ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾಪಡೆ ಸಿಬ್ಬಂದಿ: ಶೋಧ ಕಾರ್ಯ ಮುಂದುವರಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿ ರದ್ದುಗೊಳಿಸಿದ ನಂತರದಲ್ಲಿ ಭದ್ರತಾಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಅನಂತ್​ನಾಗ್​ನ ಪಜಾಲ್​ಪುರ ಪ್ರದೇಶದಲ್ಲಿ ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಯಿತು ಎನ್ನಲಾಗಿದೆ. ಹಿಬ್ಜುಲ್​…

View More ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾಪಡೆ ಸಿಬ್ಬಂದಿ: ಶೋಧ ಕಾರ್ಯ ಮುಂದುವರಿಕೆ

ಪಾಕಿಸ್ತಾನದ ಡ್ರೋಣ್​ಗಳನ್ನು ಹೊಡೆದುರುಳಿಸುವ ಡ್ರೋಣ್​ಗಳ ಹುಡುಕಾಟ ಆರಂಭಿಸಿದ ಭಾರತೀಯ ಸೇನೆ

ನವದೆಹಲಿ: ಪಂಜಾಬ್​ ಹಾಗೂ ಜಮ್ಮು ಮತ್ತು ಕಾಶ್ಮೀರ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಪಾಕಿಸ್ತಾನ ಮೂಲದ ಡ್ರೋಣ್​ಗಳು ಅಕ್ರಮವಾಗಿ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಸಾಗಿಸುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದೆ. ಈ ಉಪಟಳವನ್ನು ಕೊನೆಗೊಳಿಸಲು ನಿರ್ಧರಿಸಿರುವ ಭಾರತೀಯ…

View More ಪಾಕಿಸ್ತಾನದ ಡ್ರೋಣ್​ಗಳನ್ನು ಹೊಡೆದುರುಳಿಸುವ ಡ್ರೋಣ್​ಗಳ ಹುಡುಕಾಟ ಆರಂಭಿಸಿದ ಭಾರತೀಯ ಸೇನೆ

ಸಾಧ್ಯವಿದ್ದರೆ ಕಾಶ್ಮೀರದಲ್ಲಿ ಮತ್ತೆ 370, 35ಎ ವಿಧಿ ಮರಳಿ ಜಾರಿಗೊಳಿಸಿ: ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಸವಾಲು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರದ್ದುಗೊಳಿಸಿರುವ 370 ಮತ್ತು 35ಎ ವಿಧಿಗಳನ್ನು ಸಾಧ್ಯವಿದ್ದರೆ ಮರುಜಾರಿಗೊಳಿಸುವಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ…

View More ಸಾಧ್ಯವಿದ್ದರೆ ಕಾಶ್ಮೀರದಲ್ಲಿ ಮತ್ತೆ 370, 35ಎ ವಿಧಿ ಮರಳಿ ಜಾರಿಗೊಳಿಸಿ: ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಸವಾಲು

ಕಾಶ್ಮೀರ ಕಣಿವೆಯಲ್ಲಿ ಸೋಮವಾರದಿಂದ ಎಲ್ಲ ಪೋಸ್ಟ್​ಪೇಡ್​ ಮೊಬೈಲ್​ ಸಂಪರ್ಕ ಮರುಸ್ಥಾಪನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರದಿಂದ ಎಲ್ಲ ಪೋಸ್ಟ್​ಪೇಡ್​ ಮೊಬೈಲ್​ ಸಂಪರ್ಕ ಮರುಸ್ಥಾಪನೆಗೊಳ್ಳಲಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್​ ಕನ್ಸಲ್​ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಜಮ್ಮು ಮತ್ತು…

View More ಕಾಶ್ಮೀರ ಕಣಿವೆಯಲ್ಲಿ ಸೋಮವಾರದಿಂದ ಎಲ್ಲ ಪೋಸ್ಟ್​ಪೇಡ್​ ಮೊಬೈಲ್​ ಸಂಪರ್ಕ ಮರುಸ್ಥಾಪನೆ

ಹೆಣ್ಣುಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಂಕ್​ ವಾಹನಗಳಿಗೆ ಚಾಲನೆ!

ಶ್ರೀನಗರ: ಸುರಕ್ಷಿತ ಪ್ರಯಾಣ ಒದಗಿಸಲು ಹಾಗೂ ಅಕ್ಟೋಬರ್​ 11, 2019ನೇ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಸ್ಮರಣೀಯವಾಗಿಸಲು ಜಮ್ಮು ಕಾಶ್ಮೀರದ ರಜೌರಿ ಜಿಲ್ಲಾಡಳಿತ ಮೋಟಾರು ವಾಹನ ಇಲಾಖೆಯ ಸಹಯೋಗದೊಂದಿಗೆ “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆ…

View More ಹೆಣ್ಣುಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಂಕ್​ ವಾಹನಗಳಿಗೆ ಚಾಲನೆ!

ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಲು ವಿಫಲವಾದ ಪಾಕ್​ ಮಾಡುತ್ತಿರುವುದೇನು? ಬೆಚ್ಚಿಬೀಳಿಸುವ ಮಾಹಿತಿ ತೆರೆದಿಟ್ಟ ಲೆಫ್ಟಿನೆಂಟ್​ ರಣಬೀರ್​ ಸಿಂಗ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಉಗ್ರರು ಭಾರತ ಭದ್ರತಾಪಡೆಯ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಭಾರತೀಯ ಸೇನೆಯ ಲೆಫ್ಟಿನೆಂಟ್​ ಜನರಲ್​ ರಣಬೀರ್​ ಸಿಂಗ್ ಮಾಹಿತಿ ಬಹಿರಂಗಪಡಿಸಿದ್ದಾರೆ.…

View More ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಲು ವಿಫಲವಾದ ಪಾಕ್​ ಮಾಡುತ್ತಿರುವುದೇನು? ಬೆಚ್ಚಿಬೀಳಿಸುವ ಮಾಹಿತಿ ತೆರೆದಿಟ್ಟ ಲೆಫ್ಟಿನೆಂಟ್​ ರಣಬೀರ್​ ಸಿಂಗ್

ಜಮ್ಮು ಕಾಶ್ಮೀರದಿಂದ ಸ್ಥಳಾಂತವಾಗಿರುವ ಕುಟುಂಬಗಳಿಗೆ ತಲಾ 5.5 ಲಕ್ಷ ರೂ. ಪರಿಹಾರ ನೀಡಲು ಕೇಂದ್ರದ ನಿರ್ಧಾರ

ನವದೆಹಲಿ: ಬ್ರಿಟಿಷರು 1947ರಲ್ಲಿ ಸ್ವಾತಂತ್ರ್ಯ ಕೊಟ್ಟ ನಂತರದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಇಲ್ಲಿನ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ 5 ಸಾವಿರಕ್ಕಿಂತ ಹೆಚ್ಚಿನ ಕುಟುಂಬಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಸ್ಥಳಾಂತರಿಸಲಾಗಿದೆ. ಈ ಕುಟುಂಬಗಳಿಗೆ ತಲಾ 5.5 ಲಕ್ಷ…

View More ಜಮ್ಮು ಕಾಶ್ಮೀರದಿಂದ ಸ್ಥಳಾಂತವಾಗಿರುವ ಕುಟುಂಬಗಳಿಗೆ ತಲಾ 5.5 ಲಕ್ಷ ರೂ. ಪರಿಹಾರ ನೀಡಲು ಕೇಂದ್ರದ ನಿರ್ಧಾರ

ಎರಡು ಪ್ರತ್ಯೇಕ ಎನ್​ಕೌಂಟರ್​​ನಲ್ಲಿ ಇಬ್ಬರು ಭಯೋತ್ಪಾದಕರು ಸಾವು

ಶ್ರೀನಗರ: ಜಮ್ಮು ಕಾಶ್ಮೀರದ ಅವಂತಿಪುರಾದಲ್ಲಿ ಭಾರತೀಯ ಸೇನೆ ನಡೆಸಿದ ಎರಡು ಪ್ರತ್ಯೇಕ ಎನ್​ಕೌಂಟರ್​ಗಳಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಅವಂತಿಪುರಾದ ಕಿವಾನಿ ಹಳ್ಳಿಯಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದ ಸೇನೆ, ಜಮ್ಮು ಕಾಶ್ಮೀರದ ಪೊಲೀಸರು ಹಾಗೂ…

View More ಎರಡು ಪ್ರತ್ಯೇಕ ಎನ್​ಕೌಂಟರ್​​ನಲ್ಲಿ ಇಬ್ಬರು ಭಯೋತ್ಪಾದಕರು ಸಾವು

ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರನೆಲೆಗಳು ಸಕ್ರಿಯ; ಹತಾಶ ಪಾಕ್​​ನಿಂದ ಮತ್ತೆ ಮತ್ತೆ ಕಿರಿಕ್​

ನವದೆಹಲಿ: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರ ಚಟುವಟಿಕೆಗಳನ್ನು ಮುಂದುವರೆಸಿರುವ ಪಾಕಿಸ್ತಾನ ಗಡಿಗೆ ಹೊಂದಿಕೊಂಡಂತೆ 20 ಉಗ್ರ ತರಬೇತಿ ಕೇಂದ್ರಗಳು ಮತ್ತು 20 ಒಳಸುಳುವಿಕೆ ಕೇಂದ್ರಗಳನ್ನು ಪುನರಾರಂಭಿಸಿದೆ. ಪುಲ್ವಾಮಾ ಭೀಕರ ದಾಳಿ ನಂತರ…

View More ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರನೆಲೆಗಳು ಸಕ್ರಿಯ; ಹತಾಶ ಪಾಕ್​​ನಿಂದ ಮತ್ತೆ ಮತ್ತೆ ಕಿರಿಕ್​

ಸೌದಿ ಅರೇಬಿಯಾಗೆ ಪ್ರಯಾಣ ಬೆಳಸಿದ ಇಂಡಿಯನ್ ಜೇಮ್ಸ್​ ಬಾಂಡ್: ಯಾಕೆ ಗೊತ್ತಾ ?

ನವದೆಹಲಿ: ಭಾರತೀಯ ಜೇಮ್ಸ್​ ಬಾಂಡ್ ಖ್ಯಾತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೌದಿ ಅರೇಬಿಯಾಗೆ ತೆರಳಿದ್ದಾರೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಭಾರತ ಆಗಸ್ಟ್ 5 ರಂದು ಹಿಂಪಡೆದಿದ್ದು, ಈ ಕುರಿತು ಸೌದಿಗೆ ಮನವರಿಕೆ…

View More ಸೌದಿ ಅರೇಬಿಯಾಗೆ ಪ್ರಯಾಣ ಬೆಳಸಿದ ಇಂಡಿಯನ್ ಜೇಮ್ಸ್​ ಬಾಂಡ್: ಯಾಕೆ ಗೊತ್ತಾ ?