ಬೆಳೆ ದರ್ಶಕ ಆಪ್​ನಲ್ಲೇ ಆಕ್ಷೇಪಣೆ ದಾಖಲಿಸಿ

ಇಂಡಿ: 2018ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯ ಮಾಹಿತಿ ಬಗ್ಗೆ ಆಕ್ಷೇಪಣೆಗಳು ಇದ್ದರೆ ಸರ್ಕಾರ ಆಪ್​ನಲ್ಲಿ ದಾಖಲಿಸಲು ಅವಕಾಶ ನೀಡಿದೆ ಎಂದು ಕೃಷಿ ಅಧಿಕಾರಿ ಮಹಾದೇವಪ್ಪ ಏವೋರ ಹೇಳಿದರು. ಕೃಷಿ ಕಾರ್ಯಾಲಯದ ಮುಂಭಾಗ ರೈತರ ತಿಳಿವಳಿಕೆ…

View More ಬೆಳೆ ದರ್ಶಕ ಆಪ್​ನಲ್ಲೇ ಆಕ್ಷೇಪಣೆ ದಾಖಲಿಸಿ

ಬೆಂಕಿಗೆ ಆಹುತಿಯಾದ ಕಬ್ಬು

ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದ ಕಬ್ಬಿನ ಹೊಲದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಬ್ಬು ಸುಟ್ಟು ಹಾನಿಯಾಗಿದೆ. ಗ್ರಾಮದ ರೈತ ಗುಂಡಪ್ಪ ಮೇಟಿ ಅವರ ಸರ್ವೆ ನಂ.118ರಲ್ಲಿ 3…

View More ಬೆಂಕಿಗೆ ಆಹುತಿಯಾದ ಕಬ್ಬು

ಅತ್ಯಾಚಾರ, ಕೊಲೆ ಆರೋಪಿ ಬಂಧನ

ವಿಜಯಪುರ: ಕಳೆದೊಂದು ವಾರದ ಹಿಂದೆ ನಿಡಗುಂದಿ ಠಾಣೆ ವ್ಯಾಪ್ತಿಯ ಜಮೀನೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಮ್ಮಲಗಿ ತಾಂಡಾದ ಶಿವಾನಂದ ಚಂದು ಲಮಾಣಿ (35) ಎಂಬಾತ ಬಂಧಿತ ಆರೋಪಿ.…

View More ಅತ್ಯಾಚಾರ, ಕೊಲೆ ಆರೋಪಿ ಬಂಧನ

ಎಸಿಬಿ ಬಲೆಗೆ ಚನ್ನವೀರಯ್ಯ ಹಿರೇಮಠ

ವಿಜಯಪುರ: ಲಂಚಕ್ಕಾಗಿ ಸ್ನೇಹಿತನನ್ನೇ ಬಿಡದ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದು, ಹಣ ಎಂಥವರನ್ನೂ ಮಂಗಮಾಡುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹೌದು, ಸಾರವಾಡ ಗ್ರಾಮ ಲೆಕ್ಕಾಧಿಕಾರಿ ಚನ್ನವೀರಯ್ಯ ಹಿರೇಮಠ ಎಂಬುವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಸ್ನೇಹಿತನ…

View More ಎಸಿಬಿ ಬಲೆಗೆ ಚನ್ನವೀರಯ್ಯ ಹಿರೇಮಠ

ಜಮೀನಿಗೆ ನುಗ್ಗಿದ ಕಾಲುವೆ ನೀರು

ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಸಂಯುಕ್ತ ಕಾಲುವೆಯಲ್ಲಿನ ವಿತರಣಾ ಕಾಲುವೆ ನೀರು ಓವರ್​ಫ್ಲೋ ಆಗಿ ಅಕ್ಕಪಕ್ಕದ ಜಮೀನಿಗೆ ನುಗ್ಗುತ್ತಿದೆ. ವಿತರಣಾ ಕಾಲುವೆ ಸಂಖ್ಯೆ 2ರ 3.100 ಕಿ.ಮೀ. ರಲ್ಲಿ ಕಾಲುವೆಗೆ ನೀರು ಬಿಟ್ಟಾಗ ನೀರು…

View More ಜಮೀನಿಗೆ ನುಗ್ಗಿದ ಕಾಲುವೆ ನೀರು

ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು

ಆಲಮಟ್ಟಿ: ಯಲಗೂರ ಗ್ರಾಮದ ಬಳಿ ಆಲಮಟ್ಟಿ ಎಡದಂಡೆ ಕಾಲುವೆಯ ವಿತರಣಾ ಕಾಲುವೆ-1 ಒಡೆದ ಕಾರಣ 10 ಕ್ಕೂ ಹೆಚ್ಚು ರೈತರ 30 ಎಕರೆಗೂ ಅಧಿಕ ಜಮೀನಿಗೆ ಸೋಮವಾರ ನೀರು ನುಗ್ಗಿದೆ. ಜಮೀನಿನಲ್ಲಿ ಬೆಳೆದ ಕಬ್ಬು, ಮೆಕ್ಕೆಜೋಳ,…

View More ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು

ಭೂಸ್ವಾಧೀನ ಕಚೇರಿ ಸಾಮಗ್ರಿ ಜಪ್ತಿ

ಆಲಮಟ್ಟಿ: ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡದ್ದಕ್ಕೆ ನ್ಯಾಯಾಲಯ ಆದೇಶದಂತೆ ಇಲ್ಲಿನ ಭೂಸ್ವಾಧೀನ ಕಚೇರಿಯ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಆರು ಜನ ರೈತರಿಗೆ ಸೇರಿದ ಜಮೀನುಗಳಿಗೆ ಪರಿಹಾರ ನೀಡುವಂತೆ ಮುದ್ದೇಬಿಹಾಳ…

View More ಭೂಸ್ವಾಧೀನ ಕಚೇರಿ ಸಾಮಗ್ರಿ ಜಪ್ತಿ

ಬರದ ಬರೆ ಅಳಿಸುವಿರಾ ದೊರೆ

ಪರಶುರಾಮ ಭಾಸಗಿ, ವಿಜಯಪುರ ಪ್ರೀತಿಯ ಕುಮಾರಣ್ಣನಿಗೆ ಕೃಷ್ಣೆಯ ಪ್ರಣಾಮಗಳು, ಅಣ್ಣ, ತಡವಾಗಿಯಾದರೂ ಬಂದೆಯಲ್ಲ ಅಷ್ಟೇ ಸಾಕು. ಅವಸರ ಬೇಡ ಸ್ವಲ್ಪ ನಿಲ್ಲು…. ದೂರ ಬಹುದೂರದವರೆಗೆ ತದೇಕಚಿತ್ತದಿಂದ ನೋಡು. ಒಂದಲ್ಲ ಎರಡಲ್ಲ ಬರೋಬ್ಬರಿ 30 ಸಾವಿರ…

View More ಬರದ ಬರೆ ಅಳಿಸುವಿರಾ ದೊರೆ