ಚೌಡಯ್ಯನವರ ಕೊಡುಗೆ ಅಪಾರ

ಬೀಳಗಿ:ನಿಜಶರಣ ಅಂಬಿಗರ ಚೌಡಯ್ಯನವರು ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಗುರುರಾಜ ಲೂತಿ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಾಡಳಿತ ಸೋಮವಾರ ಆಯೋಜಿಸಿದ್ದ ನಿಜಶರಣ ಅಂಬಿಗರ…

View More ಚೌಡಯ್ಯನವರ ಕೊಡುಗೆ ಅಪಾರ

ಅಂಬಿಗರ ಚೌಡಯ್ಯ ಜಯಂತ್ಯುತ್ಸವ

ದಾವಣಗೆರೆ: ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಶ್ರೀ ಶಿವಯೋಗಿ ಸಿದ್ದರಾಮ, ಮಹಾಯೋಗಿ ಶ್ರೀ ವೇಮನ, ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಿಸಲಾಯಿತು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ, ಜಿಲ್ಲಾ…

View More ಅಂಬಿಗರ ಚೌಡಯ್ಯ ಜಯಂತ್ಯುತ್ಸವ

ಫುಲೆ ಮೊದಲ ಮಹಿಳಾ ಹೋರಾಟಗಾರ್ತಿ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ. ದಮನಿತರಿಗೆ ಅಕ್ಷರ ಜ್ಞಾನ ಕೊಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಅಂತೆಯೇ ಅವರನ್ನು ದೇಶದ ಮೊದಲ ಮಹಿಳಾ ಹೋರಾಟಗಾರ್ತಿ ಎನ್ನಲಾಗುತ್ತದೆ ಎಂದು ಸಮಾಜದ…

View More ಫುಲೆ ಮೊದಲ ಮಹಿಳಾ ಹೋರಾಟಗಾರ್ತಿ

ಶ್ರೀ ಬಾಲಗಂಗಾಧರನಾಥ ಶ್ರೀಗಳ 74ನೇ ಜಯಂತ್ಯುತ್ಸವ

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆದಿಚುಂಚನಗಿರಿ ಮಠದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ 74ನೇ ಜಯಂತ್ಯುತ್ಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ…

View More ಶ್ರೀ ಬಾಲಗಂಗಾಧರನಾಥ ಶ್ರೀಗಳ 74ನೇ ಜಯಂತ್ಯುತ್ಸವ

ಉತ್ಸವಕ್ಕೆ ಸೌಲಭ್ಯ ಕಲ್ಪಿಸಲು ಸಚಿವರ ಸೂಚನೆ

ದಾವಣಗೆರೆ: ಶ್ರೀ ಸಂತ ಸೇವಾಲಾಲರ 280 ನೇ ಜನ್ಮ ದಿನಾಚರಣೆ ಅಂಗವಾಗಿ ಫೆ. 13ರಿಂದ 15ರ ವರೆಗೆ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮುಜರಾಯಿ ಮತ್ತು ಕೌಶಲಾಭಿವೃದ್ಧಿ…

View More ಉತ್ಸವಕ್ಕೆ ಸೌಲಭ್ಯ ಕಲ್ಪಿಸಲು ಸಚಿವರ ಸೂಚನೆ

ಸುತ್ತೂರು ಶ್ರೀ ಜಯಂತ್ಯುತ್ಸವಕ್ಕೆ ಅದ್ದೂರಿ ಚಾಲನೆ

ಶಿವಮೊಗ್ಗ: ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1059ನೇ ಜಯಂತ್ಯುತ್ಸವಕ್ಕೆ ನಗರದಲ್ಲಿ ಶುಕ್ರವಾರ ಅದ್ದೂರಿ ಚಾಲನೆ ಸಿಕ್ಕಿತು. ಹಳೇ ಜೈಲು ಆವರಣದ ಬೃಹತ್ ಬಯಲು ಮಂಟಪದಲ್ಲಿ ಸುತ್ತೂರು ಆದಿಜಗದ್ಗುರುಗಳ ಮಹೋತ್ಸವಕ್ಕೆ ಹರ-ಚರ ಗುರುಮೂರ್ತಿಗಳು ಸಾಕ್ಷಿಯಾದರು. ಬೆಕ್ಕಿನಕಲ್ಮಠ…

View More ಸುತ್ತೂರು ಶ್ರೀ ಜಯಂತ್ಯುತ್ಸವಕ್ಕೆ ಅದ್ದೂರಿ ಚಾಲನೆ

ಮಿತವ್ಯಯಕ್ಕೆ ಸಾಮೂಹಿಕ ವಿವಾಹ ಸಹಕಾರಿ

ದಾವಣಗೆರೆ: ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮ ಮಂದಿರ ಟ್ರಸ್ಟ್‌ನಿಂದ ಮಾದಾರ ಚನ್ನಯ್ಯ ಸ್ವಾಮೀಜಿ…

View More ಮಿತವ್ಯಯಕ್ಕೆ ಸಾಮೂಹಿಕ ವಿವಾಹ ಸಹಕಾರಿ

ವೈಭವದ ಕನಕ ಜಯಂತ್ಯುತ್ಸವ

ಹಾವೇರಿ: ಜಿಲ್ಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಕನಕ ಜಯಂತ್ಯುತ್ಸವ, ತೊಟ್ಟಿಲೋತ್ಸವ ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಸೋಮವಾರ ಜರುಗಿತು. ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಸಂಸದ ಶಿವಕುಮಾರ ಉದಾಸಿ…

View More ವೈಭವದ ಕನಕ ಜಯಂತ್ಯುತ್ಸವ

ಬಸವಾದಿ ಶರಣರಲ್ಲಿ ಚನ್ನಬಸವಣ್ಣ ಅಗ್ರಗಣ್ಯ

ಚನ್ನಗಿರಿ: ಹನ್ನೆರಡನೇ ಶತಮಾನದ ಶರಣರಲ್ಲಿ ಚನ್ನಬಸವಣ್ಣ ಪ್ರಮುಖನಾಗಿದ್ದು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜವಾಬ್ದಾರಿ ನಿಭಾಯಿಸುತ್ತಿದ್ದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು. ತಾಲೂಕಿನ ನಾರಶೆಟ್ಟಿಹಳ್ಳಿಯಲ್ಲಿ ಬುಧವಾರ ಷಟ್‌ಸ್ಥಲ ಜ್ಞಾನಿ ಚನ್ನಬಸವಣ್ಣವರ…

View More ಬಸವಾದಿ ಶರಣರಲ್ಲಿ ಚನ್ನಬಸವಣ್ಣ ಅಗ್ರಗಣ್ಯ

ಎಸ್ಎಸ್ಕೆ ಸಮಾಜಕ್ಕೆ ಶಿಕ್ಷಣ ಅವಶ್ಯ

ಗುರುಮಠಕಲ್: ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಅವಶ್ಯಕತೆ ಇದೆ ಎಂದು ಎಸ್ಎಸ್ಕೆ ಸಮಾಜದ ಸಹ ಕಾರ್ಯದರ್ಶಿ ಹಣಮಂತರಾವ ಗೋಂಗಲೆ ಹೇಳಿದರು. ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ರಾಜರಾಜೇಶ್ವರ ಸಹಸ್ತ್ರಾಜರ್ುನ ಮಹಾರಾಜರ ಜಯತ್ಯುತ್ಸವದಲ್ಲಿ…

View More ಎಸ್ಎಸ್ಕೆ ಸಮಾಜಕ್ಕೆ ಶಿಕ್ಷಣ ಅವಶ್ಯ