ತರಬೇತಿ ವೇಳಿ ಗುಂಡು ತಗುಲಿ ಚಿಕ್ಕೋಡಿ ಯೋಧ ಹುತಾತ್ಮ

ಶ್ರೀನಗರ: ತರಬೇತಿ ವೇಳೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಕರ್ನಾಟಕ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ ಪ್ರವೀಣ ಪಟ್ಟಣಕೊಡಿ ಹುತಾತ್ಮರಾದ ಯೋಧರು. ಇವರ ಪಾರ್ಥಿವಶರೀರ ಭಾನುವಾರ ಸ್ವಗ್ರಾಮ ಚಂದೂರು ತಲುಪಲಿದ್ದು,…

View More ತರಬೇತಿ ವೇಳಿ ಗುಂಡು ತಗುಲಿ ಚಿಕ್ಕೋಡಿ ಯೋಧ ಹುತಾತ್ಮ

ಪುಲ್ವಾಮ ದಾಳಿ: ಜಮ್ಮುವಿನಲ್ಲಿ ಪಾಕ್​ ವಿರುದ್ಧ ಭುಗಿಲೆದ್ದ ಆಕ್ರೋಶ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಜಮ್ಮು ನಗರದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಲಾಗಿದ್ದು, ಜನರು ಪಾಕ್​ ಮತ್ತು ಉಗ್ರರ ವಿರುದ್ಧ…

View More ಪುಲ್ವಾಮ ದಾಳಿ: ಜಮ್ಮುವಿನಲ್ಲಿ ಪಾಕ್​ ವಿರುದ್ಧ ಭುಗಿಲೆದ್ದ ಆಕ್ರೋಶ

ಫುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ

ವರ್ಷದ ಹಿಂದೆ ವಿವಾಹವಾಗಿದ್ದ ಗುರು ಮಂಡ್ಯ: ಫುಲ್ವಾಮಾದಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಸಿಆರ್​ಪಿಎಫ್​ನ 44 ಸಿಬ್ಬಂದಿಯ ಪೈಕಿ ಕರ್ನಾಟಕದ ಒಬ್ಬ ಯೋಧ ಸೇರಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ…

View More ಫುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ

10 ಕಿಲೋಮೀಟರ್​ವರೆಗೂ ಕೇಳಿಸಿದ ಉಗ್ರ ದಾಳಿಯ ಸ್ಫೋಟದ ಸದ್ದು

ದಾಳಿಕೋರನದ್ದೂ ಸೇರಿ ಯೋಧರ ದೇಹ ಛಿದ್ರಛಿದ್ರ ಶ್ರೀನಗರ: ಪುಲ್ವಾಮಾ ಉಗ್ರರ ದಾಳಿಯ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದ ಸದ್ದು ಅಂದಾಜು 10 ಕಿ.ಮೀ. ದೂರದವರೆಗೂ ಕೇಳಿಸಿದ್ದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ದಾಳಿಯ ಬಗ್ಗೆ ಒಂದಿಷ್ಟೂ ತಿಳಿದಿರದ ಸ್ಥಳೀಯರ…

View More 10 ಕಿಲೋಮೀಟರ್​ವರೆಗೂ ಕೇಳಿಸಿದ ಉಗ್ರ ದಾಳಿಯ ಸ್ಫೋಟದ ಸದ್ದು

ಕಾಶ್ಮೀರದಲ್ಲಿನ ಉಗ್ರರ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಧಾರವಾಡದಲ್ಲಿ ಪಾಕ್​ ಧ್ವಜ ಸುಟ್ಟು ಆಕ್ರೋಶ ಬೆಂಗಳೂರು: ಫುಲ್ವಾಮಾದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ಗುರುವಾರ ನಡೆಸಿರುವ ದಾಳಿಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಧಾರವಾಡ ಮತ್ತು ಕಾರವಾರಗಳಲ್ಲಿ ವಿವಿಧ ಸಂಘಟನೆಗಳ…

