ಬೈಕ್ ವಿಚಾರಕ್ಕೆ ಜಗಳ, ಸಂಡೂರಿನಲ್ಲಿ ಯುವಕನಿಗೆ ಚಾಕು ಇರಿತ – ನಾಲ್ವರ ಬಂಧನ

ಸಂಡೂರು: ಸಮೀಪದ ಕೃಷ್ಣಾನಗರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಯುವಕರ ಗುಂಪಿನ ನಡುವೆ ಜಗಳವಾಗಿದ್ದು, ಯುವಕನೊಬ್ಬನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ದೌಲತ್‌ಪುರ ರಸ್ತೆಯ ಆಶ್ರಯ ಕಾಲನಿ ನಿವಾಸಿ ಕುಮಾರ್ ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್‌ಗೆ…

View More ಬೈಕ್ ವಿಚಾರಕ್ಕೆ ಜಗಳ, ಸಂಡೂರಿನಲ್ಲಿ ಯುವಕನಿಗೆ ಚಾಕು ಇರಿತ – ನಾಲ್ವರ ಬಂಧನ

ಹೇಳಿದ್ದಕ್ಕಿಂತ ಹೆಚ್ಚು ಪೆಟ್ರೋಲ್​ ಹಾಕಿದರು, ಹೆಚ್ಚುವರಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಟಿವಿ ನಟಿಗೆ ಹೊಡೆದರು…

ಕೋಲ್ಕತ: ಆ ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಾರಿಗೆ ಹೇಳಿದ್ದಕ್ಕಿಂತ ಹೆಚ್ಚಿನ ಪೆಟ್ರೋಲ್​ ಭರಿಸಿದ್ದರು. ಆದರೆ ಆ ಕಾರಿನ ಮಾಲೀಕ ಹೆಚ್ಚುವರಿ ಪೆಟ್ರೋಲ್​ಗೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಸಿಬ್ಬಂದಿ ಕಾರಿನ ಮಾಲೀಕರ ಮೇಲೆ ಹಲ್ಲೆ…

View More ಹೇಳಿದ್ದಕ್ಕಿಂತ ಹೆಚ್ಚು ಪೆಟ್ರೋಲ್​ ಹಾಕಿದರು, ಹೆಚ್ಚುವರಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಟಿವಿ ನಟಿಗೆ ಹೊಡೆದರು…

ಬೀದಿಯಲ್ಲಿ ಕುಡುಕನ ರಂಪಾಟ,ಪೊಲೀಸರಿಗೂ ಕ್ಯಾರೆ ಎನ್ನದೆ ಅವರ ಜತೆ ಜಗಳ

ಆಲ್ದೂರು: ಪಟ್ಟಣದಲ್ಲಿ ಶನಿವಾರ ವೃದ್ಧನೊಬ್ಬ ಮದ್ಯದ ಅಮಲಿನಲ್ಲಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ನೀಡಿದ್ದಲ್ಲದೆ, ಹೆದರಿಸಿ ಕಳುಹಿಸಲು ಬಂದ ಪೊಲೀಸರೊಂದಿಗೆ ಜಗಳವಾಡಿದ್ದಾನೆ. ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೂ ಕುಡುಕನ ರಂಪಾಟದಿಂದ ಜನ…

View More ಬೀದಿಯಲ್ಲಿ ಕುಡುಕನ ರಂಪಾಟ,ಪೊಲೀಸರಿಗೂ ಕ್ಯಾರೆ ಎನ್ನದೆ ಅವರ ಜತೆ ಜಗಳ

VIDEO| ವಿಮಾನದ ಒಳಗಡೆಯೇ ಕಿತ್ತಾಡಿಕೊಂಡ ದಂಪತಿ: ಲ್ಯಾಪ್​ಟಾಪ್​ನಿಂದ ಗಂಡನ ತಲೆಗೆ ಮೊಟಕಿದ ಪತ್ನಿ!

