ಬಾಲ ಹೊಂದಿದ ವಿಚಿತ್ರ ಮಗು ಜನನ; ಕೆಲ ಹೊತ್ತಲ್ಲೆ ಮರಣ

ಕೊಡಗು: ಇಲ್ಲಿನ ಶನಿವಾರಸಂತೆಯಲ್ಲಿ ವಿಚಿತ್ರ ಮಗು ಜನನವಾಗಿದ್ದು, 1 ಕಾಲು, ಬಾಲದ ರೀತಿಯ ಅಂಗವುಳ್ಳ ಮಗು ಜನಿಸಿ ಅಚ್ಚರಿಗೆ ಕಾರಣವಾಗಿದೆ. ಭುವನಳ್ಳಿಯ ಚಿನ್ನಮ್ಮ, ಮೂರ್ತಿ ದಂಪತಿಯ ಮಗು ಜನಿಸಿದ ಕೆಲ ಹೊತ್ತಿನಲ್ಲೇ ಮೃತಪಟ್ಟಿದೆ. ಶನಿವಾರಸಂತೆ…

View More ಬಾಲ ಹೊಂದಿದ ವಿಚಿತ್ರ ಮಗು ಜನನ; ಕೆಲ ಹೊತ್ತಲ್ಲೆ ಮರಣ

ಭಾರತ್​ ಬಂದ್​: ರೈಲಿನಲ್ಲೇ ಮಹಿಳೆಗೆ ಹೆರಿಗೆ

ಬೆಳಗಾವಿ: ದೇಶಾದ್ಯಂತ ಇಂದು ಭಾರತ್​ ಬಂದ್​ನಿಂದ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಮಹಿಳೆಯೊಬ್ಬರು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬಸ್​ ಇಲ್ಲದ ಕಾರಣ ಶಾಹುಪಾರ್ಕ್ ಗ್ರಾಮದ ನಿವಾಸಿ ಯಲ್ಲವ್ವ ಮಹೇಶ ಗಾಯಕವಾಡ (23) ಎಂಬ…

View More ಭಾರತ್​ ಬಂದ್​: ರೈಲಿನಲ್ಲೇ ಮಹಿಳೆಗೆ ಹೆರಿಗೆ

ಶಾಹಿದ್​ ಕಪೂರ್​ ಕುಟುಂಬಕ್ಕೆ ವಾರಸ್ದಾರ ಆಗಮನ

ಮುಂಬೈ: ಬಾಲಿವುಡ್​ ನಟ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​ ಬುಧವಾರ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗಳು ಮಿಶಾಗೆ ಎರಡು ವರ್ಷ ತುಂಬಿದ್ದು ಈಗ ಗಂಡು ಮಗು ಹುಟ್ಟಿದ್ದು ಶಾಹಿದ್​ ದಂಪತಿ…

View More ಶಾಹಿದ್​ ಕಪೂರ್​ ಕುಟುಂಬಕ್ಕೆ ವಾರಸ್ದಾರ ಆಗಮನ

ಮೈಸೂರಿನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಮೈಸೂರು: ವರ ಮಹಾಲಕ್ಷ್ಮಿ ಹಬ್ಬದ ದಿನದಂದೇ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಪತ್ನಿ ಸವಿತಾ ಅವರಿಗೆ ಮೂರು ಮಕ್ಕಳಾಗಿವೆ. ಇವರು ಎರಡನೇ ಹೆರಿಗೆಯಲ್ಲಿ…

View More ಮೈಸೂರಿನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಹೆಣ್ಣು ಮಗುವಿನ ತಾಯಿಯಾದ್ರು ಅನು

ಬೆಂಗಳೂರು: ನಟಿ ಅನುಪ್ರಭಾಕರ್​ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅನು ಹಾಗೂ ರಘುಮುಖರ್ಜಿ ದಂಪತಿ ಟ್ವೀಟ್​ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆಂದು ರಘು ಮುಖರ್ಜಿ ತಿಳಿಸಿದ್ದಾರೆ.…

View More ಹೆಣ್ಣು ಮಗುವಿನ ತಾಯಿಯಾದ್ರು ಅನು

ಆಂಬುಲೆನ್ಸ್​ನಲ್ಲಿ ಅವಳಿ ಮಕ್ಕಳ ಜನನ, ಕರ್ತವ್ಯಪರತೆ ಮೆರೆದ ಸಿಬ್ಬಂದಿ

ದಾವಣಗೆರೆ: ಹೆರಿಗೆಗೆಂದು ಆಸ್ಪತ್ರೆಗೆ ತೆರಳುವ ವೇಳೆ ನೋವು ಹೆಚ್ಚಾದ ಕಾರಣ ಆಂಬುಲೆನ್ಸ್​ನಲ್ಲೇ ಹೆರಿಗೆ ಮಾಡಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯಪರತೆ ಮೆರೆದಿದ್ದಾರೆ. ದಾವಣಗೆರೆಗೆ ಕರೆ ತರುವಾಗ ಮಾರ್ಗ ಮಧ್ಯೆ ಎಲೆಬೇತೂರ ಹತ್ತಿರ ಜಗಳೂರು ತಾಲೂಕಿನ…

View More ಆಂಬುಲೆನ್ಸ್​ನಲ್ಲಿ ಅವಳಿ ಮಕ್ಕಳ ಜನನ, ಕರ್ತವ್ಯಪರತೆ ಮೆರೆದ ಸಿಬ್ಬಂದಿ

ಕೃಷ್ಣನ ಜನ್ಮಸ್ಥಳದಲ್ಲಿ ಕೃಷ್ಣವೇಣಿ ಜನನ, ನ್ಯಾಯಾಧೀಶರಿಂದ ನಾಮಕರಣ

ರಾಯಚೂರು: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೈದಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡಿದಿದೆ. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರ…

View More ಕೃಷ್ಣನ ಜನ್ಮಸ್ಥಳದಲ್ಲಿ ಕೃಷ್ಣವೇಣಿ ಜನನ, ನ್ಯಾಯಾಧೀಶರಿಂದ ನಾಮಕರಣ