ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಶ್ರೀನಗರ: ಆರ್ಟಿಕಲ್ 370 ಹಾಗೂ 35 ಎ ರದ್ದುಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜನೆಗೊಳಿಸುವ ಜತೆ ಹಲವು ರೀತಿಯ ನಿರ್ಬಂಧ ವಿಧಿಸಿತ್ತು. ಅದರಲ್ಲಿ ಜಮ್ಮುವಿನಲ್ಲಿ ವಿಧಿಸಲಾಗಿದ್ದ ಎಲ್ಲ…

View More ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಮೋದಿ, ಷಾ ಮೋಡಿಗೆ ಮನಸೋತ ಸೂಪರ್​ಸ್ಟಾರ್​; ಯಾರು ಕೃಷ್ಣ, ಯಾರು ಅರ್ಜುನ ಎಂದು ನಮಗೆ ತಿಳಿಯುತ್ತಿಲ್ಲವೆಂದ ರಜನಿಕಾಂತ್​

ಚೆನ್ನೈ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್​ 370 ಮತ್ತು 35(ಎ) ರದ್ದುಗೊಳಿಸಿದ ಕೇಂದ್ರ ಗೃಹಸಚಿವ ಅಮಿತ್​ ಷಾ ಅವರಿಗೆ ಇಂದು ನಟ, ರಾಜಕಾರಣಿ ರಜನೀಕಾಂತ್​ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಚೆನ್ನೈನಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು…

View More ಮೋದಿ, ಷಾ ಮೋಡಿಗೆ ಮನಸೋತ ಸೂಪರ್​ಸ್ಟಾರ್​; ಯಾರು ಕೃಷ್ಣ, ಯಾರು ಅರ್ಜುನ ಎಂದು ನಮಗೆ ತಿಳಿಯುತ್ತಿಲ್ಲವೆಂದ ರಜನಿಕಾಂತ್​

ಆರ್ಟಿಕಲ್​ 370 ರದ್ದುಗೊಳಿಸಿದ್ದರಿಂದ ನಮ್ಮ ಘಾಜ್ವಾ ಇ ಹಿಂದ್​, ಜಿಹಾದ್​ ಕಾಶ್ಮೀರ ಹೋರಾಟದ ಒಂದು ಅಧ್ಯಾಯ ಮುಗಿಯಿತು ಎಂದ ಜಾಗತಿಕ ಉಗ್ರ

ನವದೆಹಲಿ: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರ್ಕಾರದ ವಿರುದ್ಧ ಜಾಗತಿಕ ಉಗ್ರ ಮಸೂದ್​ ಅಜರ್​ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸೋಲನ್ನು…

View More ಆರ್ಟಿಕಲ್​ 370 ರದ್ದುಗೊಳಿಸಿದ್ದರಿಂದ ನಮ್ಮ ಘಾಜ್ವಾ ಇ ಹಿಂದ್​, ಜಿಹಾದ್​ ಕಾಶ್ಮೀರ ಹೋರಾಟದ ಒಂದು ಅಧ್ಯಾಯ ಮುಗಿಯಿತು ಎಂದ ಜಾಗತಿಕ ಉಗ್ರ

ಟ್ವಿಟರ್​ನಲ್ಲಿ ಗಂಭೀರ್​-ಅಫ್ರಿದಿ ವಾಕ್ಸಮರ: ಪಾಕ್​ ಆಕ್ರಮಿತ ಕಾಶ್ಮೀರದ ಸಮಸ್ಯೆಗಳನ್ನೂ ಶೀಘ್ರವೇ ಬಗೆಹರಿಸುತ್ತೇವೆಂದ ಬಿಜೆಪಿ ಸಂಸದ

