ಜಮೀನು ಖರೀದಿ ತಾರತಮ್ಯ ಬಗೆಹರಿಸಿ

ನವಲಗುಂದ: ರೈತರ ಜಮೀನು ಖರೀದಿಯಲ್ಲಿ ತಾರತಮ್ಯ ಹೋಗಲಾಡಿಸಿ ಬೆಳಹಾರ ಗ್ರಾಮದ ಸರಹದ್ದಿನಲ್ಲಿ ಕೈಗೊಂಡಿರುವ ನೂತನ ಸೋಲಾರ್ ಪ್ರಾಜೆಕ್ಟ್ ಅನ್ನು ಮುಂದುವರಿಸಬೇಕು ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ನೋಕಾರ್ ಸೋಲಾರ್ ಕಂಪನಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.…

View More ಜಮೀನು ಖರೀದಿ ತಾರತಮ್ಯ ಬಗೆಹರಿಸಿ

ಅನ್ನದಾತನ ಚಿತ್ತ ಮುಗಿಲಿನತ್ತ

ರಾಣೆಬೆನ್ನೂರ: ಹತ್ತಿ ಹಾಗೂ ಮೆಕ್ಕೆಜೋಳ ಪ್ರಮುಖ ಬೆಳೆಗಳಾದ ರಾಣೆಬೆನ್ನೂರಿನಲ್ಲಿ ಈಗಾಗಲೇ ಕೃಷಿ ಕಾರ್ಯಗಳು ಭರದಿಂದ ಸಾಗಬೇಕಿತ್ತು. ಆದರೆ, ಬಿತ್ತನೆಗೆ ಸಿದ್ಧತೆ ಮಾಡಿಕೊಂಡ ಅನ್ನದಾತನು ವರುಣನ ಅವಕೃಪೆಯಿಂದ ಮಳೆಗಾಗಿ ಆಕಾಶ ನೋಡುತ್ತ ಕುಳಿತುಕೊಳ್ಳುವಂತಾಗಿದೆ. ತಾಲೂಕಿನಲ್ಲಿ ಕಳೆದ ವರ್ಷ…

View More ಅನ್ನದಾತನ ಚಿತ್ತ ಮುಗಿಲಿನತ್ತ

ಜಮೀನು ಸಂಪರ್ಕ ರಸ್ತೆ ಹಾಳು

ರೋಣ:ರೋಣದಿಂದ ಕುರಹಟ್ಟಿ ಮಾರ್ಗವಾಗಿ ರೈತರ ಜಮೀನುಗಳಿಗೆ ತೆರಳುವ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ದುರಸ್ತಿಗೊಳಿಸಲು ಆಗ್ರಹಿಸಿ ರೈತರು ತಹಸೀಲ್ದಾರ್ ಶರಣಮ್ಮಾ ಕಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಣ್ಣಾ ಹೂಲಿ ಮಾತನಾಡಿ,…

View More ಜಮೀನು ಸಂಪರ್ಕ ರಸ್ತೆ ಹಾಳು

ಸಿಮೆಂಟ್ ಕಟ್ಟಡದಿಂದ ಹೆಚ್ಚಾಗುತ್ತಿದೆ ಉಷ್ಣತೆ

ಚಿಕ್ಕಮಗಳೂರು: ಕೃಷಿ ಜಮೀನುಗಳನ್ನು ಪರಿವರ್ತಿಸಿ ಸಿಮೆಂಟ್ ಕಟ್ಟಡಗಳನ್ನು ನಿರ್ವಿುಸುತ್ತಿರುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ ಎಂದು ಕಾರ್ವಿುಕ ನ್ಯಾಯಾಲಯದ ನ್ಯಾಯಾಧಿಶ ಎ.ಎಸ್.ಸದಲಗೆ ವಿಶ್ಲೇಷಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಾರ್ತಾ ಇಲಾಖೆ, ಜಿಲ್ಲಾ ವಕೀಲರ ಸಂಘ,…

View More ಸಿಮೆಂಟ್ ಕಟ್ಟಡದಿಂದ ಹೆಚ್ಚಾಗುತ್ತಿದೆ ಉಷ್ಣತೆ

ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಯತ್ನ

ಶೃಂಗೇರಿ: ಐದು ವರ್ಷದ ಅವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡಿದ್ದೇನೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಪಪಂ ನಿರ್ಗಮಿತ ಅಧ್ಯಕ್ಷೆ ಶಾರದಾ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…

