ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ನವದೆಹಲಿ: ಹದಿನೇಳನೇ ಲೋಕಸಭೆಯ 73 ದಿನಗಳ ಮತೋತ್ಸವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ. ಮಾ.10ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ದೇಶದ ಅಂದಾಜು 91 ಕೋಟಿ ಮತದಾರರು ಮೇ 23ರ ನಿರ್ಣಾಯಕ ದಿನಕ್ಕೆ ಕಾಯುತ್ತಿದ್ದರು.…

View More ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ಮೋದಿಯೋ? ಮತ್ತೊಬ್ಬರೋ?ದೆಹಲಿ ಗದ್ದುಗೆ ಯಾರ ಮುಡಿಗೆ?:  ಇಂದು ಲೋಕಸಭಾ ಚುನಾವಣಾ ಫಲಿತಾಂಶ

ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಗೆಲುವಿನ ಉಮೇದಿನಲ್ಲಿರುವ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ; ಸಮೀಕ್ಷಾ ವರದಿ ಸುಳ್ಳಾಗಬಾರದೇಕೆಂಬ ಪ್ರಶ್ನೆ ಮುಂದಿಟ್ಟು ಆಶಾವಾದದಲ್ಲಿರುವ ಕಾಂಗ್ರೆಸ್; ದೆಹಲಿ ಗದ್ದುಗೆ ಯಾರಿಗೆ ಸಿಗಬಹುದೆಂದು ಕಾದಿರುವ ಜನರು- ಹೀಗೆ ಎಲ್ಲರ ಕುತೂಹಲಕ್ಕೆ…

View More ಮೋದಿಯೋ? ಮತ್ತೊಬ್ಬರೋ?ದೆಹಲಿ ಗದ್ದುಗೆ ಯಾರ ಮುಡಿಗೆ?:  ಇಂದು ಲೋಕಸಭಾ ಚುನಾವಣಾ ಫಲಿತಾಂಶ

ಲೋಕಸಮರದಲ್ಲಿ ಪಂಚ ಸಾಧ್ಯತೆ

ಭಾರತವನ್ನು ಮುಂದಿನ 5 ವರ್ಷಗಳವರೆಗೆ ಯಾವ ಸರ್ಕಾರ ಮುನ್ನಡೆಸಲಿದೆ ಎನ್ನುವ ಚಿತ್ರಣ ಗುರುವಾರ ರಾತ್ರಿಯೊಳಗೆ ದೊರೆಯಲಿದೆ. ಹಾಲಿ ರಾಜಕೀಯ ಸ್ಥಿತಿಗತಿ ಹಾಗೂ ಮತದಾನೋತ್ತರ ಸಮೀಕ್ಷೆ ಪ್ರಕಾರ ನಿರ್ಣಾಯಕ ದಿನದಂದು ದೇಶದೆದುರು ಪಂಚ ಸಾಧ್ಯತೆಗಳು ಕಾಣಿಸುತ್ತಿವೆ.…

View More ಲೋಕಸಮರದಲ್ಲಿ ಪಂಚ ಸಾಧ್ಯತೆ

ಮತ ಎಣಿಕೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಬೆಂಗಳೂರು: ದೇಶದ ಜನರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಲೋಕಸಭಾ ಚುನಾವಣೆಯ ಮತಎಣಿಕೆಗೆ ಅಧಿಕಾರಿಗಳು ಸಜ್ಜಾಗಿದ್ದು, ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವ ಬೀರವಲ್ಲಿ ಮಾಜಿ ಪ್ರಧಾನಿ ಎಚ್.ಡಿ.…

View More ಮತ ಎಣಿಕೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಅಲ್ಲಿ ಸೋತರೆ ಇಲ್ಲಿ ಪರಿಣಾಮ: ಮೈತ್ರಿ ಮೇಲೆ ಲೋಕಸಭೆ, ಉಪಚುನಾವಣೆ ಫಲಿತಾಂಶ ಎಫೆಕ್ಟ್

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಏರುಪೇರು ಮಾಡುವುದಂತೂ ದಿಟ. ಈಚಿನ ವರ್ಷಗಳಲ್ಲಿ ಬಲು ಅಪರೂಪ ಎಂಬಂತೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕಣಕ್ಕಿಳಿದು ಬಿಜೆಪಿಗೆ…

View More ಅಲ್ಲಿ ಸೋತರೆ ಇಲ್ಲಿ ಪರಿಣಾಮ: ಮೈತ್ರಿ ಮೇಲೆ ಲೋಕಸಭೆ, ಉಪಚುನಾವಣೆ ಫಲಿತಾಂಶ ಎಫೆಕ್ಟ್

ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಕ್ಕೆ ವಿವಿಪ್ಯಾಟ್​ನಲ್ಲಿನ ಮತ ಹೊಂದಾಣಿಕೆ ಮಾಡುವ ಕುರಿತ ಪ್ರತಿಪಕ್ಷಗಳ ಆಗ್ರಹವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಹಿಂದೆ ತಿಳಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ವಿವಿಪ್ಯಾಟ್​ಗಳಲ್ಲಿನ ಮತ…

View More ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ

ಮತಭಾರತ ಸಮಾರೋಪ: ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ ವಿಜಯವಾಣಿ.ನೆಟ್, ದಿಗ್ವಿಜಯ ನ್ಯೂಸ್​ನಲ್ಲಿ

