ಮೊದಲ ಬಾರಿಯ ಮತ ಚಲಾಯಿಸಲು ಲಂಡನ್​ನಿಂದ ಆಗಮಿಸಿ ಸಂಭ್ರಮಿಸಿದ ಕಿರೀಠಿ ಜನಾರ್ದನ ರೆಡ್ಡಿ

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣ ರೆಡ್ಡಿ ಮತ್ತು ಮಕ್ಕಳಾದ ಕಿರೀಠಿ ರೆಡ್ಡಿ ಮತ್ತು ಮಗಳು ಬ್ರಾಹ್ಮಿಣಿ ರೆಡ್ಡಿ ಅವರು ಅವಂಬಾವಿ ನಗರದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ…

View More ಮೊದಲ ಬಾರಿಯ ಮತ ಚಲಾಯಿಸಲು ಲಂಡನ್​ನಿಂದ ಆಗಮಿಸಿ ಸಂಭ್ರಮಿಸಿದ ಕಿರೀಠಿ ಜನಾರ್ದನ ರೆಡ್ಡಿ

ಸಾವು ಬಯಸಿ ನನ್ನ ಕುಟುಂಬದ ಬಗ್ಗೆ ಮಾತನಾಡಿದ್ದ ಬಿಜೆಪಿ ಈಗ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ: ಸಿದ್ದು

ಬೆಂಗಳೂರು: ರಾಜಕಾರಣಿಗಳು ತಮ್ಮ ವಿರೋಧಿಗಳ ಸಾವು ಬಯಸುವ ಹಂತಕ್ಕೆ ಇಳಿಯಬಾರದು. ದೇವೇಗೌಡರ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಎರಡನೇ ಆಡಿಯೋವೊಂದು…

View More ಸಾವು ಬಯಸಿ ನನ್ನ ಕುಟುಂಬದ ಬಗ್ಗೆ ಮಾತನಾಡಿದ್ದ ಬಿಜೆಪಿ ಈಗ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ: ಸಿದ್ದು

ಸಮಾಜ ಸಂಘಟನೆಗಾಗಿ ಪಾದಯಾತ್ರೆ

ಬಾಗಲಕೋಟೆ:ವೋಟು, ನೋಟಿಗಾಗಿ ಪಾದಯಾತ್ರೆ ಹಮ್ಮಿಕೊಂಡಿಲ್ಲ. ಇದು ಸಮಾಜದ ಒಗ್ಗಟ್ಟಿಗಾಗಿ ನಡೆಯುತ್ತಿರುವ ಪಾದಯಾತ್ರೆ. ಎಲ್ಲರೂ ಬೆಂಬಲಿಸಿ, ಪ್ರೋತ್ಸಾಹಿಸಬೇಕು ಎಂದು ಯಾದಗಿರಿ ಜಿಲ್ಲೆಯ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಮಹಾಯೋಗಿ ವೇಮನರ 607ನೇ…

View More ಸಮಾಜ ಸಂಘಟನೆಗಾಗಿ ಪಾದಯಾತ್ರೆ

ಉ-ಕ ಭಾಗದಲ್ಲಿ ಖಾಸಗಿ ವಿವಿ ಸ್ಥಾಪನೆ

ಬಾಗಲಕೋಟೆ:ಹೇಮ-ವೇಮನ ಮೇಲೆ ಆಣೆ(ಪ್ರಮಾಣ) ಮಾಡಿ ಹೇಳುತ್ತೇನೆ. ಕಾರು, ಹೆಲಿಕಾಪ್ಟರ್, ಭವ್ಯ ಬಂಗಲೆ ಸೇರಿ ಬದುಕಿನಲ್ಲಿ ಎಲ್ಲ ಸುಖ ಭೋಗಗಳೊಂದಿಗೆ ಮೊದಲ ಅರ್ಧ ಜೀವನ ಅದ್ದೂರಿಯಾಗಿ ಅನುಭವಿಸಿದ್ದೇನೆ. ಇನ್ನು ಮುಂದೆ ಸಮಾಜದ ಏಳಿಗೆಗಾಗಿ ನನ್ನ ಜೀವನ…

