದ್ದಾರೆ. ವರ್ಷಕ್ಕೊಮ್ಮೆ ತೆರೆಯಲಾಗುವ ಹಾಸನಾಂಬೆ ದರ್ಶನಕ್ಕೆಂದು ಭಾನುವಾರ ಸಚಿವೆ ಜಯಮಾಲಾ…

View More ಟಿಪ್ಪು ಜಯಂತಿ ಆಚರಿಸಲು ಸರ್ಕಾರದ ಅದೇಶವಿದೆ; ಬಿಜೆಪಿಯವರ ಟೀಕೆಗೆ ಉತ್ತರಿಸಲಾರೆ

ಟಿಪ್ಪು ಜಯಂತಿಗೆ ಗುಪ್ತ ಸಭೆ!

ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುತ್ತೇವೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಸಚಿವ, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಹೇಳಿದರು. ಇದೇ ವೇಳೆ…

View More ಟಿಪ್ಪು ಜಯಂತಿಗೆ ಗುಪ್ತ ಸಭೆ!

ಶಬರಿಮಲೆ ಬೆಳವಣಿಗೆಯಿಂದ ನೋವು

ಶಿವಮೊಗ್ಗ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಮನಸ್ಸಿಗೆ ನೋವುಂಟುಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ತಮ್ಮ…

View More ಶಬರಿಮಲೆ ಬೆಳವಣಿಗೆಯಿಂದ ನೋವು

ಉಡುಪಿಯಲ್ಲಿ ಸಚಿವೆ ಜಯಮಾಲಾಗೆ ಕಾಂಗ್ರೆಸ್​ ಕಾರ್ಯಕರ್ತರಿಂದಲೇ ಇರಿಸುಮುರಿಸು

ಉಡುಪಿ: ಇಂದು ಉಡುಪಿಗೆ ಭೇಟಿಕೊಟ್ಟಿದ್ದ ಸಚಿವೆ ಜಯಮಾಲಾ ಅವರಿಗೆ ಕಾಂಗ್ರೆಸ್​ ಕಚೇರಿಯಲ್ಲಿ ಸ್ವಪಕ್ಷದ ಕಾರ್ಯಕರ್ತರಿಂದಲೇ ಇರಿಸುಮುರಿಸು ಉಂಟಾದ ಘಟನೆ ನಡೆಯಿತು. ಉಡುಪಿ ಪೊಲೀಸ್​ ವರಿಷ್ಠಾಧಿಕಾರಿ ಎತ್ತಂಗಡಿಗೆ ಒತ್ತಾಯಿಸಿ ಕಾರ್ಯಕರ್ತರು ಸಚಿವೆ ಜಯಮಾಲಾ ಅವರಿಗೆ ಮುತ್ತಿಗೆ…

View More ಉಡುಪಿಯಲ್ಲಿ ಸಚಿವೆ ಜಯಮಾಲಾಗೆ ಕಾಂಗ್ರೆಸ್​ ಕಾರ್ಯಕರ್ತರಿಂದಲೇ ಇರಿಸುಮುರಿಸು