ಪಹಣಿ ದೋಷ ಸರಿಪಡಿಸಿಕೊಳ್ಳಲು ಪೋಡಿ ಅನುಕೂಲಕರ

ಐಮಂಗಲ: ರೈತರು ಜಮೀನಿನ ಪಹಣಿಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಪೋಡಿ ಕಾರ್ಯಕ್ರಮ ಅನುಕೂಲಕರವಾಗಿದೆ ಎಂದು ತಹಸೀಲ್ದಾರ್ ಟಿ.ಸಿ. ಕಾಂತರಾಜು ತಿಳಿಸಿದರು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಹಾಗೂ ಗುಳಗೊಂಡನಹಳ್ಳಿ ಗ್ರಾಮಗಳಲ್ಲಿ…

View More ಪಹಣಿ ದೋಷ ಸರಿಪಡಿಸಿಕೊಳ್ಳಲು ಪೋಡಿ ಅನುಕೂಲಕರ

ಆನೆ ದಾಳಿಗೆ ಮೆಕ್ಕೆಜೋಳ ಹಾನಿ

ಚನ್ನಗಿರಿ: ತಾಲೂಕಿನ ಹೊಸಳ್ಳಿ, ಶಿವಾಜಿನಗರ ಗ್ರಾಮಗಳ ಬಳಿಯ ಜಮೀನುಗಳಿಗೆ ಬುಧವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಮೆಕ್ಕೆಜೋಳದ ಬೆಳೆ ನಾಶ ಪಡಿಸಿವೆ. ಆನೆಗಳು ಜಮೀನಿನಲ್ಲಿ ಓಡಾಡಿದ ರಭಸಕ್ಕೆ ಬೆಳೆ ನೆಲ ಕಚ್ಚಿದೆ. ಇದರಿಂದ ಅಕ್ಕಪಕ್ಕದ…

View More ಆನೆ ದಾಳಿಗೆ ಮೆಕ್ಕೆಜೋಳ ಹಾನಿ

ಮಂಗಳೂರಿನ ವ್ಯಕ್ತಿಗೊಲಿದ ಕೋಟ್ಯಧಿಪತಿ ಪಟ್ಟ

ಮಂಗಳೂರು: ಮಂಗಳೂರಿನಲ್ಲಿ ವಾಸಿಸುತ್ತಿರುವ ವೃದ್ಧರೊಬ್ಬರು ದಿಢೀರ್ ದೆಹಲಿಯಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಲೆಯ ಒಡೆಯರಾಗಿದ್ದಾರೆ! ಇದು ಎಡ್ವಿನ್ ಡಿ’ಸೋಜ(65) ಅವರಿಗೆ ಒಲಿದುಬಂದ ಅದೃಷ್ಟ. ಮಂಗಳೂರಿನ ಕೋಡಿಕಲ್‌ನಲ್ಲಿರುವ ಅಜ್ಜನಿಗೂ ದೆಹಲಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ…

View More ಮಂಗಳೂರಿನ ವ್ಯಕ್ತಿಗೊಲಿದ ಕೋಟ್ಯಧಿಪತಿ ಪಟ್ಟ

ಬೆಳಗಾವಿ: ಪ್ರವಾಹ ಸಂತ್ರಸ್ತರ ಹೆಸರಲ್ಲಿ ಇಲ್ಲ ಮನೆ, ಜಮೀನು!

| ಮಂಜುನಾಥ ಕೋಳಿಗುಡ್ಡ ಬೆಳಗಾವಿ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳು ಇದೀಗ ಸರ್ಕಾರ ನೀಡುವ ಪರಿಹಾರದಿಂದ ವಂಚಿತವಾಗುವ ಆತಂಕಕ್ಕೆ ಒಳಗಾಗಿವೆ! ಪ್ರವಾಹ ಪೀಡಿತ…

View More ಬೆಳಗಾವಿ: ಪ್ರವಾಹ ಸಂತ್ರಸ್ತರ ಹೆಸರಲ್ಲಿ ಇಲ್ಲ ಮನೆ, ಜಮೀನು!

ರೈತರ ಜಮೀನು, ಸರ್ಕಾರಿ ಆಸ್ತಿ ಮರುಮಾಪನ!

-ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಭೂಮಿ ನಕ್ಷೆ ಮತ್ತು ಆರ್‌ಟಿಸಿಯಲ್ಲಿ ಭೂಮಿ ವಿಸ್ತೀರ್ಣದಲ್ಲಿ ಅಜಗಜಾಂತರ ವ್ಯತ್ಯಾಸದಿಂದ ಉಂಟಾಗುತ್ತಿರುವ ಸಮಸ್ಯೆ ತಡೆಗಟ್ಟಲು ಡ್ರೋನ್ ಮೂಲಕ ರೈತರ ಜಮೀನು, ಸರ್ಕಾರಿ ಆಸ್ತಿ ಮರು ಸಮೀಕ್ಷೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.…

View More ರೈತರ ಜಮೀನು, ಸರ್ಕಾರಿ ಆಸ್ತಿ ಮರುಮಾಪನ!

