ನಾಲ್ವರು ಸುಮಲತಾರನ್ನು ಕಂಡು ತಬ್ಬಿಬ್ಬಾದ ಮತದಾರರು, ಸುಮಲತಾ ಅಂಬರೀಷ್‌ಗೆ ಬರಬೇಕಿದ್ದ ಮತಗಳು ಹಂಚಿ ಹೋದವಾ?

ಮಂಡ್ಯ: ಜೆಡಿಎಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಎದುರಾಳಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಸ್ಪರ್ಧಿಸಿದ್ದು, ಇತ್ತೀಚಿಗಿನ ಮಾಹಿತಿ ಪ್ರಕಾರ ಸುಮಲತಾ 47,243 ಮತಗಳನ್ನು ಪಡೆದಿದ್ದರೆ, ನಿಖಿಲ್‌ 47,093 ಮತಗಳನ್ನು…

View More ನಾಲ್ವರು ಸುಮಲತಾರನ್ನು ಕಂಡು ತಬ್ಬಿಬ್ಬಾದ ಮತದಾರರು, ಸುಮಲತಾ ಅಂಬರೀಷ್‌ಗೆ ಬರಬೇಕಿದ್ದ ಮತಗಳು ಹಂಚಿ ಹೋದವಾ?

ಮೊದಲ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡ ನಿಖಿಲ್‌ ಕುಮಾರಸ್ವಾಮಿ

ಮಂಡ್ಯ: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗಿಂತಲೂ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ…

View More ಮೊದಲ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡ ನಿಖಿಲ್‌ ಕುಮಾರಸ್ವಾಮಿ

ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ: ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ

ಉಡುಪಿ: ದೇಶದಲ್ಲಿಯೂ ಒಳ್ಳೆ ವಾತಾವರಣ ಇದೆ. ಕರ್ನಾಟಕದಲ್ಲಿ ಹೆಚ್ಚು ಸಂಸದರನ್ನು ಗೆಲ್ಲಿಸ್ತೀವಿ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಎರಡು ಲಕ್ಷ ಅಂತರವನ್ನು…

View More ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ: ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ

ಮುಂದೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಲಿದ್ದಾರೆ ಎಂದ ಬಿಜೆಪಿ ಅಭ್ಯರ್ಥಿ ಜಿ ಎಸ್‌ ಬಸವರಾಜು

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಜಿ.ಎಸ್.ಬಸವರಾಜು ಸ್ಪರ್ಧಿಸಿದ್ದಾರೆ. ಇಂದು ಇಬ್ಬರ ಭವಿಷ್ಯ ನಿರ್ಧಾರವಾಗಲಿದ್ದು, ಬಸವರಾಜ್‌ ಫಲಿತಾಂಶಕ್ಕೂ ಮುನ್ನವೇ ಯಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಮುಂದೆ ಮನಮೋಹನ್ ಸಿಂಗ್…

View More ಮುಂದೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಲಿದ್ದಾರೆ ಎಂದ ಬಿಜೆಪಿ ಅಭ್ಯರ್ಥಿ ಜಿ ಎಸ್‌ ಬಸವರಾಜು

ಸಮಯದ ಜತೆ ಓಟ: ಟೈಂ ಆಯ್ತು ಎಂದು ಓಡಿದ ಚುನಾವಣಾ ಅಧಿಕಾರಿಗಳು

ತುಮಕೂರು: ಲೋಕಸಭಾ ಚುನಾವಣೆಗೆ ಮತ ಎಣಿಕೆ ಆರಂಭವಾಗಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕೊಂಚ ವಿಳಂಬವಾಗಿದೆ. ಮತ ಎಣಿಕೆಗೆ ವಿಳಂಬವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೇರಿ ಚುನಾವಣೆ ಅಧಿಕಾರಿಗಳು ಓಡುತ್ತಿರುವ ದೃಶ್ಯ ಕಂಡುಬಂತು. ತುಮಕೂರು ಲೋಕಸಭಾ…

View More ಸಮಯದ ಜತೆ ಓಟ: ಟೈಂ ಆಯ್ತು ಎಂದು ಓಡಿದ ಚುನಾವಣಾ ಅಧಿಕಾರಿಗಳು

ಮೈತ್ರಿ ಕಲಹ ಕಮಲಕ್ಕೆ ಅನುಕೂಲ: ರಾಜ್ಯದಲ್ಲಿ ಮೂರೂ ಪಕ್ಷಗಳ ಹಣೆಬರಹ ತಿದ್ದಲಿರುವ ಮೂರು ಮತ್ತೊಂದು ಕ್ಷೇತ್ರ

ರಾಷ್ಟ್ರ ರಾಜಕಾರಣದಲ್ಲಿ 30 ವರ್ಷಗಳಿಂದ ಸಾಧ್ಯವಾಗದ್ದನ್ನು ಸಾಧಿಸಿ ಏಕ ಪಕ್ಷ ಅಧಿಕಾರಕ್ಕೆ ಬಂದಿದ್ದ 2014ರ ಜನಾದೇಶವನ್ನು ಮತ್ತೊಂದು ಅವಧಿಗೆ ವಿಸ್ತರಿಸುವ ಬಿಜೆಪಿ ಮಹತ್ವಾಕಾಂಕ್ಷೆಗೆ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಇಂಜಿನ್. 2018ರ ವಿಧಾನಸಭಾ ಚುನಾವಣೆಯಲ್ಲಿ ನಿಖರ…

