ಉತ್ಸವಗಳಿಗೆ ಮೆರುಗು ತರುವ ಮಂಜೂಷಾ ಚೆಂಡೆ ಬಳಗ

ಅವಿನ್ ಶೆಟ್ಟಿ ಉಡುಪಿ ಕರಾವಳಿಯಲ್ಲಿ ನಡೆಯುವ ಧಾರ್ಮಿಕ ಉತ್ಸವಗಳಿಗೆ ಚೆಂಡೆಯದ್ದೇ ಮೆರುಗು… ದೇವಳಗಳಲ್ಲಿ ಚೆಂಡೆಯ ಸದ್ದಿನೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವುದೇ ಆನಂದ… ಉಡುಪಿಯಲ್ಲಿ ನಡೆಯುವ ಬಹುತೇಕ ಧಾರ್ಮಿಕ ಸಭೆ, ಸಮಾರಂಭಗಳಿಗೆ ಕುಕ್ಕಿಕಟ್ಟೆ ಮಂಜೂಷಾ ಚೆಂಡೆ…

View More ಉತ್ಸವಗಳಿಗೆ ಮೆರುಗು ತರುವ ಮಂಜೂಷಾ ಚೆಂಡೆ ಬಳಗ

ಮುಂದಿನ ವಾರದಿಂದ ಚೆಂಡೆ ಮದ್ದಳೆ ಝೇಂಕಾರ!

-ಹರೀಶ್ ಮೋಟುಕಾನ, ಮಂಗಳೂರು ಕರಾವಳಿಯಲ್ಲಿ ಪತ್ತನಾಜೆ ಬಳಿಕ ತಿರುಗಾಟ ನಿಲ್ಲಿಸಿದ್ದ ಯಕ್ಷಗಾನ ಮೇಳಗಳು ದೀಪಾವಳಿ ಬಳಿಕ ಹೊಸ ಹುರುಪಿನೊಂದಿಗೆ ಯಕ್ಷಪ್ರೇಮಿಗಳನ್ನು ರಂಜಿಸಲು ಸಜ್ಜಾಗಿವೆ. ಮುಂದಿನ ವಾರದಿಂದ ಶುರುವಾಗಿ ಸುಮಾರು 180 ದಿನಗಳಲ್ಲಿ ಪ್ರತಿರಾತ್ರಿ ಭಾಗವತರ…

View More ಮುಂದಿನ ವಾರದಿಂದ ಚೆಂಡೆ ಮದ್ದಳೆ ಝೇಂಕಾರ!