View More ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಯತ್ನ

ಜಮೀನು ವಿವಾದ, ಹಿರೇಹಳ್ಳಿ ಶಾಲೆಗೆ ಬೀಗ

ಬ್ಯಾಡಗಿ :ಸರ್ಕಾರಿ ಪ್ರೌಢ ಶಾಲೆಯನ್ನು ಖಾಸಗಿ ವ್ಯಕ್ತಿಯ ಜಾಗದಲ್ಲಿ ನಿರ್ವಿುಸಿದ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದೆ. ಭೂಮಾಲೀಕನ ಕುಟುಂಬಸ್ಥರು ಶಾಲಾ ಕೊಠಡಿಗೆ…

View More ಜಮೀನು ವಿವಾದ, ಹಿರೇಹಳ್ಳಿ ಶಾಲೆಗೆ ಬೀಗ

ಜಮೀನು ನೀಡಲೊಪ್ಪದ ರೈತರು

ಕೋಲಾರ : ನಗರ ಹೊರವಲಯದ ಟಮಕ ಬಳಿ ಕೆಯುಡಿಎ ಉದ್ದೇಶಿತ 2ನೇ ಹಂತದ ಲೇಔಟ್ ನಿರ್ವಣಕ್ಕೆ ಜಮೀನು ನೀಡುವುದಿಲ್ಲ ಎಂದು ಟಮಕ, ಗದ್ದೆಕಣ್ಣೂರು ಹಾಗೂ ಮಿಟ್ಟಕಲ್ಲಹಳ್ಳಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದರಿಂದ ಭೂ ಸ್ವಾಧೀನದ ನಿರ್ಧಾರ ಕೈಬಿಡಲಾಗಿದೆ. ಟಮಕದಲ್ಲಿರುವ…

View More ಜಮೀನು ನೀಡಲೊಪ್ಪದ ರೈತರು

ಮತ್ತಿಕೊಪ್ಪದಲ್ಲಿ ಕಾಡುಕೋಣ ಹಾವಳಿ

ತ್ಯಾಗರ್ತಿ: ಸಾಗರ ತಾಲೂಕಿನ ಮತ್ತಿಕೊಪ್ಪ ರಾಧಾಕೃಷ್ಣ ಅವರ ಮನೆ ಹಿತ್ತಲಲ್ಲಿ ಸೋಮವಾರ ಸಂಜೆ ಕಾಡೆಮ್ಮೆ, ಕಾಡುಕೋಣ ಕಾಣಿಸಿಕೊಂಡಿದ್ದು ಜನರು ಆತಂಕಗೊಂಡಿದ್ದಾರೆ. ರಸ್ತೆ ಪಕ್ಕದಲ್ಲಿಯೇ ಐದು ಕಾಡುಕೋಣಗಳ ಹಿಂಡು ಸಂಚರಿಸುತ್ತಿದೆ. ತೋಟಕ್ಕೆ ಬಂದು ಹಾನಿಮಾಡುತ್ತಿವೆ. ಕಳೆದ…

View More ಮತ್ತಿಕೊಪ್ಪದಲ್ಲಿ ಕಾಡುಕೋಣ ಹಾವಳಿ

ಪರಿಹಾರದಲ್ಲಿ ಅನ್ಯಾಯವಾಗಲ್ಲ

ವಿಜಯಪುರ: ಗದಗ-ಹೊಟಗಿ ರೈಲ್ವೆ ಮಾರ್ಗದ ಕಾಮಗಾರಿಯಲ್ಲಿ ಗುರುತಿಸಲಾದ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ದೊರೆಯಬೇಕಾದ ಪರಿಹಾರದಲ್ಲಿ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಭೂ ಮಾಲೀಕರಿಗೆ ಭರವಸೆ ನೀಡಿದರು.…

View More ಪರಿಹಾರದಲ್ಲಿ ಅನ್ಯಾಯವಾಗಲ್ಲ

ಅವಳಿ ಜಿಲ್ಲೆ ನಾಲೆಗಳಿಗೆ ನೀರು ಹರಿಸಲು ಆಗ್ರಹ

ವಿಜಯಪುರ: ಆಲಮಟ್ಟಿ ಜಲಾಶಯದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸದೇ ಅವಳಿ ಜಿಲ್ಲೆಯ ನಾಲೆಗಳಿಗೆ ಹರಿಸಲು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟಣ್ಣವರಗೆ ಮನವಿ ಸಲ್ಲಿಸಿದರು.…

View More ಅವಳಿ ಜಿಲ್ಲೆ ನಾಲೆಗಳಿಗೆ ನೀರು ಹರಿಸಲು ಆಗ್ರಹ