ಬೆಂಗಳೂರು: ಇಡೀ ರಾಷ್ಟ್ರವನ್ನು ತುದಿಗಾಲಲ್ಲಿ ನಿಲ್ಲಿಸಿರುವ ಆ ಕ್ಷಣ ಇನ್ನು 15 ಗಂಟೆಗಳಲ್ಲಿ ತೆರೆದುಕೊಳ್ಳಲಿದೆ. ಲೋಕಸಭಾ ಚುನಾವಣೆಯ ಕದನ ಕಲಿಗಳ ಭವಿಷ್ಯವನ್ನು ಮತಯಂತ್ರವೆಂಬ ಮಾಯಾಪೆಟ್ಟಿಗೆಯಿಂದ ಹೊರತೆಗೆದು ಅನಾವರಣಗೊಳಿಸಲಾಗುವುದು. ನಾಳೆ ಬೆಳಗ್ಗೆ 8 ಗಂಟೆಗೆ ಆರಂಭವಾಗುವ…

View More ಮತಭಾರತ ಸಮಾರೋಪ: ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ ವಿಜಯವಾಣಿ.ನೆಟ್, ದಿಗ್ವಿಜಯ ನ್ಯೂಸ್​ನಲ್ಲಿ

ಮುಂದಿನ 24 ಗಂಟೆ ಜಾಗ್ರತೆಯಿಂದ ಇರಿ, ನಿಮ್ಮ ಪರಿಶ್ರಮ ವ್ಯರ್ಥವಾಗದು ಕಾರ್ಯಕರ್ತರಿಗೆ ರಾಹುಲ್​ ಧೈರ್ಯ

ನವದೆಹಲಿ: ಇವಿಎಂಗಳಿಗೆ ಹಾಗೂ ವಿವಿಪ್ಯಾಟ್​ ಸ್ಲಿಪ್‌ಗಳನ್ನು ಸರಿಸಮಾನವಾಗಿ ಎಣಿಕೆ ಮಾಡಬೇಕು ಎಂಬ ಪ್ರತಿಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್​ ಹಾಗೂ ಚುನಾವಣಾ ಆಯೋಗ ತಿರಸ್ಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟ್​ ಮಾಡಿ ಕಾಂಗ್ರೆಸ್​ ಕಾರ್ಯರ್ತರಿಗೆ…

View More ಮುಂದಿನ 24 ಗಂಟೆ ಜಾಗ್ರತೆಯಿಂದ ಇರಿ, ನಿಮ್ಮ ಪರಿಶ್ರಮ ವ್ಯರ್ಥವಾಗದು ಕಾರ್ಯಕರ್ತರಿಗೆ ರಾಹುಲ್​ ಧೈರ್ಯ

ಚುನಾವಣೆ ಫಲಿತಾಂಶಕ್ಕೂ ಮೊದಲೇ ನಿಖಿಲ್​ ಕುಮಾರಸ್ವಾಮಿ ಸಂಸದರಾಗಿಯೇ ಬಿಟ್ಟಿದ್ದಾರೆ ಇಲ್ಲಿ !

ಮಂಡ್ಯ: ಲೋಕಸಭಾ ಚುನಾವಣೆ ಮುಗಿದಿದೆ ಅಷ್ಟೇ. ಇನ್ನೂ ಫಲಿತಾಂಶ ಹೊರಬಿದ್ದಿಲ್ಲ. ಆದರೆ, ನಿಖಿಲ್​ ಕುಮಾರಸ್ವಾಮಿ ಈಗಾಗಲೇ ಸಂಸದರಾಗಿಬಿಟ್ಟಿದ್ದಾರೆ! ಈ ಹಿಂದೆ ನಿಖಿಲ್​ ಅವರ ಅಭಿಮಾನಿಯೋರ್ವರು ಚುನಾವಣೆ ಮುಗಿಯುತ್ತಿದ್ದಂತೆ ನಿಖಿಲ್​ ಅವರನ್ನು ಸಂಸದರು ಎಂದು ನಮೂದಿಸಿದ…

View More ಚುನಾವಣೆ ಫಲಿತಾಂಶಕ್ಕೂ ಮೊದಲೇ ನಿಖಿಲ್​ ಕುಮಾರಸ್ವಾಮಿ ಸಂಸದರಾಗಿಯೇ ಬಿಟ್ಟಿದ್ದಾರೆ ಇಲ್ಲಿ !

ಮಹಾ ಗೊಂದಲ ನಮೋ ಸಂಭ್ರಮ: ಎನ್​ಡಿಎ ನಾಯಕರ ಔತಣಕೂಟ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಆಡಳಿತಾರೂಢ ಎನ್​ಡಿಎ ವಲಯದಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದರೆ, ಪ್ರತಿಪಕ್ಷಗಳ ಮಹಾಮೈತ್ರಿ ಗೊಂದಲದ ಗೂಡಾಗಿದೆ. ಫಲಿತಾಂಶಕ್ಕೆ ಎರಡು ದಿನ ಮುನ್ನವೇ ಕೇಂದ್ರ ಸರ್ಕಾರದಲ್ಲಿನ ಹಿರಿಯ ಸಚಿವರು ಹಾಗೂ ಬಿಜೆಪಿ…

View More ಮಹಾ ಗೊಂದಲ ನಮೋ ಸಂಭ್ರಮ: ಎನ್​ಡಿಎ ನಾಯಕರ ಔತಣಕೂಟ