ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ

ಶಿವಮೊಗ್ಗ: ಸಾಲ ಕಟ್ಟದ ರೈತರೊಬ್ಬರ ಮನೆಯನ್ನು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಡಿಕೆ ಚೀಲೂರಿನ ಮಹೇಶ್ವರಪ್ಪ ಅವರು…

View More ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ

ಉಗ್ರ ಮಸೂದ್​ ಅಜರ್​ ಆಸ್ತಿಗಳನ್ನು ಜಪ್ತಿ ಮಾಡಲು ಫ್ರಾನ್ಸ್​ ನಿರ್ಧಾರ

ನವದೆಹಲಿ: ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಾ ನಾಲ್ಕನೇ ಬಾರಿ ಅಡ್ಡಗಾಲು ಹಾಕಿದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್​ನಲ್ಲಿರುವ ಮಸೂದ್​…

View More ಉಗ್ರ ಮಸೂದ್​ ಅಜರ್​ ಆಸ್ತಿಗಳನ್ನು ಜಪ್ತಿ ಮಾಡಲು ಫ್ರಾನ್ಸ್​ ನಿರ್ಧಾರ

ಜಮಾತ್​ ಎ ಇಸ್ಲಾಮಿ ನಾಯಕರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿದ ಸರ್ಕಾರ

ಶ್ರೀನಗರ: ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ನಿಷೇಧಕ್ಕೆ ಒಳಗಾಗಿದ್ದ ಜಮಾತ್​ ಎ ಇಸ್ಲಾಮಿ ಸಂಘಟನೆಯ ನಾಯಕರಿಗೆ ಸೇರಿದ ಮನೆ ಮತ್ತು ಇತರ ಆಸ್ತಿಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಪ್ತಿ ಮಾಡಿದೆ. ಶುಕ್ರವಾರ ರಾತ್ರಿ ಶ್ರೀನಗರ…

View More ಜಮಾತ್​ ಎ ಇಸ್ಲಾಮಿ ನಾಯಕರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಿದ ಸರ್ಕಾರ

ಸಾರಿಗೆ ಸಂಸ್ಥೆ ಬಸ್ ಜಪ್ತಿ

<< ಮೃತನ ಕುಟುಂಬಕ್ಕೆ ಪರಿಹಾರ ನೀಡದ ಅಧಿಕಾರಿಗಳು >> ರಬಕವಿ/ಬನಹಟ್ಟಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ವೊಂದನ್ನು ಬುಧವಾರ ಬನಹಟ್ಟಿ ಬಸ್ ನಿಲ್ದಾಣದಲ್ಲಿ ನ್ಯಾಯಾಲಯ ಆದೇಶದಂತೆ ಜಪ್ತಿ ಮಾಡಲಾಯಿತು. ಸಾರಿಗೆ ಸಂಸ್ಥೆಯು…

View More ಸಾರಿಗೆ ಸಂಸ್ಥೆ ಬಸ್ ಜಪ್ತಿ

ವಾಕರಸಾ ಸಂಸ್ಥೆ ಬಸ್ ಜಪ್ತಿ

ನವಲಗುಂದ: ಬಸ್ ಅಪಘಾತದಲ್ಲಿ ನೊಂದವರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನವಲಗುಂದ ಜೆಎಂಎಫ್​ಸಿ ನ್ಯಾಯಾಲಯದ ಆದೇಶದಂತೆ ವಾಕರಸಾ ಸಂಸ್ಥೆ ಬಸ್ ಜಪ್ತಿ ಮಾಡಿದ ಘಟನೆ ಸೋಮವಾರ ನಡೆದಿದೆ. ಬಸಾಪುರ ಗ್ರಾಮದ ಬೈಕ್ ಸವಾರ ನಿಂಗಪ್ಪ ಯಲಿಗಾರ…

View More ವಾಕರಸಾ ಸಂಸ್ಥೆ ಬಸ್ ಜಪ್ತಿ

ಸೀಮಾಂಧ್ರಕ್ಕೆ ಸಾಗಿಸುತ್ತಿದ್ದ ಮೇವು ಜಪ್ತಿ

ಸಿರಗುಪ್ಪ (ಬಳ್ಳಾರಿ): ತಾಲೂಕಿನಿಂದ ಸೀಮಾಂಧ್ರಕ್ಕೆ ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳ ಭತ್ತದ ಹುಲ್ಲನ್ನು ನಗರದ ಆದೋನಿ ರಸ್ತೆಯಲ್ಲಿ ತಹಸೀಲ್ದಾರ್ ದಯಾನಂದ ಪಾಟೀಲ್ ನೇತೃತ್ವದ ತಂಡ ಮಂಗಳವಾರ ವಶಕ್ಕೆ ಪಡೆಯಿತು. ಜಪ್ತಿ ಮಾಡಿದ ಹುಲ್ಲನ್ನು ನಗರದ…

View More ಸೀಮಾಂಧ್ರಕ್ಕೆ ಸಾಗಿಸುತ್ತಿದ್ದ ಮೇವು ಜಪ್ತಿ

ಕೊಳೆಯುತ್ತಿದೆ ಖಾಕಿ ಜಪ್ತಿ ಮಾಲು!

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನವರಿಯಿಂದ ಜೂನ್​ವರೆಗೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿರುವ 20 ಕೋಟಿ ರೂ. ಮೌಲ್ಯದ ಚಿನ್ನ, ವಾಹನ ಸೇರಿ ಬೆಲೆಬಾಳುವ ವಸ್ತುಗಳು ಠಾಣೆಯಲ್ಲಿ ಕೊಳೆಯುತ್ತಿವೆ. ಜಪ್ತಿ…

View More ಕೊಳೆಯುತ್ತಿದೆ ಖಾಕಿ ಜಪ್ತಿ ಮಾಲು!

ಸರ್ಕಾರಿ ಬಸ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 11 ಲಕ್ಷ ರೂ. ಜಪ್ತಿ

ಬಳ್ಳಾರಿ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 11 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿಯ ಚೆಕ್​​ಪೋಸ್ಟ್​​ ಬಳಿ ಸ್ಥಿರ ಕಣ್ಗಾವಲು ಪಡೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಶುಕ್ರವಾರ…

View More ಸರ್ಕಾರಿ ಬಸ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 11 ಲಕ್ಷ ರೂ. ಜಪ್ತಿ

ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ. ಗಾಂಜಾ ವಶ

ಚಿಕ್ಕಬಳ್ಳಾಪುರ: ಅಕ್ರಮವಾಗಿ ಬೆಳೆದಿದ್ದ ಸುಮಾರು 109 ಕೆ.ಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು ಜೋಳದ ಬೆಳೆ‌ ನಡುವೆ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಪ್ಪ ಎಂಬಾತನಿಗೆ…

View More ಅಕ್ರಮವಾಗಿ ಬೆಳೆದಿದ್ದ 109 ಕೆ.ಜಿ. ಗಾಂಜಾ ವಶ