ರಾಜಿ ಸಂಧಾನದಿಂದ ನೆಮ್ಮದಿ

ಬಸವನಬಾಗೇವಾಡಿ: ಸಣ್ಣಪುಟ್ಟ ವಿಷಯಗಳಿಗಾಗಿ ಕೋರ್ಟ್ ಮೆಟ್ಟಿಲೇರದೆ ಪರಸ್ಪರ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡರೆ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಬಾನಾಬೇಗಂ ಲಾಡಖಾನ್ ಹೇಳಿದರು.ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ…

View More ರಾಜಿ ಸಂಧಾನದಿಂದ ನೆಮ್ಮದಿ

ಕರುನಾಡು ಕೋ-ಆಪರೇಟಿವ್ ಸೊಸೈಟಿ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು: ಪಿಗ್ಮಿ ರೂಪದಲ್ಲಿ ಹಣ ಕೊಟ್ಟಿಸಿಕೊಂಡ ಸಹಕಾರ ಸಂಘವೊಂದು 40-50 ಗ್ರಾಹಕರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಗರದ ಎಂ.ಜಿ.ರಸ್ತೆಯಲ್ಲಿರುವ ಕರುನಾಡು ಕೋ-ಆಪರೇಟಿವ್ ಸೊಸೈಟಿಯು ತಾನು ಪಾವತಿಸಿರುವ ಪಿಗ್ಮಿ…

View More ಕರುನಾಡು ಕೋ-ಆಪರೇಟಿವ್ ಸೊಸೈಟಿ ವಿರುದ್ಧ ದೂರು ದಾಖಲು

ಸಹಕಾರಿ ಸಂಘಗಳು ಗ್ರಾಮೀಣರ ಉಸಿರು

ಕಲಕೇರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರ ಉಸಿರಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ…

View More ಸಹಕಾರಿ ಸಂಘಗಳು ಗ್ರಾಮೀಣರ ಉಸಿರು

ಎನ್​ಟಿಪಿಸಿಯಿಂದ ಕೋಟಿ ರೂ. ಕರ ಪಾವತಿ

ಗೊಳಸಂಗಿ: ಸಮೀಪದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ಐದು ಪ್ರಭಾವಿತ ಗ್ರಾಮಗಳ ಪೈಕಿ ಮೂರು ಗ್ರಾಪಂಗಳಿಗೆ ಎನ್​ಟಿಪಿಸಿಯಿಂದ 98,23,054 ರೂ. ತೆರಿಗೆ ಪಾವತಿ ಮಾಡಲಾಗಿದೆ. ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಕೂಡಗಿ,…

View More ಎನ್​ಟಿಪಿಸಿಯಿಂದ ಕೋಟಿ ರೂ. ಕರ ಪಾವತಿ

ಪೆಟ್ರೋಲ್ ಬಂಕ್​ಗಳಲ್ಲಿ ಅಳತೆ ಪರಿಶೀಲನೆ

ಚಿಕ್ಕಮಗಳೂರು: ನಗರದ ಪೆಟ್ರೋಲ್ ಬಂಕ್​ವೊಂದರಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಹಕರು ಗುರುವಾರ ಪ್ರತಿಭಟನೆ ಮಾಡುತ್ತಿದ್ದಂತೆ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಶುಕ್ರವಾರ ನಗರದ ಕೆಲ ಬಂಕ್​ಗಳಲ್ಲಿ ಅಳತೆ ಮತ್ತು ಗುಣಮಟ್ಟ ಪರಿಶೀಲಿಸಿದರು.…

View More ಪೆಟ್ರೋಲ್ ಬಂಕ್​ಗಳಲ್ಲಿ ಅಳತೆ ಪರಿಶೀಲನೆ