ನವದೆಹಲಿ: ಪಾಕಿಸ್ತಾನ ಮಾಜಿ ಬೌಲರ್​ ಶಾಹಿದ್​ ಅಫ್ರಿದಿ ಹಾಗೂ ಮಾಜಿ ಕ್ರಿಕೆಟರ್​, ಸಂಸದ ಗೌತಮ್​ ಗಂಭೀರ್​ ನಡುವೆ ಈಗ ಕಾಶ್ಮೀರ ವಿಚಾರಕ್ಕೆ ಸಂಬಂಧಪಟ್ಟಂತೆ ಜಟಾಪಟಿ ನಡೆದಿದೆ. ಮೊದಲಿನಿಂದಲೂ ನಿಂದನೆ-ಪ್ರತಿನಿಂದನೆಯಲ್ಲಿ ತೊಡಗಿರುವ ಇವರಿಬ್ಬರು ಮತ್ತೊಮ್ಮೆ ಮಾತಿನ…

View More ಟ್ವಿಟರ್​ನಲ್ಲಿ ಗಂಭೀರ್​-ಅಫ್ರಿದಿ ವಾಕ್ಸಮರ: ಪಾಕ್​ ಆಕ್ರಮಿತ ಕಾಶ್ಮೀರದ ಸಮಸ್ಯೆಗಳನ್ನೂ ಶೀಘ್ರವೇ ಬಗೆಹರಿಸುತ್ತೇವೆಂದ ಬಿಜೆಪಿ ಸಂಸದ

ನರೇಂದ್ರ ಮೋದಿಯವರು ಯುಗಪುರುಷ, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಎಂದು ಆಗ್ರಹಿಸಿದ ಬಿಜೆಪಿ ಸಂಸದ

ನವದೆಹಲಿ: ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಬಿಜೆಪಿ ಸಂಸದ ಗುಮಾನ್​ ಸಿಂಗ್​ ದಾಮೋರ್​ ಒತ್ತಾಯಿಸಿದ್ದಾರೆ. ಮಧ್ಯಪ್ರದೇಶದ ರತ್ಲಂ ಲೋಕಸಭಾ ಕ್ಷೇತ್ರದ ಸಂಸದ ಗುಮಾನ್​ ಸಿಂಗ್​…

View More ನರೇಂದ್ರ ಮೋದಿಯವರು ಯುಗಪುರುಷ, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಎಂದು ಆಗ್ರಹಿಸಿದ ಬಿಜೆಪಿ ಸಂಸದ

ಆರ್ಟಿಕಲ್​ 370 ರದ್ದತಿ ಪ್ರಕ್ರಿಯೆ, ಸಿದ್ಧತೆ ಹೇಗಿತ್ತು ಎಂಬುದನ್ನು ತೋರಿಸಿದ ಫೋಟೋ ಇದು; ಅಮಿತ್​ ಷಾ ಕೈಯ್ಯಲ್ಲಿದ್ದಾಗ ಕ್ಲಿಕ್​ ಆಗಿದೆ ನೋಡಿ…

ನವದೆಹಲಿ: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಆರ್ಟಿಕಲ್​ 370ನ್ನು ರದ್ದು ಮಾಡುವುದಾಗಿ ಗೃಹಸಚಿವ ಅಮಿತ್​ ಷಾ ನಿನ್ನೆಯೇ ಘೋಷಣೆ ಮಾಡಿದ್ದಾರೆ. ಅದಾದ ಬಳಿಕ ವೈರಲ್​ ಆದ ಫೋಟೋವೊಂದು ವಿಶೇಷವಾಗಿದ್ದು ಗಮನಸೆಳೆಯುತ್ತಿದೆ. ಆ ಫೋಟೋ ಅಮಿತ್​…

View More ಆರ್ಟಿಕಲ್​ 370 ರದ್ದತಿ ಪ್ರಕ್ರಿಯೆ, ಸಿದ್ಧತೆ ಹೇಗಿತ್ತು ಎಂಬುದನ್ನು ತೋರಿಸಿದ ಫೋಟೋ ಇದು; ಅಮಿತ್​ ಷಾ ಕೈಯ್ಯಲ್ಲಿದ್ದಾಗ ಕ್ಲಿಕ್​ ಆಗಿದೆ ನೋಡಿ…