ವಾಷಿಂಗ್ಟನ್​: ಪತಿ-ಪತ್ನಿಯರ ನಡುವೆ ಎಷ್ಟೇ ಜಗಳವಾದರೂ ಮನೆಯೊಳಗಿನ ಗುಟ್ಟು ರಟ್ಟಾಗಬಾರದು ಎಂಬುದು ಹಿರಿಯರ ಅನುಭವದ ಮಾತಾಗಿದೆ. ಆದರೆ, ಇದಕ್ಕೆ ವಿರುದ್ಧವಾದ ಘಟನೆಯೊಂದು ನಡೆದಿದ್ದು, ವಿಮಾನದ ಒಳಗಡೆಯೇ ಎಲ್ಲರ ಎದುರಿನಲ್ಲಿ ಪತಿ-ಪತ್ನಿ ಕಿತ್ತಾಡಿಕೊಂಡಿದ್ದಾರೆ. ಅಮೆರಿಕಾ ಏರ್​ಲೈನ್ಸ್​ನಲ್ಲಿ…

View More VIDEO| ವಿಮಾನದ ಒಳಗಡೆಯೇ ಕಿತ್ತಾಡಿಕೊಂಡ ದಂಪತಿ: ಲ್ಯಾಪ್​ಟಾಪ್​ನಿಂದ ಗಂಡನ ತಲೆಗೆ ಮೊಟಕಿದ ಪತ್ನಿ!

ಮಡದಿ ಕೊಂದ ಪತಿ ಪರಾರಿ

ಮೊಳಕಾಲ್ಮೂರು: ದಂಪತಿಗಳಿಬ್ಬರ ಜಗಳ ಮಡದಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಕೋನಸಾಗರದಲ್ಲಿ ಶನಿವಾರ ನಡೆದಿದೆ. ಶಾಂತಮ್ಮ (40) ಮೃತ ಮಹಿಳೆ. ಕೊಲೆ ಆರೋಪಿ ಮಂಜಣ್ಣ, ಮಡದಿ ಸಾವಿನ ನಂತರ ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ವಾಸವಿರುವ ದಂಪತಿ,…

View More ಮಡದಿ ಕೊಂದ ಪತಿ ಪರಾರಿ

ತುಮಕೂರಿನಲ್ಲಿ ಜಮೀನು ವಿವಾದ: ಜಗಳದಲ್ಲಿ ಮರ್ಮಾಂಗಕ್ಕೆ ಒದ್ದು ವ್ಯಕ್ತಿ ಕೊಲೆ

ತುಮಕೂರು: ಜಮೀನಿನ ವಿವಾದ ಜಗಳದಲ್ಲಿ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಘಟನೆ ಜಿಲ್ಲಯ ಗುಬ್ಬಿ ತಾಲೂಕಿನ ಕಡಬದ ಬ್ಯಾಡಗೆರೆಯಲ್ಲಿ ನಡೆದಿದೆ. ಗಿರೀಶ್​​​​​​​​​​​ (30) ಮೃತ ದುದೈವಿ. ಶುಕ್ರವಾರ ಬೆಳಗ್ಗೆ ಜಮೀನಿಗೆ ದಾರಿ ಬಿಡುವ…

View More ತುಮಕೂರಿನಲ್ಲಿ ಜಮೀನು ವಿವಾದ: ಜಗಳದಲ್ಲಿ ಮರ್ಮಾಂಗಕ್ಕೆ ಒದ್ದು ವ್ಯಕ್ತಿ ಕೊಲೆ

ಮೂರು ವರ್ಷದ ಬಾಲಕಿ ಬಗ್ಗೆ ನೆರೆಮನೆಯಾತನ ಅಸಂಬದ್ಧ ಮಾತು: ಆಕ್ಷೇಪ ವ್ಯಕ್ತಪಡಿಸಿದ ತಂದೆಯ ಹತ್ಯೆ

ನವದೆಹಲಿ: ತನ್ನ ಮಗಳ ಬಗ್ಗೆ ಅನುಚಿತವಾಗಿ ಮಾತಾಡಬೇಡ ಎಂದು ನೆರೆಮನೆಯವನಿಗೆ ಹೇಳಿದ ವ್ಯಕ್ತಿ ಆತನಿಂದಲೇ ಹತ್ಯೆಗೊಳಗಾಗಿದ್ದಾನೆ. ದೆಹಲಿಯ ಪ್ರಹ್ಲಾದಪುರ ಪ್ರದೇಶದಲ್ಲಿ ಘಟನೆ ನಡೆದಿದೆ. ರಾಕೇಶ್​ ಎಂಬಾತನ ಮೂರು ವರ್ಷದ ಮಗಳ ಬಗ್ಗೆ ನೆರೆಮನೆಯ ಕೃಷ್ಣ…