View More ಕಾಶ್ಮೀರದಲ್ಲಿನ ಉಗ್ರರ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಅದೃಷ್ಟ ಚೆನ್ನಾಗಿ ಇದ್ದುದರಿಂದ 2,400ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿಯಿತು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೇತ್​ಪೋರಾದಲ್ಲಿ ಉಗ್ರರು ಗುರುವಾರ ನಡೆಸಿರುವ ಇದುವರೆಗಿನ ಬೀಭತ್ಸ ದಾಳಿಯಲ್ಲಿ ಅದೃಷ್ಟ ಚೆನ್ನಾಗಿದ್ದರಿಂದ 2,400ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿದಿದೆ ಎನ್ನಲಾಗಿದೆ. ಸಿಆರ್​ಪಿಎಫ್​ನ ಯೋಧರು ಅಂದಾಜು 70 ಬಸ್​ಗಳಲ್ಲಿ ಜಮ್ಮುವಿನಿಂದ…

View More ಅದೃಷ್ಟ ಚೆನ್ನಾಗಿ ಇದ್ದುದರಿಂದ 2,400ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿಯಿತು

ಗಣರಾಜ್ಯೋತ್ಸವ ದಾಳಿ ಸಂಚು ವಿಫಲ: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಶ್ರೀನಗರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ದಾಳಿ ಮಾಡಲು ಇವರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಶ್ರೀನಗರದ ಹೊರವಲಯ ಕುನ್​ಮೋಹ್​…

View More ಗಣರಾಜ್ಯೋತ್ಸವ ದಾಳಿ ಸಂಚು ವಿಫಲ: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಬಿಜೆಪಿ ಹಿರಿಯ ಮುಖಂಡ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಉಗ್ರರು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಿಜೆಪಿಯ ಹಿರಿಯ ಮುಖಂಡ ಮತ್ತು ಅವರ ಸಹೋದರನನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಕಿಶ್ತ್​ವಾರ್​ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಜಮ್ಮು-ಕಾಶ್ಮೀರ ಬಿಜೆಪಿ ಕಾರ್ಯದರ್ಶಿ ಅನಿಲ್​…

View More ಬಿಜೆಪಿ ಹಿರಿಯ ಮುಖಂಡ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಉಗ್ರರು

ಯೋಧ ಪಂಚಭೂತಗಳಲ್ಲಿ ಲೀನ

ಸವಣೂರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವೀರ ಯೋಧ ದೇವೇಂದ್ರಪ್ಪ ಬಸವಂತಪ್ಪ ಗೂಲಗಂದಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕಲಿವಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. ಯೋಧನ ಮನೆಯ ಎದುರು ಸೇನಾ ಅಧಿಕಾರಿಗಳು,…

View More ಯೋಧ ಪಂಚಭೂತಗಳಲ್ಲಿ ಲೀನ

ಗಾಯಾಳು ಯೋಧನಿಗೆ ಮತ್ತೆ ಸೇನೆ ಸೇರುವ ಬಯಕೆ

ಚಿಕ್ಕಮಗಳೂರು: ಜಮ್ಮು ಗಡಿ ಭಾಗ ಸಾಂಗ ಬಳಿ ಪಾಕಿಸ್ತಾನಿ ಸೈನಿಕರ ಶೆಲ್ ದಾಳಿಯಿಂದ ಗಾಯಗೊಂಡ ಯೋಧನೊಬ್ಬ ಪ್ರಾಣಾಪಾಯಕ್ಕೆ ತುತ್ತಾದ ನಂತರವೂ ಗುಣಮುಖನಾದ ಕೂಡಲೆ ಸೇವೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿ ದೇಶಭಕ್ತಿ ಮೆರೆದಿದ್ದಾರೆ. ಕೊಪ್ಪ ತಾಲೂಕು…

View More ಗಾಯಾಳು ಯೋಧನಿಗೆ ಮತ್ತೆ ಸೇನೆ ಸೇರುವ ಬಯಕೆ