ಅಟಲ್ ಭಾಷಣದಿಂದಲೇ ಗೆದ್ದು ಬಂದೆ!

ಹುಬ್ಬಳ್ಳಿ: ‘ನಾನು ಪ್ರಥಮ ಬಾರಿಗೆ ಶಾಸಕನಾಗಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಕಾರಣ. ಚುನಾವಣೆ ಇನ್ನೂ ವಾರವಿದ್ದಾಗ ವಾಜಪೇಯಿ ಅವರು ಸಾರ್ವಜನಿಕವಾಗಿ ಮಾಡಿದ ಭಾಷಣ ನನ್ನನ್ನು ಗೆಲ್ಲಿಸಿತು…’! ವಾಜಪೇಯಿ ಅವರ ಕುರಿತು…

View More ಅಟಲ್ ಭಾಷಣದಿಂದಲೇ ಗೆದ್ದು ಬಂದೆ!