ಪುರಸಭೆಗೆ ಮತದಾನ ಇಂದು

ಬ್ಯಾಡಗಿ:ಪುರಸಭೆ ವ್ಯಾಪ್ತಿಯ 23 ವಾರ್ಡ್​ಗಳಲ್ಲಿ ಮೇ 29ರಂದು ನಡೆಯುವ ಮತದಾನಕ್ಕಾಗಿ ಮತಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಕೆ. ಗುರುಬಸವರಾಜ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಮತಕೇಂದ್ರಗಳಿಗೆ ಮತಯಂತ್ರ ಹಾಗೂ ಸಿಬ್ಬಂದಿಗೆ…

View More ಪುರಸಭೆಗೆ ಮತದಾನ ಇಂದು

PHOTOS: ಧಾರವಾಡ ಲೋಕಭಾ ಕ್ಷೇತ್ರ ವ್ಯಾಪ್ತಿಯ ಮಸ್ಟರಿಂಗ್​ ಕೇಂದ್ರದಲ್ಲಿ ಮತದಾನದ ಸಾಮಗ್ರಿಗಳ ವಿತರಣೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್​ ಕೇಂದ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರಗಳು ಸೇರಿ ಮತದಾನದ ಸಾಮಗ್ರಿಗಳನ್ನು ವಿತರಿಸಲಾಯಿತು. ಆರ್​ಎಲ್​ಎಸ್​ ಮತ್ತು…

View More PHOTOS: ಧಾರವಾಡ ಲೋಕಭಾ ಕ್ಷೇತ್ರ ವ್ಯಾಪ್ತಿಯ ಮಸ್ಟರಿಂಗ್​ ಕೇಂದ್ರದಲ್ಲಿ ಮತದಾನದ ಸಾಮಗ್ರಿಗಳ ವಿತರಣೆ

ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ

<<ಕರ್ತವ್ಯದಿಂದ ಜಾರಿಕೊಳ್ಳಲು ನಾಟಕ ಸೃಷ್ಟಿ ಅನುಮಾನ ಬಿಳಿನೆಲೆ ಮತಗಟ್ಟೆಯಲ್ಲಿ ಘಟನೆ>> ವಿಜಯವಾಣಿ ಸುದ್ದಿಜಾಲ ಪುತ್ತೂರು/ಕಡಬ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಮತಗಟ್ಟೆ ಸಿಬ್ಬಂದಿಯೊಬ್ಬರು ಸೇವಿಸುತ್ತಿದ್ದ ಆಹಾರದಲ್ಲಿ ಸತ್ತ ಹಲ್ಲಿ ಕಂಡ ಇನ್ನೋರ್ವ ಸಿಬ್ಬಂದಿ ವಾಂತಿ…

View More ಚುನಾವಣಾ ಸಿಬ್ಬಂದಿ ಉಪಾಹಾರದಲ್ಲಿ ಸತ್ತ ಹಲ್ಲಿ

ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳ ಭದ್ರತೆ ಕೋರಿ ಚುನಾವಣಾ ಸಿಬ್ಬಂದಿ ಪ್ರತಿಭಟನೆ: ಎಲ್ಲಿ? ಏಕೆ?

ಕೋಲ್ಕತ: ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ಕರ್ತವ್ಯ ನಿರ್ವಹಿಸಲಿರುವ ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳ ಭದ್ರತೆ ಏರ್ಪಡಿಸುವಂತೆ ಆಗ್ರಹಿಸಿ ಚುನಾವಣಾ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ರಾಷ್ಟ್ರದ ಇತಿಹಾಸಹದಲ್ಲಿ ಇಂತಹ ಪ್ರತಿಭಟನೆ ನಡೆದಿದ್ದು ಇದೇ…

View More ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳ ಭದ್ರತೆ ಕೋರಿ ಚುನಾವಣಾ ಸಿಬ್ಬಂದಿ ಪ್ರತಿಭಟನೆ: ಎಲ್ಲಿ? ಏಕೆ?