View More ಉ-ಕ ಭಾಗದಲ್ಲಿ ಖಾಸಗಿ ವಿವಿ ಸ್ಥಾಪನೆ

ರೆಡ್ಡಿ-ಅಲಿಖಾನ್ ವಿರುದ್ಧ ಎಸ್​ಐಟಿ ಆರೋಪಪಟ್ಟಿ

ಬೆಂಗಳೂರು: ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್​ಐಟಿ) ಪೊಲೀಸರು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿ ಮೂವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಗುರುವಾರ…

View More ರೆಡ್ಡಿ-ಅಲಿಖಾನ್ ವಿರುದ್ಧ ಎಸ್​ಐಟಿ ಆರೋಪಪಟ್ಟಿ

ಹಂಪಿ ಉತ್ಸವಕ್ಕೆ ನಾನೇ ದುಡ್ಡು ಕೊಡುತ್ತೇನೆ ಎಂದ ರೆಡ್ಡಿ; ದುಡ್ಡಿಗೆ ಬರವಿಲ್ಲ ಎಂದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಬರದ ಹಿನ್ನೆಲೆಯಲ್ಲಿ ರದ್ದಾಗಿರುವ ಹಂಪಿ ಉತ್ಸವವನ್ನು ಸರ್ಕಾರ ಆಚರಿಸಲೇಬೇಕು ಎಂದು ಒತ್ತಾಯಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಅಗತ್ಯವಿದ್ದರೆ ನಾನೇ ಹಣ ನೀಡುತ್ತೇನೆ ಎಂದು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ. ಉಪಚುನಾವಣೆ, ಅಭಿನಂದನಾ…

View More ಹಂಪಿ ಉತ್ಸವಕ್ಕೆ ನಾನೇ ದುಡ್ಡು ಕೊಡುತ್ತೇನೆ ಎಂದ ರೆಡ್ಡಿ; ದುಡ್ಡಿಗೆ ಬರವಿಲ್ಲ ಎಂದ ಡಿಕೆಶಿ

ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ

ಬೆಂಗಳೂರು: ಆಂಬಿಡೆಂಟ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಕ್ರವಾರ ತಡರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ವಿಧಾನಸಭೆ ಮತ್ತು ಈಚೆಗೆ ನಡೆದ ಉಪಚುನಾವಣೆ…

View More ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ

ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಜನಾರ್ದನ ರೆಡ್ಡಿಯವರ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಡಾಲರ್ಸ್​ ಕಾಲನಿ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿ, ನಾನು ಜನಾರ್ದನ ರೆಡ್ಡಿಯವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾನು…

View More ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೇವಲ ವದಂತಿ ಎಂದ ಶೋಭಾ ಕರಂದ್ಲಾಜೆ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬುದು ಸುಳ್ಳು. ಈ ಬಗ್ಗೆ ಮಂಗಳೂರಿನ ಆರ್​ಎಸ್​ಎಸ್​ ಬೈಠಕ್​ನಲ್ಲಿ ಚರ್ಚೆಯಾಗಿಲ್ಲ. ಇದೆಲ್ಲವೂ ಊಹಾಪೋಹ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಬದಲಿಸಿ ಆ…

View More ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೇವಲ ವದಂತಿ ಎಂದ ಶೋಭಾ ಕರಂದ್ಲಾಜೆ

ಕಳ್ಳನ ಕಥೆಯೊಂದಿಗೆ ರೆಡ್ಡಿ ಪ್ರಕರಣಕ್ಕೆ ಸಿಎಂ ಥಳಕು!

ಬೀದರ್: ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದ ನಂತರ ಮಾಲು ವಾಪಸ್ ತಂದುಕೊಡುತ್ತೇನೆ. ಇದಕ್ಕಾಗಿ ನ್ಯಾಯಾಲಯಕ್ಕೆ ಅಫಿಡವಿಟ್ (ಪ್ರಮಾಣಪತ್ರ) ಸಹ ಸಲ್ಲಿಸುವೆ ಎಂದರೆ ಏನರ್ಥ? ಹೀಗೆ ಅರ್ಜಿ ಹಿಡಿದು ಬಂದವರಿಗೆ ಏನನ್ನಬೇಕು? ಇಂಥವರಿಗೆ ರಕ್ಷಣೆ…

View More ಕಳ್ಳನ ಕಥೆಯೊಂದಿಗೆ ರೆಡ್ಡಿ ಪ್ರಕರಣಕ್ಕೆ ಸಿಎಂ ಥಳಕು!