View More ಮೂರು ವರ್ಷದ ಬಾಲಕಿ ಬಗ್ಗೆ ನೆರೆಮನೆಯಾತನ ಅಸಂಬದ್ಧ ಮಾತು: ಆಕ್ಷೇಪ ವ್ಯಕ್ತಪಡಿಸಿದ ತಂದೆಯ ಹತ್ಯೆ

ಚಾಲಕ, ಮಾಲೀಕರಲ್ಲಿ ಇರಲಿ ಸಾಮರಸ್ಯ

ಚಿತ್ರದುರ್ಗ: ಭಿನ್ನಾಭಿಪ್ರಾಯ ಬಿಟ್ಟು ರಾಜ್ಯಾದ್ಯಂತ ಟ್ಯಾಕ್ಸಿ ಚಾಲಕರು, ಮಾಲೀಕರು ಒಂದಾಗಬೇಕು ಎಂದು ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಎನ್.ವೈ.ನಿಂಗರಾಜ್ ಗಾಜಿ ಹೇಳಿದರು. ತರಾಸು ರಂಗಮಂದಿರದಲ್ಲಿ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ…

View More ಚಾಲಕ, ಮಾಲೀಕರಲ್ಲಿ ಇರಲಿ ಸಾಮರಸ್ಯ

ಹುಲ್ಲೇಹಾಳು ಗ್ರಾಮದಲ್ಲಿ ಶಾಂತಿ ಸಭೆ

ಭರಮಸಾಗರ: ಎಲ್ಲರೂ ಸೌಹಾರ್ದಯುತವಾಗಿ ಬಾಳಿದರೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ನಂದಗಾವಿ ಹೇಳಿದರು. ಹೋಬಳಿಯ ಹುಲ್ಲೇಹಾಳು ಗ್ರಾಮದಲ್ಲಿ ಈಚೆಗೆ ಕ್ಷುಲ್ಲಕ ಕಾರಣದಿಂದ ಆಗಿದ್ದ ಜಗಳ ಜಾತಿ ನಿಂದನೆ ಕೇಸ್…

View More ಹುಲ್ಲೇಹಾಳು ಗ್ರಾಮದಲ್ಲಿ ಶಾಂತಿ ಸಭೆ

ಸದಾ ದೂಷಿಸುತ್ತ, ಜಗಳ ಮಾಡುತ್ತಿದ್ದ ಮಗಳ ಬಾಯಿ ಶಾಶ್ವತವಾಗಿ ಮುಚ್ಚಿಸಿದ ತಾಯಿ: ಹೀಗೊಂದು ದುರ್ಘಟನೆ

ಪುಣೆ: ಮನೆಯಲ್ಲಿ ಅಮ್ಮ-ಮಕ್ಕಳ ವಾದ-ವಿವಾದ, ಜಗಳ, ಕಿತ್ತಾಟವೆಲ್ಲ ತೀರ ಸಹಜ. ಹಾಗೇ ಈ ತಾಯಿ ಮಗಳು ಕೂಡ ಮಂಗಳವಾರ ಸಿಕ್ಕಾಪಟೆ ಜಗಳ ಮಾಡಿಕೊಂಡಿದ್ದಾರೆ. ಆದರೆ ಅದು ಕೊನೆಯಾಗಿದ್ದು ಮಾತ್ರ ಕ್ರೂರವಾಗಿ. ಪುಣೆಯ ಪ್ರಗತಿನಗರದ ಸಂಜೀವನಿ…

View More ಸದಾ ದೂಷಿಸುತ್ತ, ಜಗಳ ಮಾಡುತ್ತಿದ್ದ ಮಗಳ ಬಾಯಿ ಶಾಶ್ವತವಾಗಿ ಮುಚ್ಚಿಸಿದ ತಾಯಿ: ಹೀಗೊಂದು ದುರ್ಘಟನೆ