ಜಮೀನು, ಖಾತ್ರಿ ಕೆಲಸಕ್ಕೆ ಆಗ್ರಹಿಸಿ ವಿಮುಕ್ತ ದೇವದಾಸಿಯರಿಂದ ತಹಸಿಲ್ ಕಚೇರಿ ಮುಂದೆ ಧರಣಿ

ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸಿಲ್ ಕಚೇರಿ ಮುಂದೆ ದೇವದಾಸಿ ವಿಮೋಚನಾ ಸಂಘ ಸೋಮವಾರ ಧರಣಿ ನಡೆಸಿತು. ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ನಾಗರತ್ನ ಮಾತನಾಡಿ, ಸ್ಥಳೀಯ ಆಡಳಿತಗಳು ಉಳ್ಳವರಿಗೆ ಮೂಲಸೌಕರ್ಯ ಕಲ್ಪಿಸುತ್ತಿದ್ದು, ವಿಮುಕ್ತ…

View More ಜಮೀನು, ಖಾತ್ರಿ ಕೆಲಸಕ್ಕೆ ಆಗ್ರಹಿಸಿ ವಿಮುಕ್ತ ದೇವದಾಸಿಯರಿಂದ ತಹಸಿಲ್ ಕಚೇರಿ ಮುಂದೆ ಧರಣಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ರಬಕವಿ/ಬನಹಟ್ಟಿ: ರಬಕವಿ, ಹೊಸೂರ ಗ್ರಾಮದ ಜಮೀನು ಮತ್ತು ಮನೆಗಳು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದು, ಈ ಭಾಗದ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಒಂಬತ್ತು ಪೈಪ್‌ಗಳ ಕಳ್ಳತನ

ದಾವಣಗೆರೆ: ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜಮೀನೊಂದರಲ್ಲಿ ಇರಿಸಿದ್ದ 22 ಸಾವಿರ ರೂ. ಮೌಲ್ಯದ ಬೋರ್‌ವೆಲ್‌ನ ಟಾಟಾ ಕಂಪನಿಯ 9 ಕಬ್ಬಿಣದ ಪೈಪ್‌ಗಳನ್ನು ಜುಲೈ 10ರಂದು ಕಳ್ಳರು ದೋಚಿದ್ದು, ತಡವಾಗಿ ದೂರು ದಾಖಲಾಗಿದೆ. ರೈತ ಬಸವರಾಜಪ್ಪ…

View More ಒಂಬತ್ತು ಪೈಪ್‌ಗಳ ಕಳ್ಳತನ

ಶುಂಠಿ, ಅಡಕೆ, ತೆಂಗಿನಕಾಯಿ ನಷ್ಟಕ್ಕೂ ಪರಿಹಾರ ನೀಡಿ

ಹೊಳೆನರಸೀಪುರ: ನದಿ ಹಾಗೂ ಕಾಲುವೆಗಳ ಇಕ್ಕೆಲಗಳ ಜಮೀನುಗಳಲ್ಲಿ ಬೆಳೆದು ಸಂಗ್ರಹಿಸಿದ್ದ ಶುಂಠಿ, ಅಡಕೆ ಹಾಗೂ ತೆಂಗಿನಕಾಯಿ ನಷ್ಟ ಅನುಭವಿಸಿರುವ ರೈತರಿಗೆ ಧಾರಾಳತನದಿಂದ ಪರಿಹಾರ ನೀಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸೂಚನೆ ನೀಡಿದರು. ಪಟ್ಟಣದ…

View More ಶುಂಠಿ, ಅಡಕೆ, ತೆಂಗಿನಕಾಯಿ ನಷ್ಟಕ್ಕೂ ಪರಿಹಾರ ನೀಡಿ

ಕೃಷ್ಣಾ-ಭೀಮಾ ಪಾತ್ರದಲ್ಲಿ ತಗ್ಗಿದ ಪ್ರವಾಹ

ವಿಜಯಪುರ: ಮಹಾರಾಷ್ಟ್ರದ ಕೊಯ್ನ ಮತ್ತು ಉಜನಿ ಜಲಾಶಯದ ನೀರಿನ ಹೊರಹರಿವಿನ ಪ್ರಮಾಣ ತಗ್ಗಿದ್ದರಿಂದ ಗುರುವಾರ ಕೃಷ್ಣಾ ಹಾಗೂ ಭೀಮಾತೀರದಲ್ಲಿ ಪ್ರವಾಹವೂ ಕೊಂಚ ತಗ್ಗಿದೆ. ಅದಾಗ್ಯೂ ಭೀಮಾ ನದಿ ಪಾತ್ರದ ಜನರು ಮುಂಜಾಗ್ರತೆ ಕ್ರಮವಾಗಿ ಎತ್ತರದ…

View More ಕೃಷ್ಣಾ-ಭೀಮಾ ಪಾತ್ರದಲ್ಲಿ ತಗ್ಗಿದ ಪ್ರವಾಹ