ಗಾಂಧಿ ಸ್ಮರಣೆ ಪ್ರೇರಣಾದಾಯಕ

ಧಾರವಾಡ: ಗಾಂಧಿ ಅವರ ಜೀವನ ಸಾಧನೆಗಳ ಅಪರೂಪದ ಛಾಯಾಚಿತ್ರಗಳನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಸತ್ಯ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧಿ ಅವರ ಸ್ಮರಣೆ ಸದಾಕಾಲವೂ ಪ್ರೇರಣಾದಾಯಕ…

View More ಗಾಂಧಿ ಸ್ಮರಣೆ ಪ್ರೇರಣಾದಾಯಕ

ಗಾಂಧೀಜಿ ಸಂದೇಶ ಸಾರ್ವಕಾಲಿಕ

ಶಿವಮೊಗ್ಗ: ಸತ್ಯಾಗ್ರಹ, ಅಹಿಂಸಾತ್ಮಕ ಚಳವಳಿಗಳಿಂದ ಗಮನ ಸೆಳೆದಿದ್ದ ಗಾಂಧೀಜಿ ನವಯುಗ ನೇತಾರರು. ಅವರ ಸಂದೇಶಗಳು ಸಾರ್ವಕಾಲಿಕ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಹೇಳಿದರು. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ…

View More ಗಾಂಧೀಜಿ ಸಂದೇಶ ಸಾರ್ವಕಾಲಿಕ

ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಮುಂಗೋಪಿ ಮುಖದ ಬೆಕ್ಕು ಇನ್ನಿಲ್ಲ

ನವದೆಹಲಿ: ಅಂತರ್ಜಾಲದಲ್ಲಿ ಸ್ಟಾರ್​ ಆಗಿ ಮೆರೆದಿದ್ದ “ಮುಂಗೋಪಿ ಮುಖದ ಬೆಕ್ಕು” ಏಳನೇ ವಯಸ್ಸಿಗೆ ಮೃತಪಟ್ಟಿದ್ದು, ಇದರಿಂದಾಗಿ ಅಪಾರ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಈ ವಿಚಾರ ತಿಳಿಸಲು ತುಂಬಾ ಬೇಸರ, ದುಃಖವಾಗುತ್ತದೆ. ನಮ್ಮ ಅಚ್ಚುಮೆಚ್ಚಿನ ಮುಂಗೋಪಿ…

View More ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಮುಂಗೋಪಿ ಮುಖದ ಬೆಕ್ಕು ಇನ್ನಿಲ್ಲ

ಅರಣ್ಯ ಇಲಾಖೆಗೆ ನೆರವು ನೀಡಲು ನಟ ದರ್ಶನ್​ ಮಾರಾಟಕ್ಕಿಟ್ಟಿದ್ದ ಆನೆಯ ಛಾಯಾಚಿತ್ರ ಖರೀದಿಸಿದ ಹಾಸ್ಯನಟ ಚಿಕ್ಕಣ್ಣ

ಬೆಂಗಳೂರು: ನಟ ದರ್ಶನ್​ ಅವರಿಗೆ ಫೋಟೋಗ್ರಫಿಯಲ್ಲಿ ಎಲ್ಲಿಲ್ಲದ ಆಸಕ್ತಿ ಇರುವುದು ಎಲ್ಲರಿಗೂ ತಿಳಿದ ವಿಚಾರವೇ. ಬಿಡುವಿನ ವೇಳೆಯಲ್ಲಿ ಹಲವು ಅರಣ್ಯಗಳಿಗೆ ತೆರಳಿ ತಮ್ಮ ಮೆಚ್ಚಿನ ಫೋಟೋಗ್ರಫಿಯಲ್ಲಿ ಮುಳುಗುವ ಅವರು, ಅಲ್ಲಿ ತಾವು ತೆಗೆದ ಚಿತ್ರಗಳನ್ನು…

View More ಅರಣ್ಯ ಇಲಾಖೆಗೆ ನೆರವು ನೀಡಲು ನಟ ದರ್ಶನ್​ ಮಾರಾಟಕ್ಕಿಟ್ಟಿದ್ದ ಆನೆಯ ಛಾಯಾಚಿತ್ರ ಖರೀದಿಸಿದ ಹಾಸ್ಯನಟ ಚಿಕ್ಕಣ್ಣ

ಪೇಜಾವರ ವಿಶ್ವೇಶತೀರ್ಥರು ಸಮಾಜದ ಆಸ್ತಿ: ಪಲಿಮಾರು ಶ್ರೀ

ಉಡುಪಿ: ಕೆಲವರು ಸಂನ್ಯಾಸ ಬಯಸಿ ಪಡೆಯುತ್ತಾರೆ. ಆದರೆ ಪೇಜಾವರ ಶ್ರೀಗಳಿಗೆ ಸಂನ್ಯಾಸ ಒಲಿದು ಬಂದಿದೆ. ಅವರು ಸಂನ್ಯಾಸಕ್ಕೆ ಗೌರವ ತರುವ ರೀತಿಯಲ್ಲಿ ಬದುಕಿದ್ದು, ಸಮಾಜದ ಆಸ್ತಿಯಾಗಿ ಕಂಗೊಳಿಸುತ್ತಿದ್ದಾರೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ…

View More ಪೇಜಾವರ ವಿಶ್ವೇಶತೀರ್ಥರು ಸಮಾಜದ ಆಸ್ತಿ: ಪಲಿಮಾರು ಶ್ರೀ

ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ

ನರಗುಂದ: ಜಗತ್ತಿಗೆ ಸಂಸ್ಕೃತಿಯ ಪರಿಮಳ ಬೀರಿದ ಭಾರತ ದೇಶ ಶಿಲ್ಪಕಲೆಗಳ ತವರೂರಾಗಿದೆ. ಇಲ್ಲಿನ ಪ್ರತಿ ಶಿಲೆಯೂ ಐತಿಹಾಸಿಕ ಪರಂಪರೆ ಸಾರುತ್ತವೆ. ಇಂಥ ಸ್ಥಳಗಳು ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ವಿನಾಶದಂಚಿನಲ್ಲಿರುವುದು ದುರ್ದೈವದ ಸಂಗತಿ ಎಂದು ಪಾರಂಪರಿಕ…

View More ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ

ಸಿ-ವಿಜಿಲ್ ಆ್ಯಪ್ ಬಳಸಿ ಮಾಹಿತಿ ನೀಡಿ

ಬಾಗಲಕೋಟೆ: ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗವು ನೂತನ ಸಿ-ವಿಜಿಲ್ ಎಂಬ (ಆ್ಯಪ್) ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಯಾವುದೇ ರೀತಿಯ ಚುನಾವಣಾ ಅಕ್ರಮಗಳ ವಿಡಿಯೋ ಚಿತ್ರೀಕರಣ ಮತ್ತು ಛಾಯಾಚಿತ್ರಗಳನ್ನು ಈ ಆ್ಯಪ್ ಮೂಲಕ ಆಯೋಗದ ಗಮನಕ್ಕೆ…

View More ಸಿ-ವಿಜಿಲ್ ಆ್ಯಪ್ ಬಳಸಿ ಮಾಹಿತಿ ನೀಡಿ