ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ಜಗಳೂರು : ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಹಲವು ವರ್ಷಗಳಿಂದಲೂ ಹಿಂದುಳಿದಿದ್ದು, ಕೂಲಿ, ವ್ಯವಸಾಯವೇ…

View More ಚಿತ್ರದುರ್ಗಕ್ಕೆ ಜಗಳೂರು ಸೇರ್ಪಡೆ ಆಗಲಿ

ಮೋದಿಗೆ ಮತ ಹಾಕಿದರೆ ಅದೇ ಉಡುಗೊರೆ!

ದಾವಣಗೆರೆ: ಈ ಮದುವೆಗೆ ಹೋಗುವವರು ಉಡುಗೊರೆ ಏನು ನೀಡಬೇಕು ಎಂದು ಯೋಚಿಸಬೇಕಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಮತ ನರೇಂದ್ರ ಮೋದಿ ಅವರ ಪರವಾಗಿದ್ದರೆ ಸಾಕು! ಹೌದು. ಇಂಥದೊಂದು ಒಕ್ಕಣೆಯುಳ್ಳ ವಿವಾಹ ಆಮಂತ್ರಣ ಪತ್ರಿಕೆ…

View More ಮೋದಿಗೆ ಮತ ಹಾಕಿದರೆ ಅದೇ ಉಡುಗೊರೆ!

ಅದ್ದೂರಿ ಗವಿ ಶಾಂತಲಿಂಗೇಶ್ವರ ರಥೋತ್ಸವ

ಜಗಳೂರು: ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಧನುರ್ಮಾಸ ಪೂಜೆ, ಮಕರ ಸಂಕ್ರಾಂತಿ, ಗವಿ ಶಾಂತಲಿಂಗೇಶ್ವರ ರಥೋತ್ಸವ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಗದ್ಗುರು ಕೇದಾರನಾಥ ರಾವಲ್ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ…

View More ಅದ್ದೂರಿ ಗವಿ ಶಾಂತಲಿಂಗೇಶ್ವರ ರಥೋತ್ಸವ

ಖಾತ್ರಿ ಕೆಲಸ, ಹಣ ಪಾವತಿಗೆ ಆಗ್ರಹ

ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಹಾಗೂ ಕೆಲಸ ಮಾಡಿದ ಕೂಲಿಕಾರರ ಖಾತೆಗೆ ಹಣ ಜಮೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಚಿಕ್ಕಉಜ್ಜನಿ ಗ್ರಾಮಸ್ಥರು ಶುಕ್ರವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.…

View More ಖಾತ್ರಿ ಕೆಲಸ, ಹಣ ಪಾವತಿಗೆ ಆಗ್ರಹ

ಗುಣವಂತರಿಗೆ ಹೆಚ್ಚು ಕಷ್ಟಗಳು

ಜಗಳೂರು: ಸದ್ಗುಣ, ಸದ್ಭಾವನೆಯುಳ್ಳವರಿಗೆ ಹೆಚ್ಚು ಕಷ್ಟಗಳುಂಟು. ಆದರೆ ಜಿಜ್ಞಾಸೆಗೊಳ್ಳದೇ ಧರ್ಮ ಕಾಯಬೇಕು ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ…

View More ಗುಣವಂತರಿಗೆ ಹೆಚ್ಚು ಕಷ್ಟಗಳು

ಕನಕದಾಸರ ಕೀರ್ತನೆ ಪ್ರತಿ ಮನೆಗೆ ತಲುಪಲಿ

ಜಗಳೂರು: ಕನಕದಾಸರ ಕೀರ್ತನೆಗಳ ಪುಸ್ತಕ ಮುದ್ರಿಸಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಹಾಲುಮತಸ್ಥ ಮಹಾಸಭಾ ಹಾಗೂ ಕನಕದಾಸರ…

View More ಕನಕದಾಸರ ಕೀರ್ತನೆ ಪ್ರತಿ ಮನೆಗೆ ತಲುಪಲಿ

ಕಾನೂನು ಪಾಲನೆಯತ್ತ ಇರಲಿ ಗಮನ

ಜಗಳೂರು: ಯುವಸಮೂಹ ಕಾನೂನು ಪರಿಪಾಲನೆಯತ್ತ ಗಮನಹರಿಸಿ ಅಪರಾಧ ಚಟುವಟಿಕೆ ತಡೆಯಬೇಕು ಎಂದು ಸಿಪಿಐ ಬಿ.ಕೆ. ಲತಾ ಹೇಳಿದರು. ಪಟ್ಟಣದ ಮಹಾತ್ಮ ಗಾಂಧಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದರು.…

View More ಕಾನೂನು ಪಾಲನೆಯತ್ತ ಇರಲಿ ಗಮನ

ಕೆರೆ ತುಂಬಿಸುವ ಯೋಜನೆ ಶೀಘ್ರ ಕಾರ್ಯಾರಂಭ

ಜಗಳೂರು: ತಾಲೂಕಿನ 56 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೊಳ್ಳಲಿದ್ದಾರೆ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.…

View More ಕೆರೆ ತುಂಬಿಸುವ ಯೋಜನೆ ಶೀಘ್ರ ಕಾರ್ಯಾರಂಭ

ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ

ಜಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಕೆ.ಬಿ. ಚಂಗಪ್ಪ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು.…

View More ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ

ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ

ದಾವಣಗೆರೆ: ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಜಿಲ್ಲೆಯ ಹರಪನಹಳ್ಳಿ, ಜಗಳೂರು, ದಾವಣಗೆರೆ ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆನಷ್ಟ ಪರಿಶೀಲಿಸಿತು. ತಾಲೂಕಿನ ಆನಗೋಡು ಗ್ರಾಮಕ್ಕೆ ಸಂಜೆ ಭೇಟಿ ನೀಡಿದ ತಂಡ ಅಲ್ಲಿನ…

View More ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