ವಾಹನಕ್ಕೆ ಸಿಲುಕಿ ನರಿ ಸಾವು 

ಜಗಳೂರು: ಪಟ್ಟಣದ ಗವಿಮಠದ ಸಮೀಪ ಶನಿವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ನರಿಯೊಂದು ಸ್ಥಳದಲ್ಲೇ ಸಾವಿಗೀಡಾಗಿದೆ.  ಆಹಾರ ಹುಡುಕಿಕೊಂಡು ಸುತ್ತಲಿನ ಗುಡ್ಡಗಳಿಂದ ಬರುತ್ತಿದ್ದ ನರಿಗಳು ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ದಿನೇಶ್…

View More ವಾಹನಕ್ಕೆ ಸಿಲುಕಿ ನರಿ ಸಾವು 

ರಸ್ತೆ ತಿರುವಲ್ಲಿ ಸೂಚನಾ ಫಲಕ ಅಳವಡಿಸಿ

ಜಗಳೂರು: ತಾಲೂಕಿನ ಕೆಳಗೋಟೆ ಗ್ರಾಮದ ಅಡ್ಡ ರಸ್ತೆಯ ತಿರುವಿನಲ್ಲಿ ಸೂಚನಾ ಫಲಕ ಅಳವಡಿಸಿ ಆಗುತ್ತಿರುವ ಅಪಘಾತ ತಡೆಗಟ್ಟಬೇಕೆಂದು ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಜಗಳೂರು ಮತ್ತು ಕೊಟ್ಟೂರು ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.…

View More ರಸ್ತೆ ತಿರುವಲ್ಲಿ ಸೂಚನಾ ಫಲಕ ಅಳವಡಿಸಿ