VIDEO: ರಾಜ್ಯಸಭೆಯಲ್ಲಿ ಅಮಿತ್​ ಷಾ ಬೆನ್ನುತಟ್ಟಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ; ಪರಿಚ್ಛೇದ 370 ರದ್ದುಗೊಳಿಸಿದ್ದಕ್ಕೆ ಟ್ವಿಟರ್​ನಲ್ಲಿ ಹೊಗಳಿಕೆ

ನವದೆಹಲಿ: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್​ 370ನ್ನು ನಿನ್ನೆ ಕೇಂದ್ರ ಸರ್ಕಾರ ರದ್ದುಗೊಳಿಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಸೋಮವಾರ ಗೃಹಸಚಿವ ಅಮಿತ್​ ಷಾ ಈ ಘೋಷಣೆ ಮಾಡಿದ್ದಾರೆ. ರಾಷ್ಟ್ರಾದ್ಯಂತ ಬಹುತೇಕರು ಅಮಿತ್​ ಷಾ,…

View More VIDEO: ರಾಜ್ಯಸಭೆಯಲ್ಲಿ ಅಮಿತ್​ ಷಾ ಬೆನ್ನುತಟ್ಟಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ; ಪರಿಚ್ಛೇದ 370 ರದ್ದುಗೊಳಿಸಿದ್ದಕ್ಕೆ ಟ್ವಿಟರ್​ನಲ್ಲಿ ಹೊಗಳಿಕೆ

ಆರ್ಟಿಕಲ್​ ಮುನ್ನೂರಾ ಎಪ್ಪತ್ತು ಇಂದು ಸಾವನ್ನಪ್ಪಿತು ಎಂದು ಟ್ವೀಟ್​ ಮಾಡಿದ ಸುಬ್ರಹ್ಮಣಿಯನ್​ ಸ್ವಾಮಿ

ನವದೆಹಲಿ: ಇಂದು ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಪರಿಚ್ಛೇದ 370ನ್ನು ರದ್ದುಗೊಳಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿರುವ ಬೆನ್ನಲ್ಲೇ ಹಲವು ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್​ ಸ್ವಾಮಿ ಕೂಡ…

View More ಆರ್ಟಿಕಲ್​ ಮುನ್ನೂರಾ ಎಪ್ಪತ್ತು ಇಂದು ಸಾವನ್ನಪ್ಪಿತು ಎಂದು ಟ್ವೀಟ್​ ಮಾಡಿದ ಸುಬ್ರಹ್ಮಣಿಯನ್​ ಸ್ವಾಮಿ

ಒಮರ್​ ಅಬ್ದುಲ್ಲಾ, ಮೆಹಬೂಬಾ ಮುಫ್ತಿಗೆ ಗೃಹಬಂಧನ; ಅಲ್ಲಾಹು ಕಾಪಾಡುತ್ತಾನೆಂದ್ರು ಮಾಜಿ ಸಿಎಂ

ಶ್ರೀನಗರ: ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸುತ್ತಿರುವ ಕೇಂದ್ರ ಸರ್ಕಾರ ಈಗಾಗಲೇ ಪ್ರವಾಸಿಗರನ್ನು ವಾಪಸ್​ ಕಳಿಸಿದೆ. ನಿನ್ನೆ ರಾತ್ರಿ ಜಮ್ಮುಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ ಅವರು ಸಭೆ ನಡೆಸಿದ್ದಾರೆ. ಹಾಗೇ ಮೊಬೈಲ್​, ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶ್ರೀನಗರ…

View More ಒಮರ್​ ಅಬ್ದುಲ್ಲಾ, ಮೆಹಬೂಬಾ ಮುಫ್ತಿಗೆ ಗೃಹಬಂಧನ; ಅಲ್ಲಾಹು ಕಾಪಾಡುತ್ತಾನೆಂದ್ರು ಮಾಜಿ ಸಿಎಂ

ಶೋಪಿಯಾನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ನವದೆಹಲಿ: ಜಮ್ಮುಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಯ ದಾಳಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಬಾನ್​ಬಝಾರ್​ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಥಳದಲ್ಲಿ…

View More ಶೋಪಿಯಾನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