ಕೊಪ್ಪದಲ್ಲಿ ರೈತ ಆತ್ಮಹತ್ಯೆ

ಮುದ್ದೇಬಿಹಾಳ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಾಲದ ಬಾಧೆ ತಾಳದೆ ಗುರುವಾರ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ. ಗ್ರಾಮದ ಕಾಂತಪ್ಪ ಶರಣಪ್ಪ ಕನ್ನೂರ(34) ಮೃತ ರೈತ. ಮನೆಯಿಂದ ಬೆಳಗ್ಗೆ ಹೊರ ಹೋಗಿ ಮರಳಿ ಬಾರದ್ದನ್ನು ಗಮನಿಸಿದ ಕುಟುಂಬದವರು…

View More ಕೊಪ್ಪದಲ್ಲಿ ರೈತ ಆತ್ಮಹತ್ಯೆ

ಬಿತ್ತನೆಗೆ ಸಜ್ಜಾದರೂ ಮುಖದಲ್ಲಿಲ್ಲ ಮಂದಹಾಸ

ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳು ಮುಗಿಯುತ್ತ ಬಂದರೂ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಅಷ್ಟೊಂದು ಚುರುಕು ಪಡೆದುಕೊಂಡಿಲ್ಲ. ರೈತಾಪಿ ವರ್ಗ ವರುಣನ ಆಗಮನದತ್ತ ಮುಖಮಾಡಿರುವುದು ಕಂಡು ಬರುತ್ತಿದೆ. 2019ನೇ ಸಾಲಿನಲ್ಲಿ ತಾಲೂಕಿನ…

View More ಬಿತ್ತನೆಗೆ ಸಜ್ಜಾದರೂ ಮುಖದಲ್ಲಿಲ್ಲ ಮಂದಹಾಸ

ನದಿ ಪಾತ್ರದ ಬೆಳೆಗೂ ತಟ್ಟಿದ ಬರದ ಬಿಸಿ

ರಬಕವಿ/ಬನಹಟ್ಟಿ: ಐದಾರು ವರ್ಷದಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿದು ನದಿ ಪಾತ್ರದ ಜಮೀನಿನಲ್ಲಿನ ಬೆಳೆಗಳು ಒಣಗುತ್ತಿರುವುದರಿಂದ ರೈತರಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ತಾಲೂಕಿನ ಸಾವಿರಾರು ರೈತ ಕುಟುಂಬಗಳು ಕೃಷ್ಣೆಯನ್ನೇ…

View More ನದಿ ಪಾತ್ರದ ಬೆಳೆಗೂ ತಟ್ಟಿದ ಬರದ ಬಿಸಿ

ಸಿಂದಗಿ ತಾಲೂಕಿನಾದ್ಯಂತ ಭಾರಿ ಮಳೆ

ಸಿಂದಗಿ: ತಾಲೂಕಿನೆಲ್ಲೆಡೆ ಶುಕ್ರವಾರ ತಡರಾತ್ರಿ ಬಹುತೇಕ ಗುಡುಗು, ಗಾಳಿ ಸಹಿತ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ರಾತ್ರಿ 3 ಗಂಟೆಗೆ ಆರಂಭಗೊಂಡ ಭಾರಿ ಮಳೆ ಕನಿಷ್ಠ ಮೂರು ಗಂಟೆ ಸುರಿದಿದೆ. ಪಟ್ಟಣ…

View More ಸಿಂದಗಿ ತಾಲೂಕಿನಾದ್ಯಂತ ಭಾರಿ ಮಳೆ

60 ಅಡಿ ಬಾವಿಗೆ ಬಿದ್ದ ಅಜ್ಜಿ ರಕ್ಷಣೆ

ವಿಜಯಪುರ: ತಿಕೋಟಾ ನೂತನ ತಾಲೂಕು ವ್ಯಾಪ್ತಿಯ ಕಳ್ಳಕವಟಗಿಯಲ್ಲಿ ಅಂದಾಜು 60 ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದ ಅಜ್ಜಿಯನ್ನು ರಕ್ಷಿಸಲಾಗಿದೆ. ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಶುಕ್ರವಾರ ಬೆಳಗ್ಗೆ 8ರ ಸುಮಾರಿಗೆ ಈ ಘಟನೆ…

View More 60 ಅಡಿ ಬಾವಿಗೆ ಬಿದ್ದ ಅಜ್ಜಿ ರಕ್ಷಣೆ

ಜನರ ಸಮಯಪ್ರಜ್ಞೆಯಿಂದ ತಪ್ಪಿದ ಅಗ್ನಿ ಅನಾಹುತ

ಗುತ್ತಲ: ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಜನರ ಸಮಯ ಪ್ರಜ್ಞೆಯಿಂದ ಅಗ್ನಿ ಅನಾಹುತವೊಂದು ತಪ್ಪಿದ ಘಟನೆ ಗುರುವಾರ ಗುತ್ತಲದ ರಾಣೆಬೆನ್ನೂರ ರಸ್ತೆಯ ಹೇಮಗಿರಿಮಠದವರ ಜಮೀನಿನ ಬಳಿ ಜರುಗಿದೆ. ಪಟ್ಟಣದ ಈರಣ್ಣ ವಟ್ನಳ್ಳಿ ಎಂಬುವವರ ಅಂತ್ಯ ಸಂಸ್ಕಾರಕ್ಕಾಗಿ…

View More ಜನರ ಸಮಯಪ್ರಜ್ಞೆಯಿಂದ ತಪ್ಪಿದ ಅಗ್ನಿ ಅನಾಹುತ

ತೋಟದಲ್ಲಿ ಜೋಡಿ ಕೊಲೆ

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ತೋಟವೊಂದರಲ್ಲಿ ಮಲಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಪರಮಾನಂದ ಭೋಜಪ್ಪ ಧರಿಕರ (22), ಅಶೋಕ ಗುರಣ್ಣ ಚೌಧರಿ (25) ಮೃತ ದುರ್ದೈವಿಗಳು. ಗಾಢ…

View More ತೋಟದಲ್ಲಿ ಜೋಡಿ ಕೊಲೆ

ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಹೊರ್ತಿ: ಸಾಲಬಾಧೆ ತಾಳಲಾರದೆ ಜಿಗಜೇವಣಿ ಗ್ರಾಮದ ರೈತ ಶ್ರೀಶೈಲ ಕಾಸಣ್ಣ ಬಳಗಾನೂರ(45) ಭಾನುವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತ ರೈತ…

View More ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