View More ಮೈತ್ರಿ ಕಲಹ ಕಮಲಕ್ಕೆ ಅನುಕೂಲ: ರಾಜ್ಯದಲ್ಲಿ ಮೂರೂ ಪಕ್ಷಗಳ ಹಣೆಬರಹ ತಿದ್ದಲಿರುವ ಮೂರು ಮತ್ತೊಂದು ಕ್ಷೇತ್ರ

ದೇಶಾದ್ಯಂತ ಕುಂದದ ಮೋದಿ ಅಲೆ: ಎನ್​ಡಿಎಗೆ ಸ್ಪಷ್ಟ ಬಹುಮತ, ಮತದಾನೋತ್ತರ ಸಮೀಕ್ಷೆಯಲ್ಲಿ ಜನರ ಅಭಿಮತ

2014ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ‘ಮೋದಿ ಅಲೆ’ 2019ರಲ್ಲೂ ದೇಶಾದ್ಯಂತ ಪ್ರಬಲವಾಗಿ ಮುಂದುವರಿದಿದೆ ಎಂಬುದನ್ನು ಮತದಾನೋತ್ತರ ಸಮೀಕ್ಷೆಗಳು ಸ್ಪಷ್ಟಪಡಿಸಿವೆ. ಭಾನುವಾರ ಪ್ರಕಟಗೊಂಡ ಎಲ್ಲ ಸಮೀಕ್ಷೆಗಳು ಎನ್​ಡಿಎ ಸರ್ಕಾರ…

View More ದೇಶಾದ್ಯಂತ ಕುಂದದ ಮೋದಿ ಅಲೆ: ಎನ್​ಡಿಎಗೆ ಸ್ಪಷ್ಟ ಬಹುಮತ, ಮತದಾನೋತ್ತರ ಸಮೀಕ್ಷೆಯಲ್ಲಿ ಜನರ ಅಭಿಮತ

ಚೌಕಿದಾರ್ ಮೋದಿಗೆ ಮತ್ತೊಮ್ಮೆ ದೇಶ ಸೇವೆ ಅವಕಾಶ: ಸ್ಪಷ್ಟ ಬಹುಮತದ ಸುಳಿವು ನೀಡಿದ ಮತಗಟ್ಟೆ ಸಮೀಕ್ಷೆ

ಬೆಂಗಳೂರು: 16 ನೇ ಲೋಕಸಭೆ ಅಸ್ತಿತ್ವಕ್ಕಾಗಿ ಸುದೀರ್ಘವಾಗಿ ನಡೆದ ಪ್ರಜಾಪ್ರಭುತ್ವದ ಹಬ್ಬದ ಕೊನೆಯ ಹಂತದ ಮತದಾನ ಇಂದು ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಅದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಯೂ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್​ಡಿಎಗೆ…

View More ಚೌಕಿದಾರ್ ಮೋದಿಗೆ ಮತ್ತೊಮ್ಮೆ ದೇಶ ಸೇವೆ ಅವಕಾಶ: ಸ್ಪಷ್ಟ ಬಹುಮತದ ಸುಳಿವು ನೀಡಿದ ಮತಗಟ್ಟೆ ಸಮೀಕ್ಷೆ

ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ: ಮೇ 23, 24ರಂದು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ

ಮಂಡ್ಯ: ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಆದೇಶ ಹೊರಡಿಸಿದ್ದಾರೆ. ಮೇ 23ರ ಬೆಳಗ್ಗೆ 6 ಗಂಟೆಯಿಂದ 24ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮತ…

View More ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ: ಮೇ 23, 24ರಂದು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ

ರಿಸಲ್ಟ್‌ ಬಗ್ಗೆ ಕಾನ್ಫಿಡೆನ್ಸ್‌ ಇದೆ, ಓವರ್‌ ಕಾನ್ಫಿಡೆನ್ಸ್‌ ಇಲ್ಲ; ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದ ಸುಮಲತಾ

ಬೆಂಗಳೂರು: ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲನೆ ಆಗಿಲ್ಲ. ಬಹಿರಂಗವಾಗಿಯೇ ಹಲವು ಕಾರ್ಯಕರ್ತರು ಬೆಂಬಲಿಸಿದರು. ದಿನಕ್ಕೊಂದು ಸಮೀಕ್ಷೆ ಬರುತ್ತಿದೆ. ನಾನು ಚಿಂತಿಸುತ್ತಿಲ್ಲ. ಸದ್ಯ ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ…

View More ರಿಸಲ್ಟ್‌ ಬಗ್ಗೆ ಕಾನ್ಫಿಡೆನ್ಸ್‌ ಇದೆ, ಓವರ್‌ ಕಾನ್ಫಿಡೆನ್ಸ್‌ ಇಲ್ಲ; ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದ ಸುಮಲತಾ