ಅಬ್ಬಿಕಲ್ಲಿನಲ್ಲಿ ಪುನಃ ಎರಡು ಬಾರಿ ಸ್ಪೋಟದ ಶಬ್ದ

ಕೊಪ್ಪ: ತಾಲೂಕಿನ ಅಬ್ಬಿಕಲ್ಲಿನಲ್ಲಿ ಸೋಮವಾರವೂ ಸ್ಪೋಟದ ಶಬ್ದ ಕೇಳಿಬಂದಿದೆ. ಬೆಳಗ್ಗೆ 11 ಮತ್ತು 12 ಗಂಟೆಗೆ ಶಬ್ದ ಕೇಳಿಬಂದಿದ್ದು ಎರಡನೇ ಬಾರಿ ಕೇಳಿಬಂದ ಸ್ಪೋಟದ ಶಬ್ದ ಸುಮಾರು 6 ಕಿಮೀವರೆಗೆ ಕೇಳಿಸಿದೆ. ಸ್ಪೋಟದ ತೀವ್ರತೆಗೆ…

View More ಅಬ್ಬಿಕಲ್ಲಿನಲ್ಲಿ ಪುನಃ ಎರಡು ಬಾರಿ ಸ್ಪೋಟದ ಶಬ್ದ

ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

ದೇಶಾದ್ಯಂತ ಕಂಪನ ಸೃಷ್ಟಿಸಿರುವ ದಕ್ಷಿಣದ ಜಲಪ್ರಳಯ ಕೇರಳ ಹಾಗೂ ಕೊಡಗಿನಲ್ಲಿ ಕಣ್ಣೀರ ಪ್ರವಾಹವನ್ನೇ ಸೃಷ್ಟಿಸಿದೆ. ಮನೆಮಠ, ಗದ್ದೆ, ತೋಟದ ಜತೆಗೆ ನೂರಾರು ಜನ, ಜಾನುವಾರುಗಳ ಜೀವ, ಜೀವನವನ್ನೂ ಕೊಚ್ಚಿಕೊಂಡು ಹೋಗಿರುವ ಇತಿಹಾಸದ ಭೀಕರ ನೆರೆ…

View More ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

ನನೆಗುದಿಗೆ ಬಿದ್ದ ರಸ್ತೆ ಕಾಮಗಾರಿ

ಇಳಕಲ್ಲ (ಗ್ರಾ): ಕಂದಗಲ್ಲ ಗ್ರಾಮದ ರಸ್ತೆಯೊಂದರ ನಿರ್ವಣಕ್ಕೆ ಭೂಮಿ ಪೂಜೆ ಮಾಡಿ ಎಂಟು ತಿಂಗಳು ಕಳೆದರೂ ಕಾಮಗಾರಿ ಆರಂಭಿಸದ ಗುತ್ತಿಗೆದಾರ ಹಾಗೂ ಗ್ರಾ.ಪಂ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಿಮಠದ ರಸ್ತೆ ಸಿಸಿ…

View More ನನೆಗುದಿಗೆ ಬಿದ್ದ ರಸ್ತೆ ಕಾಮಗಾರಿ

ಮಾಗೋಡು ಅಭಿವೃದ್ಧಿಗೆ ನಿಷ್ಕಾಳಜಿ

| ಶೋಭಾ ಅನಂತಯ್ಯ ಶೃಂಗೇರಿ: ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿಗಳ ಮಕ್ಕಳು ಶಾಲೆಗೆ ಹೊಗುವುದಿರಲಿ ಹೊರಬರುವುದೂ ಕಷ್ಟ. ರಸ್ತೆಯ ಸ್ಥಿತಿ ಅಧೋಗತಿ. ವಿದ್ಯುತ್ ಯಾವಾಗಾದರೂ ಒಮ್ಮೆ ಬರುವ ಅತಿಥಿ. ಇನ್ನು ಸಂಚಾರಕ್ಕೆ ಕಾಲುಗಳೇ ಗತಿ.…

View More ಮಾಗೋಡು ಅಭಿವೃದ್ಧಿಗೆ ನಿಷ್ಕಾಳಜಿ

ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ

ಮಡಿಕೇರಿ: ಭಾರಿ ಮಳೆಯಿಂದಾಗಿ ಕಂಗಟ್ಟಿರುವ ಕೇರಳಕ್ಕೆ ಹೊಂದಿಕೊಂಡೇ ಇರುವ ಕೊಡುಗು ಜಿಲ್ಲೆ ಕೂಡ ಕೇರಳ ಮಾದರಿಯ ಅವಾಂತರಕ್ಕೆ ಗುರಿಯಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿ ಉಂಟಾಗಿದೆ.…

View More ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ

ಭದ್ರಾ ಪ್ರವಾಹಕ್ಕೆ ನಲುಗಿದ ಜನ

ಮುಂಡರಗಿ: ಮಲೆನಾಡಿನಲ್ಲಿ ಭಾರಿ ಮಳೆ ಪರಿಣಾಮ ಭದ್ರಾ ಜಲಾಶಯದಿಂದ ನದಿ ಪಾತ್ರಕ್ಕೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದ ತುಂಗಭದ್ರಾ ಪ್ರವಾಹ ಹೆಚ್ಚಾಗಿದ್ದು ನದಿ ಪಾತ್ರದ ಗ್ರಾಮಗಳು ತಲ್ಲಣಗೊಂಡಿವೆ. ತಾಲೂಕಿನ ವಿಠಲಾಪುರ ಗ್ರಾಮ ಬುಧವಾರ…

View More ಭದ್ರಾ ಪ್ರವಾಹಕ್ಕೆ ನಲುಗಿದ ಜನ